https://www.youtube.com/watch?v=W86LVUzIM3A
ಕಟಕ್: ಬೌಲರ್ಸ್‍ಗಳ ಪ್ರದರ್ಶನದಲ್ಲಿ ಸುಧಾರಣೆ ನಿರೀಕ್ಷಿಸಲಾಗಿದ್ದು ಅನಿರೀಕ್ಷಿತಾ ನಾಯಕ ರಿಷಭ್ ಪಂತ್ ಇಂದು ದ. ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಪುಟಿದೇಳುವ ವಿಶ್ವಾಸದಲ್ಲಿದ್ದಾರೆ.
ತಂಡವನ್ನು ಮೊದಲ ಬಾರಿ ಮುನ್ನಡೆಸುತ್ತಿರುವ ಪಂತ್, ಮೊನ್ನೆ ಮೊದಲ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಮತ್ತು ವಾನ್ ಡೆರ್ ಡುಸೆನ್ 212 ರನ್ ಗಳಿಸಿದ್ದನ್ನು ಅರಗಿಸಿಕೊಳ್ಳಬೇಕಿದೆ.
ಐಪಿಎಲ್ ವೈಫಲ್ಯವನ್ನು ಡೆಲ್ಲಿ ತಂಡದ ನಾಯಕ...
https://www.youtube.com/watch?v=MwhfuRi4Xok&t=15s
ಹೊಸದಿಲ್ಲಿ:ಟಿ20 ನಾಯಕನಾಗಿ ಕಣಕ್ಕಿಳಿದ ರಿಷಭ್ ಪಂತ್ ಅನಗತ್ಯ ದಾಖಲೆ ಬರೆದಿದ್ದಾರೆ.
ಭಾರೀ ಮೊತ್ತ ಪೇರಿಸಿದ ಹೊರತಾಗಿಯೂ ಪಂತ್ ನಾಯಕತ್ವ ಅಂದುಕೊಂಡಂತೆ ಸಾಗಲಿಲ್ಲ.
https://www.youtube.com/watch?v=KkMZPfLd5eo
https://www.youtube.com/watch?v=RcMfudhPlCs
ನಾಯಕನಾಗಿ ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ವಿರಾಟ್ ಕೊಹ್ಲಿ ಅವರ ಕ್ಲಬ್ ಸೇರಿದರು. ನಾಯಕನಾಗಿ ಮೊದಲ ಪಂದ್ಯದಲ್ಲೆ ಸೋತ ಎರಡನೆ ನಾಯಕ ಎನಿಸಿದರು.
2017ರಲ್ಲಿ ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಂದು ನಾಯಕನಾಗಿ ಡೆಬ್ಯು ಮಾಡಿದ್ದ...
https://www.youtube.com/watch?v=Dh2PfIRNsLg
ಹೊಸದಿಲ್ಲಿ:ಚೊಚ್ಚಲ ಟಿ20ಯಲ್ಲಿ ನಾಯಕನಾಗಿ ಆಡಿದ ರಿಷಭ್ ಪಂತ್ಗೆ ಕಳೆದ ರಾತ್ರಿ ಮರೆಯಲಾಗದ ಕಹಿ ಅನುಭವವಾಗಿದೆ.
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ದ.ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಸೋಲು ಕಂಡಿತು.
ಆದರೆ ಟಿ20 ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ಮಾಜಿ ವಿಶ್ವ ಚಾಂಪಿಯನ್ ಭಾರತ 200 ರನ್ ಗಳ ಮೊತ್ತವನ್ನು ಡಿಫೆಂಡ್ ಮಾಡುವಲ್ಲಿ...
https://www.youtube.com/watch?v=MpU5KG_-LFs
ಹೊಸದಿಲ್ಲಿ: ಡೇವಿಡ್ ಮಿಲ್ಲರ್ ಹಾಗೂ ವಾನ್ ಡೆರ್ ಡುಸನ್ ಅವರ ಸೋಟಕ ಬ್ಯಾಟಿಂಗ್‍ಗೆ ತತ್ತರಿಸಿದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್‍ಗಳ ಸೋಲು ಅನುಭವಿಸಿದೆ.
ಸತತ 12ನೇ ಪಂದ್ಯ ಗೆದ್ದಿದ್ದ ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದ್ದು ದಾಖಲೆ ಬರೆಯುವ ಕನಸು ಭಗ್ನಗೊಂಡಿತು.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ...
https://www.youtube.com/watch?v=rnmXI8i4Yfw
ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಭಾರತವನ್ನು ಮುನ್ನಡೆಸಬೇಕಿದ್ದ ಕೆಎಲ್ ರಾಹುಲ್ ಅವರನ್ನು ಗಾಯದ ಕಾರಣದಿಂದಾಗಿ ಹೊರಗಿಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯದ ಮುನ್ನಾದಿನದಂದು ಸಾಂಪ್ರದಾಯಿಕ ಪತ್ರಿಕಾಗೋಷ್ಠಿಯನ್ನು ವಿಳಂಬಗೊಳಿಸಲಾಗಿದೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಈಗ ಸರಣಿಯಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ...
ಹೊಸದಿಲ್ಲಿ:15ನೇ ಆವೃತ್ತಿಯ ಟಿ20 ಟೂರ್ನಿ ಮುಗಿದ ಬೆನ್ನಲ್ಲೆ ಇದೀಗ ಭಾರತೀಯ ಕ್ರಿಕೆಟ್ ಆಟಗಾರರ ಚಿತ್ತ ತವರಿನಲ್ಲಿ ದ.ಆಫ್ರಿಕಾ ವಿರುದ್ಧ ನಡೆಯುವ ಟಿ20 ಸರಣಿ ಮೇಲೆ ಗಮನ ನೀಡಿದೆ.
ಇದೇ ಜೂ.9ರಿಂದ 5 ಪಂದ್ಯಗಳ ಟಿ20 ಸರಣಿ ಆಡಲು ದ.ಆಫ್ರಿಕಾ ತಂಡ ನಾಳೆ ಭಾರತಕ್ಕೆ ಆಗಮಿಸುತ್ತಿದೆ.
ಕನ್ನಡಿಗ ಕೆ.ಎಲ್. ರಾಹುಲ್ ನೇತೃತ್ವದ ಭಾರತ ತಂಡ ಜೂ.5ರಿಂದ ದೆಹಲಿಯಲ್ಲಿ ಅಭ್ಯಾಸ...
www.karnatakatv.net : ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 165/7 ಸವಾಲಿನ ಮೊತ್ತ ಪೇರಿಸಿತು ನಂತರ ಬ್ಯಾಟ್ ಮಾಡಿದ ಐರ್ಲೆಂಡ್ ಪಡೆ 20 ಒವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ132 ರನ್ ಗಳಿಸಲಷ್ಟೆ ಶಕ್ತವಾಗಿ ಸೊಲನ್ನು ಒಪ್ಪಿಕೊಂಡಿತ್ತು
ಶಂಶಿ 4 ವಿಕೆಟ್ ಕಬಳಿಸಿ ಮಿಂಚಿದರು ದಕ್ಷಿಣ ಆಫ್ರಿಕಾ ಮೊದಲ ಟಿ20 ಗೆದ್ದು 0-1 ಸರಣಿಯಲ್ಲಿ ಗೆದ್ದು...
ಆಯಂಡಿ ಬಾಲ್ಬಿನ್ರಿ 102 ಶತಕತ ನೆರವಿನಿಂದ ಎರಡನೇ ಏಕದಿನ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಪಡೆದಿದೆ .ಮೊದಲ ಬಾರಿ ಗೆದ್ದುಇತಿಹಾಸ ಸೃಷ್ಟಿಸಿದ್ದಾರೆ .ಮೊದಲು ಬ್ಯಾಟಿಂಗ್ ಮಾಡಿದ ಆಯಂಡಿ ಪಡೆ 50 ಓವರ್ ಗಳಲ್ಲಿ5 ವಿಕೆಟ್ ನಷ್ಟಕ್ಕೆ 290 ರನ್ ಬೃಹತ್ ಮೊತ್ತ ಗಳಿಸಿದರು. ಈ ಗುರಿಯನ್ನು ಬೆನ್ನತ್ತಿದ್ದ ಬವುಮಾ ಪಡೆ ಜಾನೆಮನ್ ಮಾಲನ್ ಅವರ ಹೋರಟದ...