Monday, September 14, 2026

South Indian Cinema

ಗಾಸಿಪ್ vs ಸಿನಿಮಾ! ಮತ್ತೆ ಟ್ರೆಂಡ್‌ ಆದ ಮೈಣಾಲ್‌ ಠಾಕೂರ್‌ & ಧನುಶ್‌ !

ಕೆಲ ವಾರಗಳ ಹಿಂದೆ ಮೃಣಾಲ್ ಠಾಕೂರ್ ಮತ್ತು ತಮಿಳು ನಟ ಧನುಶ್ ನಡುವಿನ ಪ್ರೇಮ ಹಾಗೂ ಮದುವೆ ಗಾಸಿಪ್‌ ಗಳು ಸಖತ್‌ ಟ್ರೆಂಡಿಂಗ್‌ನಲ್ಲಿತ್ತು. ಆದರೆ ನಟಿ ಮೃಣಾಲ್ ಈ ಗಾಸಿಪ್‌ಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ಇದೀಗ ಮತ್ತೆ ಈ ಜೋಡಿ ಕುರಿತು ಹೊಸ ಸಿನಿಮಾ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಒಟ್ಟಿಗೆ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವಿಚಾರ...

ರಜನಿ ಸರಳ ಜೀವನ – ಫ್ಯಾನ್ಸ್ ಮನ ಗೆದ್ದ ತಲೈವಾ!

ಸೂಪರ್ ಸ್ಟಾರ್ ರಜನಿಕಾಂತ್ 50 ವರ್ಷಗಳ ಸಿನಿಮಾ ಯಾತ್ರೆಯ ನಂತರ ಈಗ ಆಧ್ಯಾತ್ಮಿಕ ಪ್ರಯಾಣವನ್ನು ಆರಂಭಿಸಿದ್ದಾರೆ. ಪ್ರಖ್ಯಾತ ‘ತಲೈವಾ’ 74 ವರ್ಷ ವಯಸ್ಸಿನಲ್ಲಿದ್ದು, ಪ್ರಸ್ತುತ ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಗಂಗಾ ನದಿಯ ದಡದಲ್ಲಿ ಧ್ಯಾನ ಮಾಡಿ, ಗಂಗಾ ಆರತಿಯಲ್ಲೂ ಭಾಗವಹಿಸಿದ್ದಾರೆ. ಅವರು ಸರಳ ಉಡುಗೆ—ಬಿಳಿ ಕುರ್ತಾ ಮತ್ತು ಲುಂಗಿ ಧರಿಸಿ, ಬೀದಿ...
- Advertisement -spot_img

Latest News

Political News: ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ!: ಸತೀಶ್ ಹೇಳಿಗೆ ಬಗ್ಗೆ ಅಶೋಕ್ ವ್ಯಂಗ್ಯ

Political News: ಸಚಿವ ಸತೀಶ್ ಜಾರಕಿಹ``ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ``ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು...
- Advertisement -spot_img