Sunday, May 3, 2026

special court

14 ತಿಂಗಳು ಕಳೆದಿದ್ದಲ್ಲ.. ಇಂದಿನಿಂದ ರೇಪಿಸ್ಟ್‌ ಪ್ರಜ್ವಲ್‌ಗೆ ನರಕ

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಮನೆ ಕೆಲಸದಾಕೆ ಮೇಲೆ ಅತ್ಯಾಚಾರ ಎಸಗಿದ ತಪ್ಪಿಗೆ ಜೀವಾವಧಿ ಶಿಕ್ಷೆಯಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಹಾಗೂ 11 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಪ್ರಜ್ವಲ್ ರೇವಣ್ಣ ಈಗಾಗಲೇ 14 ತಿಂಗಳಿನಿಂದ ಅಂದರೆ ಒಂದು ವರ್ಷ 2 ತಿಂಗಳಿನಿಂದ ಬೆಂಗಳೂರಿನ ಪರಪ್ಪನ...

ರೇಪಿಸ್ಟ್‌ ಪ್ರಜ್ವಲ್ ಕೇಸ್‌‌ ತೀರ್ಪಿನಲ್ಲೂ ದಾಖಲೆ!!

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅಪರಾಧ ಸಾಬೀತಾಗಲು, ಸಾವಿರಾರು ಫೋಟೋಗಳು, ವೀಡಿಯೋಗಳು ಸಾಕ್ಷಿ ಹೇಳಿವೆ. ಎಸ್‌ಐಟಿ ಸಂಗ್ರಹಿಸಿದ್ದು, ಒಂದಲ್ಲ.. ಎರಡಲ್ಲ.. ಬರೋಬ್ಬರಿ 15 ಸಾವಿರ ಫೋಟೋಗಳು, 2 ಸಾವಿರ ವೀಡಿಯೋಗಳು. ಇವುಗಳನ್ನು ತೆಗೆದಿದ್ದು ಬೇರ್ಯಾರು ಅಲ್ಲ.. ಸ್ವತಃ ಪ್ರಜ್ವಲ್‌ ರೇವಣ್ಣ. ತಮ್ಮ ಕೈಯ್ಯಾರೆ ಗುಂಡಿ ತೋಡಿ, ಅದರೊಳಗೆ ಅವರೇ ಬಿದ್ದಿದ್ದಾರೆ. ಕಾರು ಚಾಲಕ ಕೊಟ್ಟ ಫೋಟೋ,...

ಜುಲೈ 30ರಂದು ಜಾಮೀನು ಭವಿಷ್ಯ ನಿರ್ಧಾರ? : ಪ್ರಜ್ವಲ್​​ ರೇವಣ್ಣಗೆ ಜೈಲಾ? ಬೇಲಾ?

ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿಚಾರಣೆಯ ಕಾರ್ಯವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪೂರ್ಣಗೊಳಿಸಿದೆ. ಸಂಸದರಾಗಿದ್ದಾಗ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಲ್ಲಿ ಮಾಜಿ ಸಂಸದರಿಗೆ ಇನ್ನೂ ಜಾಮೀನು ಭಾಗ್ಯ ದೊರೆತಿಲ್ಲ. ಹಲವು ಬಾರಿ ಜಾಮೀನಿಗಾಗಿ ಕೋರ್ಟ್ ಮೊರೆಹೋದರೂ ಫಲ ನೀಡಿಲ್ಲ. ಆದರೆ ಅಂತಿಮವಾಗಿ...
- Advertisement -spot_img

Latest News

ಕರಾವಳಿಯ ಶಿಲ್ಪಕಲೆಯ ಅದ್ಭುತ ನಳನಳಿಸುತ್ತಿದೆ ಪಡುಬಿದ್ರಿ ದೇಗುಲ!

ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....
- Advertisement -spot_img