Tuesday, May 5, 2026

special news

ಮಹಾ ಶಿವರಾತ್ರಿ ಉತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ..!

Tamilnadu News: ಈ ಬಾರಿ ತಮಿಳುನಾಡಿನಲ್ಲಿ ಶಿವರಾತ್ರಿ ಹಬ್ಬ ಬಹಳ ಅದ್ದೂರಿಯಾಗಿ ನಡೆಯಲಿದೆ.ತಮಿಳುನಾಡಿನ ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ಫೆಬ್ರವರಿ 18 ರಂದು ನಡೆಯಲಿದೆ  ಮಹಾಶಿವರಾತ್ರಿ ಆಚರಣೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ರವರು  ತಮಿಳುನಾಡಿಗೆ   ಆಗಮಿಸಲಿದ್ದಾರೆ. ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ಬಳಿಕ ದ್ರೌಪದಿ ಮುರ್ಮು ಅವರು ಇದೇ ಮೊದಲ ಬಾರಿಗೆ ತಮಿಳುನಾಡಿಗೆ ಆಗಮಿಸಲಿದ್ದಾರೆ. ಈಶದ ಮಹಾ...

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜಿನಾಮೆಗೆ ಬಾಲ್ಕಿ ಜನತೆ ಮನವಿ…!

Political News: Feb:16:  ಸದನ ಕಲಾಪದಲ್ಲಿ ಇಂದು ಪ್ರಸ್ತಾಪವಾದ  ಅಶ್ವತ್ಥ ನಾರಾಯಣ  ಅವರ ಹೇಳಿಕೆ ವಿಚಾರವಾಗಿ ಕಲಾಪ  ನಡೆಯುತ್ತಿದ್ದ ವೇಳೆ ಸ್ಪೀಕರ್ ಹೇಳಿಕೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಕಾಗೇರಿ ರಾಜಿನಾಮೆಗೆ ಅನೇಕರು ಮನವಿ ಮಾಡುತ್ತಿದ್ದಾರೆ. ಇಂದು ಮಧ್ಯಾಹ್ನ ವಿಧಾನಸಭೆಯ ಕಲಾಪ ನಡೆಯುತ್ತಿದ್ದಾಗ, ಮಾನ್ಯ ಶಾಸಕರಾದ ಯು.ಟಿ. ಖಾದರ್ ಅವರು ನಿನ್ನೆ ಮಂಡ್ಯದ ಬಹಿರಂಗ ಸಭೆಯೊಂದರಲ್ಲಿ ಸಚಿವರಾದ...

ಕಾಂಪೋಸ್ಟ್ ಸೌಲಭ್ಯವನ್ನು ಉದ್ಘಾಟಿಸಿದ ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ 

State News: HSR ಲೇಔಟ್‌ನ ಸೆಕ್ಟರ್-3 ರಲ್ಲಿ ಲೇನ್ ಕಾಂಪೋಸ್ಟ್ ಸೌಲಭ್ಯವನ್ನು ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ  ಉದ್ಘಾಟಿಸಿದರು. ಈ ಹೊಸ ಅತ್ಯಾಧುನಿಕ ಸೌಲಭ್ಯದಿಂದ ಸುಸ್ಥಿರತೆ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡಲು ನಮ್ಮ ಬದ್ಧತೆಯನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ತಿಳಿಸಿದರು. ಈ ಸಂದರ್ಬದಲ್ಲಿ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರಾದ ಕೃಷ್ಣಮೂರ್ತಿ ರವರು, ಸ್ಥಳೀಯ ಮುಖಂಡರು...

ಬಾಲ್ ಬ್ಯಾಲೆನ್ಸ್ ಮಾಡುತ್ತಿರುವ ನಾಯಿ ಫುಲ್ ವೈರಲ್…!

Viral Vedio: ಆಸಕ್ತಿದಾಯಕ ಈ ವೀಡಿಯೊದಲ್ಲಿ, ನಾಯಿಯೊಂದು ಉದ್ಯಾನದಲ್ಲಿ ಆಡುತ್ತಿರುವುದನ್ನು ಕಾಣಬಹುದು. ಈ ನಾಯಿಯ ಕಡೆಗೆ ಚೆಂಡನ್ನು ಎಸೆದ ತಕ್ಷಣ, ನಾಯಿ ಅದನ್ನು ತನ್ನ ತಲೆಯ ಮೇಲೆ ತ್ವರಿತವಾಗಿ ಸಮತೋಲನಗೊಳಿಸುತ್ತದೆ. ಅಷ್ಟೇ ಅಲ್ಲ, ಈ ನಾಯಿ ಈ ಚೆಂಡನ್ನು ನೆಲದ ಮೇಲೆ ಬೀಳಲು ಬಿಡದೆ, ಚೆಂಡನ್ನು ತನ್ನ ತಲೆಯ ಮೇಲೆ ಬ್ಯಾಲೆನ್ಸ್ ಮಾಡಿ ಅಲ್ಲಿ ಇಲ್ಲಿ...

ಮೆಟ್ರೋದಲ್ಲಿ ಪ್ರಯಾಣಿಕನ ಮೇಲೇರಿದ ಇಲಿ…! ಆಮೇಲೇನಾಯ್ತು ಗೊತ್ತಾ..?!

Special News: ನ್ಯೂಯಾರ್ಕ್​ನಲ್ಲಿ ಪ್ರಯಾಣಿಕನೊಬ್ಬ ಮೆಟ್ರೋದಲ್ಲಿ ಗಾಢ ನಿದ್ರೆಯಲ್ಲಿರುವಾಗ ಇಲಿಯೊಂದು ಅವರ ಮೈಮೇಲೆ ಓಡಾಡಿದರೂ ಅವರಿಗೆ ಎಚ್ಚರವೇ ಆಗಲಿಲ್ಲ. ಇಲಿಯು ಕಾಲಿನ ಮೂಲಕ ಅವರ ಮೈಮೇಲೆ ಏರಿ ಕೊನೆಗೆ ಕುತ್ತಿಗೆಯವರೆಗೂ ಓಡಾಡಿದರೂ ಅವರಿಗೆ ಎಚ್ಚರವೇ ಇರಲಿಲ್ಲ. ಆದರೆ ಇತರೆ ಪ್ರಯಾಣಿಕರ ಜೋರು ಧ್ವನಿ ಕೇಳಿ ಅವರಿಗೆ ಎಚ್ಚರವಾಗುತ್ತದೆ. ಕೈಯನ್ನು ಕುತ್ತಿಗೆ ಬಳಿ ತೆಗೆದುಕೊಂಡು ಹೋದಾಗ ಅಲ್ಲಿಯೇ...

ಕೈ ನಾಯಕನ ಜೊತೆ ಕಿಚ್ಚನ ಮಾತುಕತೆ..! ರಾಜಕೀಯಕ್ಕೆ ಸುದೀಪ್ ಎಂಟ್ರಿ ಪಕ್ಕಾ ಆಯ್ತಾ..?!

Film News: ಸ್ಯಾಂಡಲ್​​ವುಡ್​ನ ಬೇಡಿಕೆಯ ನಟ ಕಿಚ್ಚ ಸುದೀಪ್ ಅವರು ಕಾಂಗ್ರೆಸ್​ಗೆ ಸೇರ್ಪಡೆ ಆಗುತ್ತಾರೆ ಎನ್ನುವ ವಿಚಾರ ಕೆಲ ದಿನಗಳಿಂದ ಚರ್ಚೆಯಲ್ಲಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಈ ವಿಚಾರವಾಗಿ ಸುದೀಪ್​ಗೆ ಈ ಮೊದಲು ಪ್ರಶ್ನೆ ಮಾಡಲಾಗಿತ್ತು. ಆದರೆ, ಇದಕ್ಕೆ ಅವರು ಪ್ರತಿಕ್ರಿಯೆ ನೀಡಿಲ್ಲ. ಈ ಬೆನ್ನಲ್ಲೇ ಡಿಕೆಶಿ ಅವರನ್ನು ಭೇಟಿ ಮಾಡಿದ್ದಾರೆ. ಡಿಕೆ ಶಿವಕುಮಾರ್,...

ಶಾಸಕನ ಮಗನ ಮಾದರಿ ಕಾರ್ಯಕ್ಕೆ ಜನತೆ ಫುಲ್ ಫಿದಾ…!

Gubbi News: ಗುಬ್ಬಿ ಕ್ಷೇತ್ರದಲ್ಲಿ ಒಂದ್ ಕಡೆ ರಾಜಕೀಯ ರಣರಂಗ ಜೋರಾಗಿದೆ. ಈ ನಡುವೆ, ಗುಬ್ಬಿ ಶಾಸಕ ಶ್ರೀನಿವಾಸ್ ಮಗ, ನಟ ದುಷ್ಯಂತ್ ಮಾನವೀಯತೆ ಮೆರೆದಿದ್ದು, ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ.ಇತ್ತೀಚೆಗಷ್ಟೇ, ಗುಬ್ಬಿ ತಾಲೂಕಿನ ಹುಣಸೇಪಾಳ್ಯ ಗೇಟ್ ಬಳಿ ಅಪಘಾತವಾಗಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ರು. ಚಿಕ್ಕನಾಯಕನಹಳ್ಳಿಯ ಧನಂಜಯ್ ಎಂಬುವವರು, ಹುಣಸೇಪಾಳ್ಯ ಗೇಟ್ ಬಳಿ ವಾಹನ ಅಪಘಾತವಾಗಿ ರಸ್ತೆಯ ನರಳಾಡುತ್ತಿದ್ರು. ಈ...

ಮಗುವನ್ನು ಬಿಟ್ಟು ವಿಮಾನ ಹತ್ತಲು ಮುಂದಾದ ದಂಪತಿ..?! ಮರೆತು ಹೋಯಿತೇ ಮಮತೆ..?!

International News: ಇಸ್ರೇಲ್ ನಿಂದ ಬೆಲ್ಜಿಯಂಗೆ ಪ್ರಯಾಣಿಸಲು ದಂಪತಿಯೊಂದು ತಮ್ಮ ಮಗುವಿನೊಂದಿಗೆ ಟಿಲ್‌ಅವಿವ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ದಂಪತಿ ಮಗುವಿಗೆ ಟಿಕೆಟ್ ಪಡೆದಿರಲಿಲ್ಲ. ಹೀಗಾಗಿ ವಿಮಾನ ನಿಲ್ದಾಣ ಸಿಬಂದಿ ಮಗುವಿಗೂ ಟಿಕೆಟ್ ಕಡ್ಡಾಯವೆಂದು ಹೇಳಿದ್ದಾರೆ. ಆದರೆ ಪ್ರಯಾಣ ರದ್ದುಪಡಿಸುವು ಅಥವಾ ಮಗುವಿಗೆ ಟಿಕೆಟ್ ಖರೀದಿಸುವುದರ ಬದಲಾಗಿ ಈ ದಂಪತಿ ಮಗುವನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ವಿಮಾನ...

ತಾಯಿಯಾಗುತ್ತಿರೋ ತೃತೀಯ ಲಿಂಗಿ..?! ಟ್ರಾನ್ಸ್ ಜೆಂಡರ್ ಪೋಟೋಶೂಟ್ ವೈರಲ್..!

Special story: ತಂತ್ರಜ್ಞಾನ ಅದೆಷ್ಟೇ ಮುಂದುವರೆದ್ರೂ ಕೂಡಾ ಅದೇನೋ ಒಂದು ಶಕ್ತಿ ಪ್ರಪಂಚದಲ್ಲಿ ಅನೇಕ ವಿಸ್ಮಯಗನ್ನು ಬೆಳಕಿಗೆ ತರುತ್ತಲೇ ಇದೆ. ಇದೀಗ ದೇಶವೇ ಅಚ್ಚರಿ ಪಡುವಂತಹ ಒಂದು ಘಟನೆ ನಡೆದಿದೆ. ಆಕೆ ಹುಟ್ಟಿದ್ದು ಗಂಡಾಗಿ ನಿರಂತರ ಆಕೆ ಬೆಳೆದಿದ್ದು ಮಾತ್ರ ಹೆಣ್ಣಾಗಿ. ಇದೀಗ ಇನ್ನಷ್ಟು ಮುಂದುವರೆದು ಮಹಾ ವಿಸ್ಮಯಕ್ಕೆ ಸಾಕ್ಷಿಯಾಗಿದ್ದಾರೆ. ಹೌದು ತೃತೀಯ ಲಿಂಗಿಯೊಬ್ಬರು ಇದೀಗ...

ಬೆಂಗಳೂರಲ್ಲಿ ಚಿರತೆ ಪ್ರತ್ಯಕ್ಷ…?! ದಾಳಿ ಭೀತಿಯಿಂದ ಸಿಲಿಕಾನ್ ಸಿಟಿ ಜನ ಕಂಗಾಲು..?!

Banglore News: ರಾಜಧಾನಿಯಲ್ಲಿ ಚಿರತೆ ಕಾಟ ಮತ್ತೆ ಮುಂದುವರೆದಿದೆ. ನಗರದ ನೈಸ್ ರಸ್ತೆಯ ಕೊಡಿಗೆಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗೊಂಗಡಿಪುರ ಗ್ರಾಮದ ಬಳಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. 2ತಿಂಗಳಿಂದ 2 ಮರಿ ಜತೆ ಪದೇಪದೆ ಚಿರತೆ ಕಾಣಿಸಿಕೊಳ್ಳುತ್ತಿದ್ದು, ನಿನ್ನೆ ರಾತ್ರಿ ಊರಿಗೆ ನುಗ್ಗಿ ನಾಯಿಯನ್ನು ಕೊಂದು ತಿಂದಿದೆ. ಸುಮಾರು 15ದಿನಗಳ ಹಿಂದೆ ಗೊಂಗಡಿಪುರ ಗ್ರಾಮದಲ್ಲಿ ಚಿರತೆ ಓಡಾಡಿತ್ತು....
- Advertisement -spot_img

Latest News

ಸತೀಶ್ ಜಾರಕಿಹೊಳಿ ಸ್ಕೆಚ್ ಸಕ್ಸಸ್! ಉಮೇಶ್ ಮೇಟಿ ಗೆ ದಾಖಲೆ ಜಯ!

ಬಾಗಲಕೋಟೆ ರಣಕಣದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ. ಸಾಹುಕಾರ್ ಸತೀಶ್ ಜಾರಕಿಹೊಳಿ ಹಾಕಿದ್ದ ಸ್ಕೆಚ್ ವರ್ಕೌಟ್ ಆಗಿದೆ. ಮತಗಳಲ್ಲಿ ಉಮೇಶ್ ಮೇಟಿ ಅವರು ವೀರಣ್ಣ ಚರಂತಿಮಠ ಅವರನ್ನು...
- Advertisement -spot_img