Saturday, March 28, 2026

special stories

International News: ಭಾರತಕ್ಕೆ ಮಸ್ಕ್ ನೇತೃತ್ವದ ಸ್ಟಾರ್​ಲಿಂಕ್ ಸ್ಯಾಟ್​ಲೈಟ್ ಎಂಟ್ರಿ

International News: ಅಮೆರಿಕದ ಖ್ಯಾತ ಉದ್ಯಮಿ ಹಾಗೂ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಕಂಪನಿಯು ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಳನ್ನು ನೀಡಲು ಅಧಿಕೃತವಾಗಿ ಪರವಾನಗಿ ಪಡೆದಿದೆ. ಭಾರತದಲ್ಲಿ ತ್ವರಿತ ವೇಗದ ಇಂಟರ್‌ನೆಟ್‌ ನೀಡುವ ಯೋಜನೆ ಇದಾಗಿದ್ದು, ಸ್ಯಾಟ್‌ಕಾಮ್ ಪರವಾನಗಿ ಪಡೆದ ಮೂರನೇ ಕಂಪನಿ ಇದಾಗಿದೆ. https://youtu.be/TPC84LmU0sg ಮೂರು ವರ್ಷಗಳ ಬಳಿಕ ಸ್ಟಾರ್​​ ಲಿಂಕ್​ಗೆ...

Tech News: ಬೈಕ್, ಕಾರ್‌ಗಾಗಿ ಈ ರೀತಿಯ ರಕ್ಷಣಾ ಕವಚ ಬಳಸಿ..

Tech News: ಬೈಕಲ್ಲಿ ಹೋಗುವಾಗ ಜೋರು ಮಳೆ ಬಂದ್ರೆ, ರೇನ್ ಕೋಟ್ ಹಾಕಿಕ``ಂಡಿದ್ದರೂ ನಾವು ಮಳೆಗೆ ನೆನೆಯುತ್ತೇವೆ. ಆದರೆ ನೀವು ರೇನ್‌ಕೋಟ್ ಧರಿಸಿ, ಛತ್ರಿಯೂ ಹಿಡಿದು ಬೈಕ್ ಓಡಿಸಬಹುದು. ನಿಮ್ಮ ಬಳಿ ಕಾರಿದ್ರೆ, ಆ ಕಾರಿಗೂ ಬಿಸಿಲು ತಾಗದಂತೆ ಛತ್ರಿ ಬಳಸಬಹುದು. ಇದನ್ನು ಬೈಕ್ ಶೀಲ್ಡ್ ಅಥವಾ ಕಾರ್ ಶೀಲ್ಡ್ ಎನ್ನುತ್ತಾರೆ. ಬಿಸಿಲು ಅಥವಾ ಮಳೆ...

ಪುತ್ರ ಶೋಕಂ ನಿರಂತರಂ : ಮಗನ ಸಮಾಧಿ ತಬ್ಬಿಕೊಂಡು ಗೋಳಿಟ್ಟ ಭೂಮಿಕ್ ತಂದೆ

Bengaluru: ನನಗೆ ಬಂದ ಪರಿಸ್ಥಿತಿ ಯಾವ ತಂದೆ ತಾಯಿಗೂ ಬರೋದು ಬೇಡ. ಸಿದ್ದರಾಮಯ್ಯ ಮತ್ತು ಡಿಕೆಶಿ ಇವರು ಆ ಸ್ಥಾನದಲ್ಲಿ ಕೂರಲು ಯೋಗ್ಯತೆ ಇಲ್ಲ. ಆಂಬುಲೆನ್ಸ್ ಇಲ್ಲದೆ ನನ್ನ ಮಗ ಒದ್ದಾಡಿ ಒದ್ದಾಡಿ ಸತ್ತಿದ್ದಾನೆ. ಅವನ ಸ್ನೇಹಿತ ಅಲ್ಲಿದ್ದವರ ಕೈ ಕಾಲು ಹಿಡಿದು ಹೇಗೋ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅದೇ ಅಂಬುಲೆನ್ಸ್ ಇದ್ದಿದ್ದರೆ ಮಗ ಖಂಡಿತಾ...

Karnataka TV Money: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ..

Karnataka TV Money: ನಾವು ದುಡ್ಡನ್ನು ಹೇಗೆ ಸೇವ್ ಮಾಡಬೇಕು..? ಯಾಾವ ನಿಯಮ ಫಾಲೋ ಮಾಡಿದ್ರೆ ದುಡ್ಡು ಉಳಿಸಬಹುದು ಅಂತಾ ನಿಮಗೆ ವಿವರಿಸಿದ್ದೆವು. ಆದರೆ ನಿಮ್ಮ ಬಳಿ ಸೇವಿಂಗ್ಸ್ ಇದೆ, ದುಡ್ಡನ್ನು ಇನ್ವೆಸ್ಟ್‌ ಮಾಡಿದ್ದೀರಿ. ಇನ್ಶೂರೆನ್ಸ್ ತೆಗೆದುಕಂಡಿದ್ದೀರಿ. ಆದರೂ ನನ್ನ ಬಳಿ ಖರ್ಚು ಮಾಡಲು ದುಡ್ಡಿದೆ ಅಂದ್ರೆ, ದುಡ್ಡು ಖರ್ಚು ಮಾಡಲೇಬೇಕು ಅಂದ್ರೆ ಯಾವ...

ಕಾಲ್ತುಳಿತ ದುರಂತ ಸಿಎಂ, ಡಿಸಿಎಂ ಮೇಲೆ ಬಿತ್ತು ಕೇಸ್ : ಸರ್ಕಾರದ ವಿರುದ್ಧ ಪಿ. ರಾಜೀವ್ ವಾಗ್ದಾಳಿ..

Political News: ಐಪಿಎಲ್ ಕಪ್ ಗೆದ್ದಿರುವ ಆರ್​ಸಿಬಿ ತಂಡದ ವಿಜಯೋತ್ಸವಕ್ಕೂ ಮುನ್ನವೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಿಂದ 11 ಜನ ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಅಲ್ಲದೆ 47ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ನಡುವೆಯೇ ಘಟನೆಗೆ ಹಾಗೂ ಅದರ ಹಿಂದಿನ ಅವ್ಯವಸ್ಥೆಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳೇ ಜವಾಬ್ದಾರಿ ಹೊರಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತಿವೆ. https://youtu.be/87Wx84KDpd8 ಸ್ವಾರ್ಥ ರಾಜಕೀಯಕ್ಕಾಗಿ...

ಚೀಪ್ ಪಾಪ್ಯುಲಾರಿಟಿಗಾಗಿ ಕಾರ್ಯಕ್ರಮ ಮಾಡಿರೋ ಸಿಎಂ, ಡಿಸಿಎಂ ವಿರುದ್ಧ ಕ್ರಮವಾಗಲಿ : ಹರತಾಳ್ ವಾಗ್ದಾಳಿ

Political News: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತ ದಿನದಿಂದ ದಿನಕ್ಕೆ ರಾಜ್ಯ ಸರ್ಕಾರಕ್ಕೆ ಸಂಕಷ್ಟವನ್ನು ತಂದಿಡುತ್ತಿದೆ. ವಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಕೂಡಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿವೆ. ಸರ್ಕಾರದ ಬೇಜವಾಬ್ದಾರಿ ನಡೆ, ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆಗಳ ವೈಫಲ್ಯದ...

ಸಿಎಂ, ಡಿಸಿಎಂ, ಮಂತ್ರಿಗಳು ಸೇಫ್ : ಕರ್ತವ್ಯ ನಿರ್ವಹಿಸಿದವರೇ ಸಸ್ಪೆಂಡ್, ಇದ್ಯಾವ ನ್ಯಾಯ..?

Political News: ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಖುಷಿಯಲ್ಲಿ ಆರ್ಸಿಬಿ ಕ್ರಿಕೆಟ್ ತಂಡದ ವಿಜಯೋತ್ಸವವನ್ನು ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಆದರೆ ಈ ಸಂಭ್ರಮಕ್ಕೂ ಮೊದಲೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭೀಕರ ಕಾಲ್ತುಳಿತ ದುರಂತ ಸಂಭವಿಸಿ 11 ಜನ ಅಭಿಮಾನಿಗಳು ಸಾವನ್ನಪ್ಪಿರುವ ಘಟನೆಗೆ ದೇಶದೆದುರೆ ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿದೆ. https://youtu.be/Pfv2ec8eyvk ದಿನಕಳೆದಂತೆ ಸಂಕಷ್ಟಕ್ಕೆ ಸಿಲುಕುತ್ತಿರೋ ರಾಜ್ಯ ಸರ್ಕಾರ.. ಇನ್ನೂ ಈ...

ಸಿಎಂ, ಡಿಸಿಎಂ ಅಧ್ಭುತ ಆಟದಿಂದ ಐಪಿಎಲ್ ಕಪ್ ಗೆದ್ದಿದೆ : ಸರ್ಕಾರದ ಲೋಪಗಳ ಬಗ್ಗೆ ತೇಜಸ್ವಿ ಸೂರ್ಯ ವ್ಯಂಗ್ಯ

Political News: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಭೀಕರ ಕಾಲ್ತುಳಿತ ದುರಂತಕ್ಕೆ ಸರ್ಕಾರದ ವಿರುದ್ಧ ಈಗಾಗಲೇ ರಾಜ್ಯಾದ್ಯಂತ ಆಕ್ರೋಶ ಜೋರಾಗಿದೆ. ಅಮಾಯಕ 11 ಜನರು ಪ್ರಾಣ ಕಳೆದುಕೊಂಡಿದ್ದಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಈ ನಡುವೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಆರೋಪ - ಪ್ರತ್ಯಾರೋಪಗಳು ನಡೆಯುತ್ತಿದ್ದು, ಸರ್ಕಾರದ ಬೇಜವಾಬ್ದಾರಿ ವಿಪಕ್ಷಗಳು ಕೆರಳಿ ಕೆಂಡವಾಗಿವೆ. https://youtu.be/murAnbraUvs ರಾಜ್ಯ ಸರ್ಕಾರದ...

ಅಲ್ಲಿ ಬಂದವರ ಉದ್ದೇಶ ಒಳ್ಳೆಯದೇ ಆಗಿತ್ತು, ಆದ್ರೆ ಯೋಜನೆ, ಸಮನ್ವಯದ ಕೊರತೆ ಇತ್ತು : ನಟಿ ರಮ್ಯಾ

Sandalwood News: ಸತತ 18 ವರ್ಷಗಳ ಬಳಿಕ ಆರ್​ಸಿಬಿ ಕ್ರಿಕೆಟ್ ತಂಡವು ಐಪಿಎಲ್ ಚೊಚ್ಚಲ ಟ್ರೋಫಿಯನ್ನು ಗೆದ್ದು ಬೀಗಿದೆ. ಐತಿಹಾಸಿಕ ಸಂಭ್ರಮಕ್ಕಾಗಿ ಇಡೀ ತಂಡವು ಬೆಂಗಳೂರಿಗೆ ಆಗಮಿಸಿತ್ತು. ಅಲ್ಲದೆ ಸೋಸಿಯಲ್ ಮೀಡಿಯಾದಲ್ಲಿ ಹಾಕಿದ್ದ ಒಂದೇ ಒಂದು ಪೊಸ್ಟ್​​ಗೆ ನೋಡ ನೋಡುತ್ತಿದ್ದಂತೆಯೇ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧದ ಕಡೆಗೆ ಲಕ್ಷಾಂತರ ಜನರು ಹರಿದು ಬಂದಿದ್ದರು. ತಮ್ಮ...

Health Tips: ನಿರ್ಜಲತೆ ಯಾಕಾಗುತ್ತೆ? ನಿರ್ಲಕ್ಷ್ಯ ಮಾಡಿದ್ರೆ ತುಂಬಾ ಡೇಂಜರ್!

Health Tips: ನಮ್ಮ ದೇಹಕ್ಕೆ ಊಟ, ತಿಂಡಿ, ಗಾಳಿ ಎಷ್ಟು ಮುಖ್ಯವೋ, ಅಷ್ಟೇ ನೀರು ಕೂಡ ಮುಖ್ಯ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ, ನಿರ್ಜಲತೆ ಉಂಟಾಗುತ್ತದೆ. ಆದರೆ ನಿರ್ಜಲತೆ ಯಾಕಾಗುತ್ತದೆ..? ಯಾಕೆ ನಾವು ಅದನ್ನು ನಿರ್ಲಕ್ಷ್ಯ ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ದೇಹದಲ್ಲಿ ಸಂಪೂರ್ಣ ನಿರ್ಜಲನೆ ಉಂಟಾದರೆ ಸಾವು ಸಂಭವಿಸುತ್ತದೆ. ಹಾಗಾಗಿ ನಿಮಗೆ ವಾಂತಿ, ಬೇಧಿಯಾದಾಗ,...
- Advertisement -spot_img

Latest News

Athani News: ಎರಡು ವಿದ್ಯುತ್ ಪರಿವರ್ತಕ ಬ್ಲಾಸ್ಟ್ : ಎರಡು ಬೈಕ್ ಭಸ್ಮ

Athani News: ಅಥಣಿ: ಸಾಯಂಕಾಲ ಏಕಾಏಕಿ ಎರಡು ವಿದ್ಯುತ್ ಪರಿವರ್ತಕಗಳು ಬ್ಲಾಸ್ಟ್ ಆದ ಪರಿಣಾಮ ಬೆಂಕಿಯ ತೀವ್ರತೆಗೆ ವಿದ್ಯುತ್ ಪರಿವರ್ತಕದ ಕೆಳಗೆ ನಿಲ್ಲಿಸಿದ ಎರಡು ಬೈಕ್...
- Advertisement -spot_img