Friday, March 27, 2026

special stories

ದಸರಾ ನಂತರ ತಾ. ಪಂ, ಜಿ. ಪಂ ಚುನಾವಣೆ: ರಾಜ್ಯ ಚುನಾವಣಾ ಆಯೋಗದ ಆಯುಕ್ತರಿಂದ ಮಾಹಿತಿ

Tipaturu News: ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ಶಿವಮ``ಗ್ಗಕ್ಕೆ ತೆರಳುವ ಮಾರ್ಗ ಮಧ್ಯೆ ನಗರದ ಪ್ರವಾಸಿ ಮಂದಿರಕ್ಕೆ ಭೇ''ಿ ನೀಡಿದರು. ಉಪವಿಭಾಗಾಧಿಕಾರಿ ಸಪ್ತಶ್ರೀ ಇತರೆ ಅಧಿಕಾರಿಗಳ``ಂದಿಗೆ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಚರ್ಚಿಸಿದರು. ಅಲ್ಲದೇ ತಾಲೂಕಿನಲ್ಲಿ ಬಾಕಿ ಇದ್ದ 1ಗ್ರಾಮ ಪಂಚಾಯ್ತಿ ಉಪಚುನಾವಣೆ ತಯಾರಿ ಬಗ್ಗೆ, ಮತದಾರರ ಪಟ್ಟಿ ಬಗ್ಗೆ ಚರ್ಚಿಸಿದರು. ರಾಾಜ್ಯದ ಜಿಲ್ಲಾ...

National Political News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

National Political News: ಕೇಂದ್ರ ಸರ್ಕಾರ ಈ- ಡ್ರೈವ್ ಯೋಜನೆಯಡಿ ದೇಶದ 5 ಪ್ರಮುಖ ನಗರಗಳಿಗೆ 11 ಸಾವಿರ ಎಲೆಕ್ಟ್ರಿಕ್ ಬಸ್ ಹಂಚಿಕೆಗೆ ಮುಂದಾಗಿದೆ. ಬೆಂಗಳೂರು, ದೆಹಲಿ ಸೇರಿ ಹಲವು ಪ್ರಮುಖ ನಗರಳಿಗೆ ಈ ಯೋಜನೆ ಲಭಿಸಲಿದ್ದು, ಬೆಂಗಳೂರಿಗೆ 4,500 ಬಸ್‌ಗಳು ಹಂಚಿಕೆಯಾಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಪಿಎಂ ಈ- ಡ್ರೈವ್ ಯೋಜನೆಯಡಿ...

ಸಾವಿರ ಗಡಿ ದಾಟಿದ ಡೆಂಗ್ಯೂ ಪ್ರಕರಣ- ಪೋಷಕರೇ ಎಚ್ಚರ: ಡೆಂಗ್ಯೂ ಬಾರದಿರಲು ಏನು ಮಾಡಬೇಕು..?

Health Tips: ರಾಜ್ಯದಲ್ಲಿ ಡೆಂಗ್ಯೂ ಭೀತಿ ಆರಂಭವಾಗಿದ್ದು, ಸಾವಿರದ ಗಡಿ ದಾಟಿದೆ. ಅಲ್ಲದೆ ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಬಹುದು ಎಂಬ ಆತಂಕ ಎದುರಾಗಿದೆ. ಮಳೆಗಾಲದಲ್ಲಿ ಅನೇಕ ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಅಂತೆಯೇ ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಬಗ್ಗೆ ಹೆಚ್ಚಿನವರಲ್ಲಿ ಮಾಹಿತಿಯೇ ಇರುವುದಿಲ್ಲ. ಹಾಗಾದ್ರೆ ಡೆಂಗ್ಯೂ ಜ್ವರದ ಕುರಿತು ಒಂದಷ್ಟು...

Rajastan News: ಕರ್ನಾಟಕದ ಪ್ರಸಿದ್ಧ ಸಿಹಿ ತಿನಿಸು ಮೈಸೂರು ಪಾಕ್ ಹೆಸರು ಬದಲಾವಣೆ..!

Rajastan News: ಪಾಕಿಸ್ತಾನದ ಉಗ್ರರು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ, ಕಾಲು ಕೆದರಿ ಜಗಳಕ್ಕೆ ಬಂದಿದ್ದರು. ಇದೇ ಕಾರಣಕ್ಕೆ, ಭಾರತವೂ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ದಾಳಿ ಮಾಡಿ, ಬುದ್ಧಿ ಕಲಿಸಿತ್ತು. ಇಂಥ ವಿರೋಧಿ ದೇಶದ ಹೆಸರು ನಮ್ಮ ಭಾರತದಲ್ಲಿ ಯಾವುದೇ ಕಾರಣಕ್ಕೂ ಬಳಕೆಯಾಗಬಾರದು ಎಂದು, ಸಿಹಿ ತಿನಿಸುಗಳ ಅಂಗಡಿಯ ಮಾಲೀಕರೋಬ್ಬರು, ಮೈಸೂರು...

Hassan News: ತಾಳಿ ಕಟ್ಟುವ ಸಮಯದಲ್ಲಿ ಮದುವೆ ಬೇಡವೆಂದ ವಧು: ಪ್ರಿಯಕರನ ಜತೆ ವಿವಾಹ

Hassan News: ಮದುವೆ ಅಂದರೆ ಬರೀ ಒಂದು ಸಂಭ್ರಮದ ಕಾರ್ಯಕ್ರಮವಲ್ಲ. ಅದು ಆ ಮಕ್ಕಳನ್ನು ಹೆತ್ತ ಅಪ್ಪ ಅಮ್ಮನ ಹಲವು ವರ್ಷದ ಕನಸು. ಯಾರ ಬಳಿಯೂ ಸಾಲ ಮಾಡದೇ, ಸ್ವಾಭಿಮಾನದಿಂದ ಮದುವೆ ಮಾಡಬೇಕು ಅಂತಾ ಕೆಲವರು ವರ್ಷಗಟ್ಟಲೇ ಕೂಡಿಟ್ಟ ಎಲ್ಲ ಸೇವಿಂಗ್ಸ್ ಸುರಿದುಬಿಡುವ ದಿನ. ಇನ್ನು ಕೆಲವರು ಸಾಲ ಸೋಲ ಮಾಡಿ, ಹೇಗೋ ದುಡ್ಡು...

ರಾಮನಗರಕ್ಕೆ ಮರುನಾಮಕರಣ ಮಾಡಿದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಸಿಎಂ

Political News: ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ರಾಮನಗರಕ್ಕೆ ಮರುನಾಮಕರಣ ಮಾಡಿದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಅಲ್ಲಿನ ಜನರ ಜನಾಭಿಪ್ರಾಯವನ್ನು ಪಡೆದೇ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕುಮಾರಸ್ವಾಮಿಯವರು ರಾಮನಗರ ಜಿಲ್ಲೆ ಸೃಜಿಸುವಾಗ ಅಲ್ಲಿನ...

National News: ಚಿಪ್ಸ್ ಕದ್ದ ಆರೋಪಕ್ಕೆ ಮನನೊಂದು ಜೀವ ಕಳೆದುಕೊಂಡ 12 ವರ್ಷದ ಬಾಲಕ

National News: ಚಿಪ್ಸ್ ಕದ್ದಿದ್ದಾನೆಂದು ಆರೋಪಿಸಿ, 12 ವರ್ಷದ ಬಾಲಕನ ಮೇಲೆ ನಾಲ್ವರು ಅಂಗಡಿ ಎದುರೇ ಅವಮಾನ ಮಾಡಿದ್ದು, ಈ ಅವಮಾನಕ್ಕೆ ಬೇಸರವಾದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲ್ಕತ್ತಾದಲ್ಲಿ ನಡೆದಿದೆ. 7ನೇ ತರಗತಿಯ ವಿದ್ಯಾರ್ಥಿ ಕೃಷ್ಣೆಂದು ದಾಸ್ ಮೃತ ಬಾಲಕನಾಗಿದ್ದು, ಈತ ಅಂಗಡಿಯಿಂದ ಚಿಪ್ಸ್ ಕದ್ದನೆಂದು ಅಂಗಡಿಯಾತ ಬೈದಿದ್ದಾನೆ. ಇದರಿಂದ ಬೇಸರವಾದ ವಿದ್ಯಾರ್ಥಿ, ಡೆತ್...

ಕನಕಪುರವನ್ನು ಕೌಲಾಲಂಪುರ ಎಂದು ನಾಮಕರಣ ಮಾಡಬಹುದಿತ್ತು: ನಿಖಿಲ್ ಕುಮಾರ್ ವ್ಯಂಗ್ಯ

Political News: ರಾಮನಗರದ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಿದ್ದಕ್ಕೆ ಜೆಡಿಎಸ್, ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ Tweet ಮಾಡಿ, ವಾಗ್ದಾಳಿ ನಡೆಸಿದ್ದಾರೆ. ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸುವುದು ಅಭಿವೃದ್ಧಿಯಲ್ಲ, ಅದು ಒಂದು ಫಲಕ ಬದಲಾವಣೆ ಮಾತ್ರ. ಐತಿಹಾಸಿಕವಾಗಿ ಆಳವಾದ ಬೇರುಗಳು ಮತ್ತು ಇತಿಹಾಸ...

ಅಭಿವೃದ್ಧಿ ಮಾಡಿದ್ದೇನೆಂದು ಸಾಬೀತು ಮಾಡಿ, ಅಥವಾ ಗುಂಡು ಹೊಡೆದುಕೊಳ್ಳಿ: ಪಾಟೀಲ್‌ಗೆ ಬೆಳ್ಳುಬ್ಬಿ ಚಾಲೆಂಜ್

Vijayapura News: ಕೋರ್ತಿ ಕೋಲ್ಹಾರ್ ಬ್ರಿಜ್ ನಿರ್ಮಾಣ ಮಾಡಿದ್ದು ನಾನು. ಆದರೆ ಶಿವಾನಂದ ಪಾಟೀಲ್ ಅದರ ಕ್ರೆಡಿಟ್ ತೆಗೆದುಕ``ಳ್ಳಲು ಯತ್ನಿಸುತ್ತಿದ್ದಾನೆ. ಚರ್ಚೆಗೆ ಬನ್ನಿ, ನೀವು ಮಾಡಿದ್ದು ಅಂತಾ ಸಾಬೀತು ಮಾಡಿದರೆ, ನಾನು ತಲೆಗೆ ಗುಂಡು ಹೊಡೆದುಕೋಳ್ಳುತ್ತೇನೆ. ನಾನು ಮಾಡಿದ್ದು ಅಂತಾ ಸಾಬೀತು ಮಾಡಿದರೆ, ನೀನು ತಲೆಗೆ ಗುಂಡು ಹೊಡೆದುಕೋಳ್ಳಬೇಕು ಎಂದು ಮಾಜಿ ಸಚಿವ ಬೆಳ್ಳುಬ್ಬಿ...

Health Tips: ಕಿಬ್ಬುಹೊಟ್ಟೆ ನೋವು.! ನಿರ್ಲಕ್ಷ್ಯ ಮಾಡೋದು ಬೇಡ!

Health Tips: ನಮ್ಮ ಕಿಡ್ನಿಯಲ್ಲಿ ಕಲ್ಲಾದರೆ, ಅದು ತಿಳಿಯುವ ಸಮಯಕ್ಕೆ ಜೀವಕ್ಕೆ ಅಪಾಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವು ನಮ್ಮ ದೇಹದಲ್ಲಾಗುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಸಹ ನಿರ್ಲಕ್ಷಿಸದೇ, ಅದರ ಬಗ್ಗೆಯೂ ಗಮನಹರಿಸಬೇಕು ಅಂತಾರೆ ವೈದ್ಯರು. ಅದರಲ್ಲೂ ಹೆಣ್ಣು ಮಕ್ಕಳಿಗೆ ಪಿರಿಯಡ್ಸ್ ಸಮಯದಲ್ಲಿ ಕಿಬ್ಬೊಟ್ಟೆ ನೋವು ಬರುತ್ತದೆ. ಈ ನೋವು ಬಂದಾಗ, ನಮ್ಮ ಹೊಟ್ಟೆಯ...
- Advertisement -spot_img

Latest News

Political News: ಆನೆ ಕಾಟ ಇರುವ ಪ್ರದೇಶದಲ್ಲಿ ಬಸ್ಸು ಹಾಳಾದ್ರೆ, ಅಪಾಯಕ್ಕೆ ಹೊಣೆ ಯಾರು?: ಸಿ.ಟಿ.ರವಿ..

Political News: ಬಾಳೆಹ``ನ್ನೂರಿನಿಂದ ಕಳಸಕ್ಕೆ ಹೋಗುವ ದಾರಿಮಧ್ಯೆ, ಹ``ರನಾಡಿಗೆ ಹೋಗುವಾಗ ಕಾಲಭೈರವ ದೇವಸ್ಥಾನದ ಸಮೀಪ ಬರುತ್ತಿದ್ದಂತೆ, ಕೆಎಸ್‌ಆರ್‌ಟಿಸಿ ಬಸ್ ಮುಂಭಾಗದ ಚಕ್ರ ಕಳಚಿ ಬಿದ್ದಿದೆ. ಅದೃಷ್ಟವಶಾತ್...
- Advertisement -spot_img