Thursday, May 14, 2026

special stories

Sandalwood: ಸಿನಿಮಾದಲ್ಲಿ ಅವಕಾಶ ಸಿಕ್ಕಿದಾಗ ಬಿದೀಲಿ ಮಲಗಿದ್ರಾ ಮಸಲ್ ಮಣಿ.? : Mahantesh Hiremath Podcast

Sandalwood: ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಮಸಲ್ ಮಣಿ ಪಾತ್ರದಲ್ಲಿ ಮಿಂಚಿದ್ದ ಮಹಾಂತೇಷ್ ಅವರು ಜೀವನದಲ್ಲಿ ಸಾಕಷ್ಟು ಕಷ್ಟದ ದಿನಗಳನ್ನು ಕಂಡವರು. ಆದರೆ ಫ್ರೆಂಚ್ ಬಿರಿಯಾನಿ ಸಿನಿಮಾ ಬಂದ ಬಳಿಕ ಅವರು ಇಲ್ಲಿಯವರೆಗೂ ಫುಲ್ ಬ್ಯುಸಿಯಾಗಿರುವ ನಟ. ಸಿನಿಮಾದಲ್ಲಿ ಅವಕಾಶ ಸಿಕ್ಕಾಗ ಮಹಾಂತೇಷ್ ಬೀದಿಲಿ ಮಲಗುವ ಪರಿಸ್ಥಿತಿ ಬಂದಿತ್ತಾ ಎಂಬ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ ನೋಡಿ. https://www.youtube.com/watch?v=Y2CYm37CAuk ಫ್ರೆಂಚ್...

Big boss Kannada: ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

Big Boss Kannada: ಬಿಗ್‌ಬಾಸ್ ಕನ್ನಡದ ಸ್ಪರ್ಧಿ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದೆ. ಇದೇ ಸ್ಪರ್ಧೆಯಲ್ಲಿ ಭಾಗವಹಿಸಿರುವ ರಿಷಾ ಅವರ ವಸ್ತ್ರವನ್ನು ವಾಶ್‌ರೂಮ್ ಬಳಿ ತಂದಿರಿಸಿದ್ದಕ್ಕಾಗಿ ಗಿಲ್ಲಿ ವಿರುದ್ಧ ದೂರು ನೀಡಲಾಗಿದೆ. ಇದರ ಜತೆ ಮಹಿಳೆಯರಿಗೆ ಬೇಸರವಾಗುವ ರೀತಿ ವಾಗ್ದಾಳಿ ಮಾಡಿದ್ದಕ್ಕಾಗಿ ಗಿಲ್ಲಿ ವಿರುದ್ಧ ದೂರು ದಾಖಲಿಸಲಾಗಿದೆ. ಸದ್ಯ ಈ ಪ್ರಕರಣವನ್ನು...

ಕ್ಯಾರೆಕ್ಟರ್ ಇಲ್ಲ ಅಂದ್ರು! ಕರಡಿ ಕರಡಿ ಅಂದಿದ್ರು : Mahantesh Hiremath Podcast

Sandalwood: ಮಹಾಂತೇಷ್ ಅವರಿಗೆ ಹಲವು ಸಿನಿಮಾದಲ್ಲಿ ಜೂನಿಯರ್ ಕಲಾವಿದನಾಗಿ ಕೆಲಸ ಮಾಡಿದ್ದಾರೆ. ಅದರಿಂದ ಬಂದ ಹಣದಿಂದಲೇ ಜೀವನ ಮಾಡಿದ್ದಾರೆ. https://www.youtube.com/watch?v=64dDNzTO1TI ಕೆಲವು ಕಡೆ ಅವರಿಗೆ ಅವಕಾಶ ನೀಡುತ್ತೇನೆಂದು ಕರೆದು, ಕ್ಯಾರೆಕ್ಟರ್ ಇಲ್ಲಾ ಎಂದು ಹೇಳಿದ್ದೂ ಉಂಟು ಎಂದು ಮಹಾಂತೇಷ್ ನೆನಪಿಸಿಕ``ಂಡಿದ್ದಾರೆ. ಮಹಾಂತೇಷ್ ಅವರ ಜೀವನದಲ್ಲಿ ಹಲವು ಸಮಸ್ಯೆಗಳು ಬಂದಿದೆ. ಊಟಕ್ಕೆ, ಬಟ್ಟೆಗೆ, ಮನೆ ಬಾಡಿಗೆಗೆ ನೀಡಲು ಹಣವಿರಲಿಲ್ಲ....

3 ವರ್ಷ ಮನೆಯವ್ರು ಮಾತಾಡಿಲ್ಲ! ಒಳಗಡೆ ನಡುಕ!: Mahantesh Hiremath Podcast

Sandalwood: ಸದ್ಯ ಅರಸಯ್ಯನ ಪ್ರಸಂಗ ಸಿನಿಮಾ ಮೂಲಕ ಮನೆ ಮಾತಾಗಿರುವ ಮಹಾಂತೇಷ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಾವು ಸಿನಿಮಾಗೋಸ್ಕರ ತಮ್ಮ ಕೆಲಸವನ್ನೇ ಬಿಟ್ಟ ಬಗ್ಗೆ ಮಾತನಾಡಿದ್ದಾರೆ. https://www.youtube.com/watch?v=6vneeeqx-30 ನಟ ಮಹಾಂತೇಷ್ ಅವರಿಗೆ ನಟನಾಗುವ ಆಸೆ ಇತ್ತು. ಅದಕ್ಕಾಗಿ ಅವರು ನಾಟಕದ ಟೀ ಸೇರಿ ತಮಗೆ ಸಿಕ್ಕ ಅವಕಾಶವನ್ನು ಬಳಸಿಕ``ಳ್ಳುತ್ತಿದ್ದರು. ಆದರೆ ಸಿನಿಮಾದಲ್ಲಿ ನಟಿಸುವ ಅವಕಾಶ...

ಶೆಟ್ರುಗಳು ನಂಗೆ ಸ್ಫೂರ್ತಿ: ನಿಂತ್ರೆ ದುಡ್ಡು ಕೂತ್ರೆ ದುಡ್ಡು: Niranjan Shetty Podcast

Sandalwood: ಸ್ಯಾಂಡಲ್‌ ವುಡ್ ಹಿರೋ ನಿರಂಜನ್ ಶೆಟ್ಟಿ ಅವರು, 31 ಡೇಸ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಮಾಡುವಾಗ, ಅವರು ಯಾವ ಸಮಸ್ಯೆ ಅನುಭವಿಸದರು ಅನ್ನೋ ಬಗ್ಗೆ ಅವರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=Jpn-c3EsyD8 ನಿರಂಜನ್ ಅವರಿಗೆ 1 ಪ್ರೋಡಕ್ಷನ್ ಹೌಸ್ ಮಾಡಬೇಕು ಎಂಬ ಆಸೆ ಇತ್ತಂತೆ. ಇದಕ್ಕೆ ರಾಜ್, ರಿಷಬ್ ಶೆಟ್ಟಿ ಅವರನ್ನೇ ಇನ್‌ಸ್ಪಿರೇಷನ್ ಆಗಿ...

ಗೆಳೆತನ ಕೆಲಸಕ್ಕೆ ಅನ್ವಯಿಸಲ್ಲ: ಶೆಟ್ರು ಗ್ಯಾಂಗ್ ಹೇಗೆ?: Niranjan Shetty Podcast

Sandalwood: ಸ್ಯಾಂಡಲ್‌ವುಡ್ ನಟ ನಿರಂಜನ್ ಶೆಟ್ಟಿ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಗೆಳೆತನದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. https://www.youtube.com/watch?v=lAgsCK8FleE ನಿಮ್ಮ ಗೆಳೆಯ ಎಷ್ಟೇ ಕ್ಲೋಸ್ ಇದ್ದರೂ ಅವನ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಸ್ವಲ್ಪವಾದರೂ ಜಲಸಿ ಅನ್ನೋದು ಇದ್ದೇ ಇರುತ್ತದೆ. ಅಪ್ಪಿತಪ್ಪಿ ನಿಮಗಿಂತ ಆತ ಸ್ವಲ್ಪ ಉದ್ಧಾರ ಆದರೂ ನಿಮ್ಮ ಮನಸ್ಸಿನಲ್ಲಿ ಅವನ ಬಗ್ಗೆ ಜಲಸ್ ಫೀಲ್...

Bengaluru: ಇಂದಿನಿಂದ ಪ್ರಸಿದ್ಧ ಬಸವನಗುಡಿ ಕಡ್ಲೇಕಾಯಿ ಪರೀಷೆ ಆರಂಭ

Bengaluru: ಇಂದಿನಿಂದ 5 ದಿನಗಳ ಕಾಲ ಬಸವನಗುಡಿ ಕಳ್ಳೇಕಾಯಿ ಪರೀಷೆ ನಡೆಯುತ್ತಿದ್ದು, ಕಾರ್ಯಕ್ರಮವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದ್ದಾರೆ. ಬಸವನಗುಡಿ ದೇವಸ್ಥಾನದ ಆವರಣದಲ್ಲಿ ತುಲಾಭಾರ ಮತ್ತು ಐದು ಎತ್ತುಗಳಿಗೆ ಕಡಲೆಕಾಯಿ ಗಿಡ ತಿನ್ನಿಸುವ ಮೂಲಕ ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸಿದರು. ಇನ್ನು ಈ ಬಾರಿ ಪರೀಷೆಯ ವಿಶೇಷ ಏನಂದ್ರೆ, ಇದು ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮವಾಗಲಿದೆ. ಈ ಬಗ್ಗೆ ಮಾತನಾಡಿರುವ...

AI ಮಾರಕ! ಚಿತ್ರರಂಗ ಎಡವಿದ್ದೆಲ್ಲಿ?: Nagathihalli Chandrashekhar Podcast

Sandalwood: ಸದ್ಯ ಎಲ್ಲಿ ನೋಡಿದ್ರೂ ಎಐ ಮ್ಯಾಜಿಕ್ ನಡೀತಿದೆ. ಎಷ್ಟೋ ಕೆಲಸಗಳನ್ನು ಸುಲಭವಾಗಿಸುತ್ತಿದೆ. ಎಷ್ಟೋ ಜನರಿಗೆ ಕೆಲಸ ಸಿಗುವಂತೆ ಮಾಡಿದ್ರೆ, ಇನ್ನು ಅದೆಷ್ಟೋ ಕಂಪನಿಗಳು ಎಐ ಬಳಸಿ, ಹಲವರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಇಂಥ ಎಐ ಚಿತ್ರರಂಗಕ್ಕೆ ಮಾರಕವೋ, ಪೂರಕವೋ ಎಂಬ ಪ್ರಶ್ನೆಗೆ ನಿರ್ದೇಶಕರಾದ ನಾಗತೀಹಳ್ಳಿ ಚಂದ್ರಶೇಖರ್ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. https://www.youtube.com/watch?v=0Ve6jJaREMs ಎಐ ಸದ್ಯಕ್ಕೆ ಚಿತ್ರರಂಗಕ್ಕೆ...

Tumakuru: ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ವಿಚಾರದ ಬಗ್ಗೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ

Tumakuru News: ತುಮಕೂರು: ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ವಿಚಾರದ ಬಗ್ಗೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಮೇಕೆದಾಟು ಯೋಚನೆ ಬಗ್ಗೆ ನಮ್ಮ ಪರ ತೀರ್ಪು ಬಂದಿದೆ. ಅದಕ್ಕೆ ಕೇಂದ್ರ ಸರ್ಕಾರ ಸಹಕಾರ ಕೊಡಬೇಕಾಗುತ್ತೆ. ಆ ವಿಚಾರದ ಬಗ್ಗೆಯೂ ಮಾನ್ಯ ಮುಖ್ಯಮಂತ್ರಿಗಳು ಚರ್ಚೆ ಮಾಡುತ್ತಾರೆ ಎಂದಿದ್ದಾರೆ. ಕಬ್ಬು...

SU FROM SO ಹೇಗಿದೆ? ಬಚ್ಚನ್ ಸಂಭಾವನೆ ಎಷ್ಟು?: Nagathihalli Chandrashekhar Podcast

Sandalwood: ಯುವ ನಿರ್ದೇಶಕರು ಯಾವ ರೀತಿ ಸಿನಿಮಾ ಮಾಡುತ್ತಿದ್ದಾರೆ, ನಿಮಗೆ ಆ ಸಿನಿಮಾಳ ಬಗ್ಗೆ ಏನೆನ್ನಿಸುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕರಾದ ನಾಗತೀಹಳ್ಳಿ ಚಂದ್ರಶೇಖರ್ ಅವರು, ಸು ಫ್ರಂ ಸೋ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. https://www.youtube.com/watch?v=D6_Emiwgjwc ಸು ಫ್ರಂ ಸೋ ಬಗ್ಗೆ ಮಾತನಾಡಿರುವ ನಿರ್ದೇಶಕರು, ನನಗೆ ಇತ್ತೀಚೆಗೆ ಇಷ್ಟವಾಗಿರುವ ಸಿನಿಮಾ ಅಂದ್ರೆ ಸುಲೋಚನಾ ಫ್ರಮ್ ಸೋಮೇಶ್ವರ. ಇದರಲ್ಲಿ...
- Advertisement -spot_img

Latest News

ಕಾಂಗ್ರೆಸ್ ಸರ್ಕಾರಕ್ಕೆ ಅಗ್ನಿಪರೀಕ್ಷೆ! ಕೈ ವಿರುದ್ದ ಮುಸ್ಲಿಮರ ಬಂಡಾಯ

ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...
- Advertisement -spot_img