Thursday, October 8, 2026

spiritual

Horoscope: ಕೈ ಮೇಲೆ ಈ ನಂಬರ್ ಬರೆದುಕೊಂಡು ಹೋದರೆ, ನೀವಂದುಕೊಂಡದ್ದು ಆಗುತ್ತದೆ

Horoscope: ಖ್ಯಾತ ಜ್ಯೋತಿಷಿಗಳಾದ ನಾಗರಾಜ್ ಶರ್ಮಾ ಗುರೂಜಿ ದ್ವಾದಶ ರಾಶಿಗಳ ಫಲಾಫಲ ಹೇಳಿದ್ದಾರೆ. ಜೊತೆಗೆ ಆಯಾ ರಾಶಿಯವರು ಯಾವ ಸಂಖ್ಯೆಯನ್ನು ತಮ್ಮ ಕೈ ಮೇಲೆ ಬರೆದುಕೊಂಡು ಹೋದರೆ, ಉತ್ತಮ ಅಂತಾ ಹೇಳಿದ್ದಾರೆ. ಮೇಷ: ಮೇಷ ರಾಶಿಯ 12ನೇಯ ಮನೆಯಲ್ಲಿ ರಾಹು ಇರುವ ಕಾರಣ, ನಿಮ್ಮ ಯಾರೋ ಹೆದರಿಸುವ ಪ್ರಯತ್ನ ಮಾಡುತ್ತಾರೆ. ನಿಮಗೆ ಯಾವುದೇ ತೊಂದರೆ ಆಗಬಾರದು....

2025ರಲ್ಲಿ ಯಾವುದು ಲಕ್ಕಿ ನಂಬರ್..? ದೇಶದಲ್ಲೇ ಡೇಂಜರ್ ನಂಬರ್ ಯಾವುದು ಗೊತ್ತಾ..?

Horoscope: ಸಂಖ್ಯಾಶಾಸ್ತ್ರಜ್ಞೆ ಶ್ರೀಮತಿ ಮೀತಾ ಅವರು ದೇಶಕ್ಕೆ ಯಾವ ನಂಬರ್ ಅನ್‌ಲಕ್ಕಿ, ಮತ್ತು ನಮಗೆ ಯಾವ ನಂಬರ್ ಲಕ್ಕಿ ಅನ್ನೋ ಬಗ್ಗೆ ವಿವರಿಸಿದ್ದಾರೆ. ಮೀತಾ ಅವರು ಹೇಳುವ ಪ್ರಕಾಾರ, 2 ಮತ್ತು 9 ನಂಬರ್ ನಮ್ಮ ದೇಶಕ್ಕೆ ಡೇಂಜರ್ ಆಗಿರುವಂಥ ನಂಬರ. ನಮ್ಮ ದೇಶದಲ್ಲಿ ಏನೇ ಕೆಟ್ಟದ್ದು ಸಂಭವಿಸುವುದಿದ್ದರೂ, ಅದು 2ನೇ ತಾರೀಕು ಮತ್ತು 9ನೇ...

2025ರಲ್ಲಿ ಯಾವ ರಾಶಿಗೆ ಶನಿ ಆಗಮಿಸಲಿದ್ದಾನೆ..? ವೇಣುಗೋಪಾಲ್ ಶರ್ಮಾರಿಂದ ಜ್ಯೋತಿಷ್ಯ ವಿವರಣೆ

Horoscope: 2025ನೇ ಇಸವಿ ಬರಲು ಇನ್ನೆರಡೇ ದಿನಗಳು ಬಾಕಿ ಇದೆ. ಈ ವರ್ಷ ನಮ್ಮ ಜೀವನ ಯಾವ ರೀತಿ ಇರಲಿದೆ. ಯಾವ ರಾಶಿಯವರಿಗೆ ಲಕ್ ಯಾಾವ ರಾಶಿಯವರಿಗೆ ಕಷ್ಟ ಅನ್ನೋ ಬಗ್ಗೆ ಜ್ಯೋತಿಷಿಗಳು ವಿವರಿಸಿದ್ದಾರೆ. ಅದರಲ್ಲೂ ಯಾವ ರಾಶಿಗೆ ಈ ವರ್ಷ ಶನಿ ಆಗಮಿಸಲಿದ್ದಾನೆ ಅಂತಲೂ ಜ್ಯೋತಿಷಿಗಳು ಹೇಳಿದ್ದಾರೆ. ಸಂಸ್ಕೃತ ವಿದ್ವಾಂಸರು, ಜ್ಯೋತಿಷಿಗಳೂ ಆದಂಥ ಶ್ರೀ...

ವರ್ಷ ಭವಿಷ್ಯ – 2025 | ಚಂದಾ ಪಾಂಡೆ ಅಮ್ಮಾಜಿ, ಕಾಳಿ ಮಾತೆ ಉಪಾಸಕಿ, ಆಧ್ಯಾತ್ಮಿಕ ಚಿಂತಕಿ

Horoscope: ಇನ್ನು ಕೆಲ ದಿನಗಳಲ್ಲೇ 2025 ಶುರುವಾಗುತ್ತದೆ. ಮುಂದಿನ ವರ್ಷ ಯಾವ ಯಾವ ರಾಶಿಯವರಿಗೆ ಯಾವ ಯಾವ ಫಲವಿರುತ್ತದೆ ಅನ್ನೋ ಕುತೂಹಲವೂ ಇರುತ್ತದೆ. ಅಂಥವರಿಗಾಗಿಯೇ ಜ್ಯೋತಿಷಿ ಚಂದಾ ಪಾಂಡೆ ಅಮ್ಮಾಜಿಯವರು ನಮ್ಮ ಪ್ರಯತ್ನಗಳೂ ಮುಖ್ಯ ಅನ್ನೋ ಬಗ್ಗೆ ವಿವರಿಸಿದ್ದಾರೆ. ಚಂದಾ ಪಾಂಡೆ ಅಮ್ಮಾಜಿ ಹೇಳುವ ಪ್ರಕಾರ, ಜ್ಯೋತಿಷ್ಯ ಕೇಳಿ ನಾವು ಕುಗ್ಗಬಾರದು ಅಥವಾ ಹಿಗ್ಗಬಾರದು. ಏಕೆಂದರೆ,...

ಈ 3 ಗುಣಗಳು ಯಾವ ಮಹಿಳೆಯರಲ್ಲಿ ಇರುತ್ತದೆಯೋ, ಅವರೇ ಶ್ರೇಷ್ಠರು ಎನ್ನುತ್ತಾರೆ ಚಾಣಕ್ಯರು

Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಜೀವನ ನಡೆಸುವ ಬಗ್ಗೆ, ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಬಗ್ಗೆ, ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುವ ಬಗ್ಗೆ ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಯಾವ ಮಹಿಳೆಯರಲ್ಲಿ 3 ಗುಣಗಳಿರುತ್ತದೆಯೋ, ಅಂಥ ಮಹಿಳೆಯರು ಶ್ರೇಷ್ಠರು...

ಈ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಬೇಕು ಅಂತಾರೆ ಚಾಣಕ್ಯರು

Spiritual: ಚಾಣಕ್ಯರು ಮನುಷ್ಯ ತನ್ನ ಜೀವನವನ್ನು ಅತ್ಯುತ್ತಮವಾಗಿ ಜೀವಿಸಲು ಏನೇನು ಮಾಡಬೇಕು ಎಂಬ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಸಮಯಕ್ಕೆ ಸರಿಯಾಗಿ ಮಾಡಬೇಕಾದ ಕೆಲಸವನ್ನು ಮಾಡಬೇಕು ಅಂತಲೂ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಕೆಲಸ: ಕೈ, ಕಾಲು ಗಟ್ಟಿ ಇದ್ದಾಗಲೇ, ನಾವು ನಮ್ಮಿಂದ ಸಾಧ್ಯವಾದಷ್ಟು ದುಡಿದು ಬಿಡಬೇಕು ಅಂತಾರೆ ಚಾಣಕ್ಯರು....

Chanakya Neeti: ಇಂಥ ಸ್ಥಳಗಳಲ್ಲಿ ಮೌನವಾಗಿರಿ ಅಂದಿದ್ದಾರೆ ಚಾಣಕ್ಯರು

Chanakya Neeti: ಚಾಣಕ್ಯರು ಓರ್ವ ಮನುಷ್ಯ ತನ್ನ ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಏನೇನು ಮಾಡಬೇಕು ಎಂಬ ಬಗ್ಗೆ ಹೇಳಿದ್ದಾರೆ. ಅಲ್ಲದೇ, ನಮ್ಮ ಗುಣ, ವಿವಾಹವಾಗುವಾಗ ಅನುಸರಿಸುವ ನಿಯಮಗಳು ಹೀಗೆ ಇನ್ನಿತರ ವಿಷಯಗಳ ಬಗ್ಗೆ ಚಾಣಕ್ಯರು ಹೇಳಿದ್ದಾರೆ. ಅದೇ ರೀತಿ ಯಾವ ಸಮಯದಲ್ಲಿ, ಎಂಥ ಸ್ಥಳದಲ್ಲಿ ಮೌನವಾಗಿದ್ದರೆ ಉತ್ತಮ ಅಂತಲೂ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ...

Horoscope: ಹುಟ್ಟುವಾಗಲೇ ಲಕ್ಷ್ಮೀಯ ಕೃಪೆ ಜೊತೆ ಹುಟ್ಟುವ ರಾಶಿಯವರು ಇವರು

Horoscope: ನೀವು ಕೆಲ ರಾಶಿಯವರನ್ನು ನೋಡಿರಬಹುದು. ಅವರು ಬಡತನದ ಮನೆಯಲ್ಲಿ ಅಥವಾ ಮಧ್ಯಮವರ್ಗದವರ ಮನೆಯಲ್ಲಿ ಹುಟ್ಟಿದರೂ, ಅವರು ಹುಟ್ಟಿದ ಬಳಿಕ, ಅವರಿಗೆ ಬೇಕಾದ ಎಲ್ಲ ಸೌಲಭ್ಯಗಳೂ ಆ ಮನೆಯಲ್ಲಿ ಬೇಗ ಬೇಗ ಬರುತ್ತದೆ. ಯಾಕಂದ್ರೆ ಇವರೆಲ್ಲ ಹುಟ್ಟುವಾಗಲೇ ಲಕ್ಷ್ಮೀಯ ಕೃಪೆ ಜೊತೆ ಹುಟ್ಟುವವರು. ಇವರಿಗೆ ಕೊನೆಯವರೆಗೂ ಯಾವ ಕೊರತೆಯೂ ಇರುವುದಿಲ್ಲ. ಹಾಗಾದ್ರೆ ಯಾವುದು ಅಂಥ...

Horoscope: ಕಟ್ಟುನಿಟ್ಟಾಗಿ ಜೀವನ ನಡೆಸುವ ರಾಶಿಯವರು ಇವರು

Horoscope: ನೀವು ಕೆಲವರನ್ನು ನೋಡಿರಬಹುದು. ಅವರಿಗೆ ಬೆಣ್ಣೆ ಹಚ್ಚಿ, ಕಲರ್ ಕಲರ್ ಆಗಿ, ನಗು ನಗುತ್ತ ಮಾತತನಾಡಲು ಬರೋದಿಲ್ಲ. ಅವರು ಇದ್ದ ಮಾತನ್ನು ಇದ್ದ ಹಾಗೆ ಹೇಳಿಬಿಡುತ್ತಾರೆ. ಯಾವುದೇ ಮುಚ್ಚು ಮರೆ ಇಲ್ಲದೇ, ಸತ್ಯವನ್ನು ಹೇಳಿ ಬಿಡುತ್ತಾರೆ. ಎದುರಿಗೆ ಇರುವವರ ಮನಸ್ಸಿಗೆ ನೋವಾದರೂ, ಶಾಕ್ ಆದರೂ ಅದರಿಂದ ಅವರಿಗೇನು ವ್ಯತ್ಯಾಸವೇ ಆಗುವುದಿಲ್ಲ. ಅಂಥವರು ಕಟ್ಟುನಿಟ್ಟಾಗಿ...

Horoscope: ಇನ್ನೊಬ್ಬರ ಮೇಲೆ ಅಸೂಯೆ ಪಡುವ ರಾಶಿಯವರು ಇವರು

Horoscope: ಅಸೂಯೆ ಅನ್ನೋದು ಜೀವನದಲ್ಲಿ ನೆಮ್ಮದಿಯನ್ನೇ ಕಸಿಯುವ ಗುಣ. ಅದು ಅಸೂಯೆ ಪಡುವವರ ನೆಮ್ಮದಿಯಷ್ಟೇ ಅಲ್ಲದೇ, ಅವರೊಂದಿಗೆ ಜೀವಿಸುವ ಪ್ರತಿಯೊಬ್ಬರ ನೆಮ್ಮದಿ ನಾಶ ಮಾಡುತ್ತದೆ. ಒಂದು ಮನೆಯಲ್ಲಿ ಎಲ್ಲದಕ್ಕೂ ಅಸೂಯೆ ಪಡೆದು, ಎಲ್ಲರ ಖುಷಿ ನೋಡಿ ಹೊಟ್ಟೆ ಉರಿದುಕೊಳ್ಳುವ ಜನ ಇದ್ದರೆ, ಆ ಮನೆಯಲ್ಲಿ ಸಂಭ್ರಮ ಅನ್ನೋದು ಅಪರೂಪ ಅಂತಾಗುತ್ತದೆ. ಅಂಥ ರಾಶಿಯವರ ಬಗ್ಗೆ...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img