ಈ ರಾಶಿಯವ್ರು ಭರವಸೆ ನೀಡಿದ್ರೆ ಸಾಕು ಅದನ್ನ ನಿಭಾಯಿಸುವಲ್ಲಿ ಎಲ್ಲರಿಗಿಂತ ಮುಂದಿರ್ತರೆ. ರಾಶಿಚಕ್ರದ ಪ್ರತಿ ಚಿಹ್ನೆಯು ಅದರದೇ ಆದ ವಿಶಿಷ್ಟ ಲಕ್ಷಣಗಳನ್ನು ಹೊಂದಿರುತ್ತೆ. ಹಾಗೇನೇ ಈ ರಾಶಿಚಕ್ರದವರು ಯಾರಿಗಾದರೂ ಭರವಸೆ ನೀಡಿದರೆ, ಅದನ್ನು ಉಳಿಸಿಕೊಳ್ಳಬೇಕು ಅನ್ಕೋತಾರೆ. ಈ ರಾಶಿಯವರು ಯಾರಿಗೂ ಸುಲಭವಾಗಿ ಯಾವುದೇ ಭರವಸೆ ನೀಡಲ್ಲ , ಆದರೆ ಅವರು ಒಮ್ಮೆ ಭರವಸೆ ಕೊಟ್ರೆ...
ಇವತ್ತು ಅಕ್ಟೋಬರ್ ತಿಂಗಳ ಸೋಮವಾರ ಅಮಾವಾಸ್ಯೆ ಇದೆ. ಭಾದ್ರಪದ ಮಾಸದ ಕೃಷ್ಣ ಪಕ್ಷದಂದು ಈ ಅಮವಾಸ್ಯೆ ಬಂದಿದೆ. ಈ ದಿನಾಂಕವನ್ನು ಸೋಮವತಿ ಅಮವಾಸ್ಯೆ ಎಂದು ಕೂಡ ಕರೆಯುತ್ತಾರೆ. ಸೋಮಾವತಿ ಅಮಾವಾಸ್ಯೆಯ ದಿನ ಶಿವಯೋಗ, ಸಿದ್ಧಯೋಗ ಮತ್ತು ಮಾಘ ನಕ್ಷತ್ರದ ಶುಭ ಸಂಯೋಗ ನಡೆಯುತ್ತಿದೆ. ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ರಾಶಿ ಭವಿಷ್ಯ ಹೇಗಿರಲಿದೆ?...