ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ನಿಯಂತ್ರಣಕ್ಕೆ ಸಂಭoದಿಸಿದoತೆ ಮಾರ್ಗಸೂಚಿಗಳನ್ನು ಹೊರಡಿಸಿದ್ದವು, ಆದರೆ ಕಾಂಗ್ರೆಸ್ ಮಾಡಿದ್ದೇ ಬೇರೆ ಕಾಂಗ್ರೆಸ್ ಬೇಜವಬ್ದಾರಿ ತನವನ್ನು ಜನರು ಮರೆತಿಲ್ಲ ಮತ್ತು ಕ್ಷಮಿಸುವುದು ಇಲ್ಲ.ಎಂದು ಆರೋಗ್ಯ ಸಚಿವ ಡಾ,ಕೆ ಸುಧಾಕರ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಡಾ,ಕೆ ಸುಧಾಕರ್ ರವರು ಕಾಂಗ್ರೆಸ್ ಪಾದಯಾತ್ರೆಯ ಬಗ್ಗೆ ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಾದಯಾತ್ರೆಗೆ ಸಂಭoದಿಸಿದoತೆ ಹೈಕೋರ್ಟ್...