Health Tips: ಬೇಸಿಗೆಗಾಲ ಶುರುವಾಗಿದೆ. ಇಂಥ ಸಮಯದಲ್ಲಿ ಬಿಸಿಲಿನ ಬೇಗೆಯಿಂದ ನಾವು ಹೇಗೆ ನಮ್ಮ ತ್ವಚೆಯನ್ನು ಕಾಪಾಡಿಕೊಳ್ಳಬೇಕು ಅನ್ನೋ ಗೊಂದಲ ಇರುವುದು ಸಹಜ. ಹಾಗಾಗಿ ಡಾ.ದೀಪಿಕಾ ಅವರು ಬೇಸಿಗೆಯಲ್ಲಿ ನಾವು ಯಾವ ರೀತಿ ನಮ್ಮ ತ್ವಚೆಯ ಆರೈಕೆ ಮಾಡಬೇಕು ಎಂದು ವಿವರಿಸಿದ್ದಾರೆ.
ಬೇಸಿಗೆಯಲ್ಲಿ ಮೊದಲನೇಯದಾಗಿ ನಾವು ನಮ್ಮ ದೇಹವನ್ನು ಹೈಡ್ರೇಟ್ ಮಾಡಬೇಕು ಅಂತಾರೆ ವೈದ್ಯರು. ಅಂದರೆ...