Monday, January 13, 2025

Sunrisers Hyderabad

ಮುಖ್ಯಮಂತ್ರಿ ಪಿಎ ಎಂದು 60 ಕಂಪನಿಗಳಿಗೆ ಮೋಸದ ಬಲೆ ಬೀಸಿದ ಮಾಜಿ ಕ್ರಿಕೆಟಿಗ

Andhra pradesh: ಮುಖ್ಯಮಂತ್ರಿ ಆಪ್ತ ಸಲಹೆಗಾರನೆಂದು ಕೋಟಿ ಕೋಟಿ ಹಣವನ್ನು 60 ಕಂಪನಿಗಳಿಂದ ವಂಚಿಸಿದವನ್ನು ಬಂಧಿಸಲಾಗಿದೆ. ಬಂದಿತ ಆರೋಪಿಯು ಆಂದ್ರ ಪ್ರದೇಶದ ನ್ ರೈಸರ್ಸ ತಂಡದ ಮಾಜಿ ಆಟಗಾರನಾಗಿದ್ದು ನಾಗರಾಜ ಬುಡಮಾರು ಎಂದು ಗುರುತಿಸಲಾಗಿದೆ. ಇವನು ಸನಾರೈಸರ್ಸ ತಂಡದಲ್ಲಿ ಮಾಜಿ ಆಟಗಾರನಾಗಿದ್ದು   ಆರೋಪಿಯು ತನ್ನನ್ನು ಆಂದ್ರದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿಯ ಪಿಎ ಎಂದು ಹೇಳಿ...

ಕೊನೆಯ ಪಂದ್ಯ ಗೆದ್ದು ಕಿಂಗ್ ಆದ ಪಂಜಾಬ್

ಮುಂಬೈ: ಹರಪ್ರೀತ್ ಬ್ರಾರ್ ಮಾರಕ ದಾಳಿಯ ನೆರೆವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತನ್ನ ಕೊನೆಯ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಟೂರ್ನಿಗೆ ವಿದಾಯ ಹೇಳಿದೆ. ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಮೊದಲು ಆಯ್ಕೆ ಮಾಡಿಕೊಂಡಿತು. ಸನರೈಸರ್ಸ್ ಪ್ರಿಯಂ ಗರ್ಗ್ 4, ಅಭಿಷೇಕ್ ಶರ್ಮಾ...

ಸನರೈಸರ್ಸ್ಗೆ ರೋಚಕ 3 ರನ್ ಜಯ 

ಮುಂಬೈ:ರಾಹುಲ್ ತ್ರಿಪಾಠಿ ಅವರ ಸೊಗಸಾದ ಬ್ಯಾಟಿಂಗ್ ನೆರೆವಿನಿಂದ ಸನ್ ರೈಸರ್ಸ್ ಹೈದ್ರಾಬಾದ್ ಮುಂಬೈ ವಿರುದ್ಧ 3 ರನ್ ಗಳ ರೋಚಕ ಗೆಲುವು ಪಡೆದಿದೆ. ಮುಂಬೈ ತಂಡ ಟೂರ್ನಿಯಲ್ಲಿ 10ನೇ ಸೋಲು ಕಂಡಿತು. ಮುಂಬೈನ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್  ಆಯ್ದುಕೊಂಡಿತು. ಸನ್ ರೈಸರ್ಸ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ (9ರನ್)ಆಘಾತ ಅನುಭವಿಸಿದರು. ಪ್ರಿಯಮ್...

ಮುಂಬೈ ಎದುರು ಸನ್‍ರೈಸರ್ಸ್‍ಗೆ ಅಗ್ನಿಪರೀಕ್ಷೆ 

ಮುಂಬೈ: ಸತತ ಐದು ಪಂದ್ಯಗಳನ್ನು  ಕೈಚೆಲ್ಲಿದ  ಹೊರತಾಗಿಯೂ ಪ್ಲೇಆಫ್ ನಿರೀಕ್ಷೆಯಲ್ಲಿರುವ ಸನ್‍ರೈಸರ್ಸ್ ತಂಡ ಇಂದು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ  ಸನ್‍ರೈಸರ್ಸ್‍ಗೆ ಮತ್ತೊಂದು ಅಗ್ನಿ ಪರೀಕ್ಷೆಯಾಗಿದೆ. ಕೇನ್ ಪಡೆ ಟೂರ್ನಿಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಇಂದಿನ ಪಂದ್ಯ ಸೇರಿ ಮತ್ತೊಂದು ಪಂದ್ಯವನ್ನು ಗೆದ್ದರೆ ಕೇನ್ ಪಡೆ  ಅಂಕಪಟ್ಟಿಯಲ್ಲಿ 14...

ಸನ್ ರೈಸರ್ಸ್ ಮುಳುಗಿಸಿ ಸೇಡು ತೀರಿಸಿಕೊಂಡ ವಾರ್ನರ್

ಮುಂಬೈ:ಸನ್ ರೈಸರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ದಾಖಲಿಸಿದೆ. ಸನ್ ರೈಸರ್ಸ್ ಮುಳುಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್. ವಾರ್ನರ್ ಸನ್ ರೈಸರ್ಸ್ ವಿರುದ್ಧ ಚೆನ್ನಾಗಿ ಆಡಿದ್ದರ ಹಿಂದೆ ಒಂದು ಕಾರಣವಿದೆ. ಡೇವಿಡ್ ವಾರ್ನರ್ ಕಳೆದ ಸೀಸನ್ಗಳಲ್ಲಿ ಸನ್ ರೈಸರ್ಸ್ ಪರ ಆಡಿದ್ದರು. ನಿನ್ನೆ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಒಂದು...

ಸನರೈಸರ್ಸ್ ವಿರುದ್ಧ ಚೆನ್ನೈಗೆ ಭರ್ಜರಿ ಗೆಲುವು 

ಮುಂಬೈ:ಋತುರಾಜ್ ಗಾಯಕ್ವಾಡ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಚೆನ್ನೈ ಸೂಪರ್ ಕಿಂಗ್ ಸನ್ ರೈಸರ್ಸ್ ವಿರುದ್ಧ 13 ರನ್ ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಧೋನಿ ಪಡೆ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಟಾಸ್ ಗೆದ್ದ ಸನ್ ರೈಸರ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ (99 ರನ್)...

ಟೈಟಾನ್ಸ್ ಓಟಕ್ಕೆ ಬ್ರೇಕ್ ಹಾಕುತ್ತಾ ಸನ್‍ರೈಸರ್ಸ್ ?

ಮುಂಬೈ:ಐಪಿಎಲ್‍ನ 21ನೇ ಪಂದ್ಯದಲ್ಲಿ ಇಂದು ಸನ್‍ರೈಸರ್ಸ್ ಹೈದ್ರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗುತ್ತಿದೆ. ಡಿವೈ ಪಾಟೀಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ಸನ್‍ರೈರ್ಸ್ ಹೈದ್ರಾಬಾದ್ ತಂಡ ತಂಡಕ್ಕೆ ಕಠಿಣ ಸವಾಲು ಎದುರಾಗಿದೆ. ಸನ್‍ರೈ¸ರ್ಸ್ ಹೈದ್ರಬಾದ್ ತಂಡ ಆಡಿದ ಮೂರು ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದು 2 ಪಂದ್ಯಗಳನ್ನು ಕೈಚೆಲ್ಲಿದೆ. ಮೊನ್ನೆ ಚೆನ್ನೈ ವಿರುದ್ಧ ಗೆದ್ದು...

ಸನ್ ರೈಸರ್ಸ್ ತಂಡದಿಂದ ದೂರ ಉಳಿಯುವೆ ಎಂದ ವಾರ್ನರ್

ಸನ್ ರೈಸರ್ಸ್ ತಂಡದ ಮಾಜಿ ಕ್ಯಾಪ್ಟನ್ ಡೇವಿಡ್ ವಾರ್ನರ್ ತಮ್ಮ ಕಳಪೆ ಪ್ರದರ್ಶನದಿಂದಾಗಿ ತಂಡದಲ್ಲಿ ಸ್ಥಾನ ಕಳೆದು ಕೊಂಡಿದ್ದರು. ಅಲ್ಲದೆ ಇನ್ನು ಮುಂದೆ ತಂಡದಲ್ಲಿ ಆಡೋದಿಲ್ಲ ಅಂತ ಹಿಂಟ್ ನೀಡಿದ್ದಾರೆ. ಹೀಗೆ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡೇವಿಡ್ ವಾರ್ನರ್ ಇನ್ನು ಮುಂದೆ ಮೈದಾನದಲ್ಲಿ ನಾನು ಹೈದರಬಾದ್ ಪರ ಕಾಣಿಸಿಕೊಳ್ಳೋದಿಲ್ಲವೆಂಬ ಅರ್ಥದಲ್ಲಿ ಉತ್ತರಿಸಿದ್ದಾರೆ. ಈಗಾಗಲೇ...

IPL-ಅಂತಿಮ ಸ್ಥಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್..!

www.karnatakatv.net :ಎರಡನೇ ಹಂತದ ನಾಲ್ಕನೇ ಪಂದ್ಯ ಸೆ. 22 ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.   ಪ್ರಸ್ತುತ ಅಂಕಪಟ್ಟಿಯಲ್ಲಿ  ದ್ವೀತಿಯ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡವು ಬಂದಿದೆ.  ಈ ಟೂರ್ನಿಯಲ್ಲಿ 8...
- Advertisement -spot_img

Latest News

‘ಬ್ರ್ಯಾಂಡ್ ಬೆಂಗಳೂರು’ ಎನ್ನುವುದು ಕೇವಲ ಬೊಗಳೆ ಘೋಷಣೆ ಎಂದು ಈಗಾಗಲೇ ಅರ್ಥವಾಗಿದೆ: ವಿಜಯೇಂದ್ರ

Political news: ಸಿಲಿಕಾನ್ ಸಿಟಿ, ಉದ್ಯಾನನಗರಿ, ಐಟಿಸಿಟಿ ಅಂತೆಲ್ಲಾ ಖ್ಯಾತಿಯಾಗಿದ್ದ ಬೆಂಗಳೂರಿಗೆ ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ನಗರಿ ಅನ್ನೋ ಪಟ್ಟ ಸಿಕ್ಕಿದೆ. ಈ ವಾಹನ ಸಂಚಾರಗಳಿಂದ...
- Advertisement -spot_img