ಟಿ20 ವಿಶ್ವಕಪ್ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಆಡಲಿದ್ದ ಭಾರತಕ್ಕೆ ಆತಂಕವಾಗಿದೆ. ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಅಭ್ಯಾಸ ಮಾಡುತ್ತಿದ್ದಾಗ ಕೈಗೆ ಚೆಂಡಿನ ಹೊಡೆತ ಬಿದ್ದು ಪೆಟ್ಟಾಗಿದೆ. ಇದರಿಂದ ತಂಡಕ್ಕೆ ಆತಂಕ ಶುರುವಾಗಿದೆ.
ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದ ರೋಹಿತ್ ಅವರಿಗೆ ಎಸ್ ರಘು ಅವರು ಬಾಲ್ ಹಾಕುತ್ತಿದ್ದರು, ಈ ಸಮಯದಲ್ಲಿ ಬಲಗೈಗೆ ಬಾಲ್ ರಭಸವಾಗಿ...
https://www.youtube.com/watch?v=yvg8UJr9GcY
ದುಬೈ: ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಕ್ ವಿರುದ್ಧ ಆಡುವ ಮೂಲಕ ಹೊಸ ಮೈಲಿಗಲ್ಲು ಮುಟ್ಟಿದ ಹಿರಿಮೆಗೆ ಪಾತ್ರರಾದರು. ಪಾಕ್ ವಿರುದ್ಧ ಆಡುವ ಮೂಲಕ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದರು.
ಈ ಮೂಲಕ ಮೂರು ಮಾದರಿಯಲ್ಲಿ 100 ಪಂದ್ಯಗಳನ್ನು ಪೂರೈಸಿದ ಭಾರತದ ಮೊದಲ ಆಟಗಾರ ಮತ್ತು ವಿಶ್ವದ ಎರಡನೆ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.
ನ್ಯೂಜಿಲೆಂಡ್‍ನ...
https://www.youtube.com/watch?v=TKdazSzZDZ4&t=29s
ರಾಜ್‍ಕೋಟ್: ದಿನೇಶ್ ಕಾರ್ತಿಕ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ಯುವ ವೇಗಿ ಆವೇಶ್ ಖಾನ್ ಅವರ ಅತ್ಯದ್ಭುತ ಬೌಲಿಂಗ್ ದಾಳಿಯ ನೆರೆವಿನಿಂದ ಭಾರತ ತಂಡ ದ.ಆಫ್ರಿಕಾ ವಿರುದ್ಧ ನಾಲ್ಕನೆ ಟಿ20 ಪಂದ್ಯದಲ್ಲಿ 82 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.ಇದರೊಂದಿಗೆ ಪಂತ್ ಪಡೆ 2-2 ಸರಣಿ ಸಮಗೊಳಿಸಿದೆ.
ಟಾಸ್ ಗೆದ್ದ ದ.ಆಫ್ರಿಕಾ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲ...
https://www.youtube.com/watch?v=Dh2PfIRNsLg
ಹೊಸದಿಲ್ಲಿ:ಚೊಚ್ಚಲ ಟಿ20ಯಲ್ಲಿ ನಾಯಕನಾಗಿ ಆಡಿದ ರಿಷಭ್ ಪಂತ್ಗೆ ಕಳೆದ ರಾತ್ರಿ ಮರೆಯಲಾಗದ ಕಹಿ ಅನುಭವವಾಗಿದೆ.
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ದ.ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಸೋಲು ಕಂಡಿತು.
ಆದರೆ ಟಿ20 ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ಮಾಜಿ ವಿಶ್ವ ಚಾಂಪಿಯನ್ ಭಾರತ 200 ರನ್ ಗಳ ಮೊತ್ತವನ್ನು ಡಿಫೆಂಡ್ ಮಾಡುವಲ್ಲಿ...