Shivamogga News : 1971 ರಲ್ಲಿ ಬಾಂಗ್ಲಾ ವಿಮೋಚನೆಗಾಗಿ ನಡೆದ ಭಾರತ - ಪಾಕಿಸ್ತಾನ ಯುದ್ಧದಲ್ಲಿ ಸೆಣಸಾಡಿದ್ದ ಟಿ -55 ಯುದ್ಧದ ಟ್ಯಾಂಕರ್ ಮಹಾರಾಷ್ಟ್ರದ ಪುಣೆ ಇಂದ ಶಿವಮೊಗ್ಗಕ್ಕೆ ಆಗಮಿಸಿದ್ದು, ಅದನ್ನು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಔಪಚಾರಿಕವಾಗಿ ಬರಮಾಡಿಕೊಳ್ಳಲಾಯಿತು.
ಇಷ್ಟು ದಿನ ಪೂನಾದಲ್ಲಿ ಸೇನೆಯ ಬಳಿಯಿದ್ದ ಯುದ್ಧ ಟ್ಯಾಂಕರ್ ಅನ್ನು ಲಾರಿಯಲ್ಲಿ ತರಿಸಲಾಗಿದೆ. ಅಲ್ಲಿಂದ ಲಾರಿಯಲ್ಲಿ...