ಧಾರವಾಡ: ಜಿಲ್ಲಾ ಲಾನ್ ಟೆನಿಸ್ ಸಂಸ್ಥೆಯ ನೂತನ ಸೌಲಭ್ಯ ಉದ್ಘಾಟಿಸಿದ ಬಳಿಕ ಆಟವಾಡಿದ ಅರವಿಂದ್ ಬೆಲ್ಲದ್ ಮತ್ತು ಸಂತೋಷ್ ಲಾಡ್ ಮದ್ಯೆ ಕಾಳಗ ಏರ್ಪಟ್ಟಿತ್ತು. ನೆರೆದಿದ್ದ ಜನ ಮತ್ತು ಕ್ರೀಡಾ ಪಟುಗಳು ನಾಯಕರ ಅವರ ಆಟವನ್ನು ನೋಡಿ ಬೆರಗಾದರು.
ರಾಜಕೀಯದಲ್ಲಿ ಮಾತ್ರವಲ್ಲದೆ ಮೈದಾನದಲ್ಲಿಯೂ ಸಹ ಈ ಇಬ್ಬರು ನಾಯಕರು ಜಿದ್ದಾ ಜಿದ್ದಿ ಆಟವಾಡಿದರು. ಇದೇ...