ಕಳೆದ ಒಂದು ವಾರದಲ್ಲಿ ದೇಶದಾದ್ಯಂತ ಅತಿ ಹೆಚ್ಚು ಚರ್ಚೆಗೆ ಕಾರಣವಾದ ವಿಷಯ ಅಂದ್ರೆ ಅದು ಹೊಸ ಟ್ರಾಫಿಕ್ ರೂಲ್ಸ್.. ಹೊಸ ಕಾನೂನಿನ ಪ್ರಕಾರ ಜಾರಿಯಾಗಿದ್ದ ದುಬಾರಿ ದಂಡ ವಾಹನ ಸವಾರರನ್ನ ಕನಸಿನಲ್ಲೂ ಬೆಚ್ಚಿ ಬೀಳಿಸುತ್ತಿತ್ತು. ಸದ್ಯ ದಂಡದ ಪ್ರಮಾಣವನ್ನ ಕಡಿಮೆ ಮಾಡುವ ಪ್ರಕಟಣೆ ಹೊರಡಿಸಿರುವ ಸರ್ಕಾರ ವಾಹನ ಸವಾರರು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ....
ಆರೋಗ್ಯ ಸಚಿವ ಶ್ರೀರಾಮುಲು ಸಂಚಾರಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರು ಸಿಕ್ಕಸಿಕ್ಕಲ್ಲಿ ವಾಹನ ಸವಾರರನ್ನು ಹಿಡೀತಿದ್ದಾರೆ. ಹೀಗಾಗಿ ಸಾರ್ವಜನಿಕರಿಗೆ ಪೊಲೀಸರಿಂದ ತೊಂದರೆ ಆಗ್ತಿದೆ ಅಂತ ರಾಮುಲು ಆರೋಪಿಸಿದ್ರು.
ಇತ್ತೀಚೆಗೆ ಸಂಚಾರಿ ಪೊಲೀಸರ ಹಾವಳಿ ಜಾಸ್ತಿಯಾಗಿದೆ
ಬಡವರು, ಮಧ್ಯಮ ವರ್ಗದವರು ಸ್ಕೂಟರ್ ಗಳಲ್ಲಿ ಓಡಾಡ್ತಾರೆ. ಒಂದು ಸರ್ಕಲ್ ದಾಟಿ ಮತ್ತೊಂದು ಸರ್ಕಲ್ ಗೆ ಹೊಗುವಷ್ಟರಲ್ಲಿ...
ಬೆಂಗಳೂರು: ಇನ್ನು ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋದಕ್ಕೂ ಮುಂಚೆ ಸ್ವಲ್ಪ ಯೋಚನೆ ಮಾಡಿ. ಹಾಗಂತ ಯಾರೂ ಕೂಡ ಉದ್ದೇಶಪೂರ್ವಕವಾಗಿ ನಿಯಮ ಉಲ್ಲಂಘನೆ ಮಾಡೋದಿಲ್ಲ. ಲೇಟ್ ಆಗ್ತಿದೆ ಯಾರು ಸುಮ್ನೆ ಟೈಮ್ ವೇಸ್ಟ್ ಮಾಡೋರು ಅಂತ ಸುಲಭವಾಗಿ ತೆಗೆದುಕೊಳ್ಳೋರಿಗೆ ಇನ್ನುಮುಂದೆ ಟ್ರಾಫಿಕ್ ಪೊಲೀಸರು ಸರಿಯಾಗಿಯೇ ಬರೆ ಹಾಕೋದಕ್ಕೆ ಕಾಯ್ತಾಯಿದ್ದಾರೆ.
ರಾಜ್ಯ ಸರ್ಕಾರ ಇದೀಗ ಸಂಚಾರಿ...