Special Story: ಕೊರಗಜ್ಜ ಅನ್ನೋದು ತುಳುನಾಡ ಜನರ ನಂಬಿಕೆ. ಹೆದರಿಕೆ, ಕಳ್ಳತನ, ಅನಾರೋಗ್ಯ, ಹೀಗೆ ಏನೇ ಕಷ್ಟ ಬಂದರೂ, ದೇವರೊಂದಿಗೆ ಒಮ್ಮೆ ನೆನಪಿಗೆ ಬರುವವರೇ ಕೊರಗಜ್ಜ. ಏಕೆಂದರೆ, ಭಕ್ತಿಯಿಂದ ಕೊರಗಜ್ಜನನ್ನು ನೆನಪಿಸಿಕೊಂಡವರಿಗೆ ಎಂದಿಗೂ ಮೋಸವಾಗಿಲ್ಲ. ಹಾಗಾಗಿ ಕೊರಗಜ್ಜ ಎಂಬುವುದು ಮಂಗಳೂರು, ಉಡುಪಿ ಜನರ ನಂಬಿಕೆಗೆ ಮತ್ತೊಂದು ಹೆಸರು.
ಆದರೆ ಕೊರಗಜ್ಜನ ಮೇಲೆ ಇರುವ ಭಕ್ತಿ ಬರೀ...
Ayyio Shraddha
ಬೆಂಗಳೂರು(ಫೆ.13): ಬೆಂಗಳೂರಿನ ಏರ್ ಇಂಡಿಯಾ ಶೋಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು, 5 ದಿನಗಳ ಕಾಲ ನಡೆಯಲಿರುವ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಇಂದಿನಿಂದ ಯಲಹಂಕದಲ್ಲಿ ಆಗಸದಲ್ಲಿ ಲೋಹದ ಹಕ್ಕಿಗಳು ಹಾರಾರುತ್ತವೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ಗಣ್ಯರನ್ನು ಭೇಟಿ ಮಾಡಿ ಭೋಜನವನ್ನು ಸವಿದರು.
ಪ್ರಧಾನಿ ಭೇಟಿ ವೇಳೆ, ನಟ...
Political news
ಬೆಂಗಳೂರು(ಫೆ.9): ಮಂಗಳೂರಿಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನಡೆಸಲಿರುವ ರೋಡ್ ಷೋ ಕೊರಗಜ್ಜನ ಕೋಲದ ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಮಂಗಳೂರಿನ ಪದವಿನಂಗಡಿ ಬಳಿಯ ಕೊರಗಜ್ಜ ದೈವಸ್ಥಾನದಲ್ಲಿ ಶನಿವಾರ ಕೋಲ ನಿಗದಿಯಾಗಿತ್ತು. ಹೀಗಾಗಿ ಭದ್ರತೆ ದೃಷ್ಟಿಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ ರದ್ದುಗೊಳಿಸಲಾಗಿದ್ದು,...