Monday, December 11, 2023

Latest Posts

ಅಮಿತ್ ಶಾ ನಿರ್ಧಾರ ಪ್ರಶ್ನೆ ಮಾಡುವ ಸ್ಥಿತಿಯಲ್ಲಿ ನಾವಿಲ್ಲ

- Advertisement -

ಕರ್ನಾಟಕ ಟಿವಿ : ಮೂರು ಮಂದಿ ಡಿಸಿಎಂ ನೇಮಕ ಮಾಡಿರೋದನ್ನ ಚಾಮರಾಜನಗರ ಬಿಜೆಪಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಟೀಕಿಸಿದ್ರು.. ಈ ಸಂಬಂಧ ಮಂಡ್ಯದಲ್ಲಿಂದು ಪ್ರತಿಕ್ರಿಯೆ ನೀಡಿದ ಸಚಿವ ಜೆ.ಸಿ ಮಾಧುಸ್ವಾಮಿ ಒಬ್ಬೊಬ್ಬ್ರದ್ದು ಒಂದೊಂದು ಅಭಿಪ್ರಾಯ ಇರುತ್ತೆ. ಮೇಲಿನರು ತೀರ್ಮಾನ ಮಾಡ್ತಾರೆ. ನಮಗಿಂತ ಜಾಸ್ತಿ ತಿಳುವಳಿಕೆ ಜಾಸ್ತಿ ಅವರಿಗಿದೆ ಅಂತ ಹೈಕಮಾಂಡ್ ಕಡೆ ಮಾಧುಸ್ವಾಮಿ ಬೊಟ್ಟುಮಾಡಿ ಸುಮ್ಮನಾದ್ರು.

ಎಂಎಲ್ ಎ ಆದವರು ಮಂತ್ರಿ ಕೇಳೋದು ಸ್ವಾಭಾವಿಕ..!

ಪಂಚಾಯ್ತಿ ಸದಸ್ಯ ಚೇರ್ಮನ್ ಆಗಬೇಕು ಎಂದಾಗ ಎಲ್ ಎಲ್ ಎ ಮಂತ್ರಿಯಾಗಬೇಕು ಅಂತ ಕೇಳ್ತಾರೆ ಇದು ಸಹಜ ಅಂತ ಮಾಧುಸ್ವಾಮಿ ಹೇಳಿದ್ರು.. ಹಾಗೆಯೇ ಮೇಲುಕೋಟೆ ಶಾಸಕ ಪುಟ್ಟರಾಜು ಭೇಟಿ ಸಂಬಂಧ ಯಾವುದೇ ವಿಶೇಷಇಲ್ಲ ನಾವಿಬ್ಬರು ಸ್ನೇಹಿತರು ಹೀಗಾಗಿ ಭೇಟಿಯಾಗಿದ್ದೇವೆ ಅಂತ ಹೇಳಿದ್ರು..

- Advertisement -

Latest Posts

Don't Miss