ರಾಜ್ಯದಲ್ಲಿ ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಹಣಕ್ಕಾಗಿ ಕಾದು ಕುಳಿತಿದ್ದಾರೆ. ನಾಳೆ ಆಗುತ್ತೆ ನಾಡಿದ್ದು ಆಗುತ್ತೆ ಅನ್ನೋ ಕಾತುರದಲ್ಲೇ ಇದ್ದಾರೆ. ಈ ನಡುವೆ ಈ ಬಗ್ಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಕೆಲವೇ ದಿನಗಳಲ್ಲಿ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಜಮಾ ಆಗಲಿದೆ.
ಹೌದು, ಗಣೇಶ ಚತುರ್ಥಿಗೆ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಬಿಡುಗಡೆ ಮಾಡಲಾಗುತ್ತದೆ...
ಮಹಿಳೆಯರಿಗೆ ಸಿಗಲಿದೆ ಭರ್ಜರಿ ಬಂಪರ್ ಗಿಫ್ಟ್. ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ವಿಮಾ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾರ್ವಜನಿಕ ರಂಗದ ದೈತ್ಯ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮವು LIC ಬಿಮಾ ಸಖಿ ಎಂಬ ವಿಶೇಷ ಯೋಜನೆಯನ್ನು ಆರಂಭಿಸಿದೆ. ಮಹಿಳೆಯರಿಗೆಂದೇ ಈ ಯೋಜನೆ ಇದ್ದು, ಸ್ಥಿರವಾದ ಮಾಸಿಕ ಆದಾಯ ಗಳಿಸಲು ಈ ಯೋಜನೆಯು ಒಂದು...
ಹೇರ್ ಫಾಲ್ ಹೆಣ್ಮಕ್ಕಳಿಗೆ ಒಂದು ರೀತಿಯ ಸಂಗಾತಿ ಇದ್ದಂಗೆ. ಯಾಕಂದ್ರೆ ಎಷ್ಟೇ ಹೇರ್ ಕೇರ್ ಮಾಡಿದ್ರೂ ಕೂಡ ರಿಸಲ್ಟ್ ಮಾತ್ರ ಝೀರೋ ಆಗಿರುತ್ತೆ. ಹೇರ್ ನ ದಷ್ಟಪುಷ್ಟವಾಗಿಡಲು ನಮ್ ಹೆಣ್ಮಕ್ಕಳು ನಾನಾ ಸರ್ಕಸ್ ಮಾಡಿದ್ರೂ ಸಹ ಹೇರ್ ಫಾಲ್ ನಿಂದ ತಪ್ಪಿಸಿಕೊಳ್ಳೋಕೆ ಸಾಧ್ಯನೇ ಇಲ್ಲ. ಅದ್ರಲ್ಲೂ ಪ್ರಗ್ನೆನ್ಸಿ ಟೈಮ್ ಹೆಣ್ಮಕ್ಕಳಲ್ಲಿ ಕೂದಲು ಉದುರುವಿಕೆ ಸರ್ವೇಸಾಮಾನ್ಯ.ಇದಕ್ಕಾಗಿ...
ತ್ವಚೆಯ ಬಗ್ಗೆ ಗಂಡಸರಿಗಿಂತ ಹೆಂಗಸರಿಗೆ ಕಾನ್ಶೀಯಸ್ ಜಾಸ್ತಿ. ಅದರಲ್ಲೂ ಮುಖ್ಯವಾಗಿ ಕೆಲವ್ರು, ತಮ್ಮ ಮುಖವನ್ನ ಇನ್ನಷ್ಟು ಅಂದವಾಗಿ ಇಟ್ಕೋಬೇಕು ಅಂತ ಪಾರ್ಲರ್ ಗಳ ಮೊರೆ ಹೋಗ್ತಾರೆ. ಅದ್ರೆ ಮುಖದಲ್ಲಿ ಮೂಡೋ ಪಿಂಪಲ್ಸ್ ಗಳು ಮಹಿಳೆಯರಿಗೆ ಒಂತರದ ಶಾಪ ಇದ್ದಂಗೆ. ಇದಕ್ಕಾಗಿ ಎಷ್ಟೇ ಸರ್ಕಸ್ ಮಾಡಿದ್ರು ಸಹ ಮುಖ ಕೆಲ ದಿನಗಳ ನಂತರ ತನ್ನ ಅಸಲಿ...
ಇತ್ತೀಚಿಗೆ ಅನೇಕ ಮಹಿಳೆಯರು ತಮ್ಮ ಫ್ಯಾಶನ್ ಅಥವಾ ಮತ್ಯಾವುದೋ ಕಾರಣಕ್ಕಾಗಿ ಗರ್ಭಧರಿಸಲು ಇಷ್ಟಪಡೋದಿಲ್ಲ. ಒಂದು ವೇಳೆ ಮಿಸ್ ಆಗಿ ಪ್ರಗ್ನೆಂಟ್ ಆದ್ರೂ, ಅದರಿಂದ ತಪ್ಪಿಸೋಕೆ ಗರ್ಭನಿರೋಧಕ ಮಾತ್ರೆಗಳನ್ನು ತಗೋತಾ ಇದ್ದಾರೆ. ಆದ್ರೆ ತಪ್ಪಾದ ವಿಧಾನದಲ್ಲಿ ಮಾತ್ರೆ ಸೇವನೆ ಮಾಡ್ತಿರೋದ್ರಿಂದ ಅನೇಕ ಸಾವು ನೋವುಗಳು ಆಗ್ತಿದೆ . ಇಂತಹ ಅನಗತ್ಯ ಗರ್ಭಧಾರಣೆ ತಪ್ಪಿಸುವ ಮಾತ್ರೆಯನ್ನು ತಗೋಳೋ...
ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕು ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಆಯುಷ್ಮಾನ್ ಭವ ಕಾರ್ಯಕ್ರಮದ ಅಡಿಯಲ್ಲಿ ಆಯುರ್ವೇದ ಆಯುಷ್ ವತಿಯಿಂದ ಮಹಿಳೆಯರಿಗೆ ಮತ್ತು ಗ್ರಾಮಸ್ಥರಿಗೆ ಯೋಗಾಸನ ತರಬೇತಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಮತ್ತು ಗ್ರಾಮಸ್ಥರಿಗೆ ಆರೋಗ್ಯಕರ ಜೀವನ ಶೈಲಿ, ಆಹಾರ ಪದ್ಧತಿ, ಆಯುರ್ವೇದ ಔಷಧಿಗಳ ಬಗ್ಗೆ ತಿಳಿಸಿ ಉಚಿತ ಔಷಧಿ ವಿತರಣೆ ಮಾಡಲಾಯಿತು. ಇದರ ಜೊತೆಗೆ ಡಾ....
ಹುಬ್ಬಳ್ಳಿ: ಬೆಳ್ಳಂಬೆಳ್ಳಿಗ್ಗೆ ಮನೆಯ ಮುಂದೆ ಕಸ ಗುಡಿಸುವಾಗ ಮಹಿಳೆಯ ಚಿನ್ನದ ಸರ ಎಗರಿಸಿ ಬೈಕ್ ನಲ್ಲಿ ಪರಾರಿಯಾದ ಘಟನೆ ಪಟ್ಟಣದ ಆನಂದ ನಗರದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ಆನಂದ ನಗರದಲ್ಲಿ ಬೆಳಗಿನ ಜಾವ ಮಹಿಳೆಯೊಬ್ಬಳು ಮನೆಯ ಮುಂದೆ ಕಸ ಗೂಡಿಸುವ ವೇಳೆ ಬೈಕ್ ನಲ್ಲಿ ಬಂದ ಖದೀಮರು ಕೊರಳಲ್ಲಿರುವ 30...
ಬೆಂಗಳೂರು: ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಭಾಗ್ಯ ದೊರೆತಿದೆ ಹಾಗಾಗಿ ಮಹಿಳೆಯರು ಗುಂಪು ಗುಂಪಾಗಿ ತೀರ್ಥ ಕ್ಷೇತ್ರಗಳಿಗೆ ತೆರಳುತ್ತಿದ್ದಾರೆ ಇದರಿಂದಾಗಿ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿಗಳು ತುಂಬಿ ತುಳುಕುತ್ತಿವೆ. ಇದು ಸಂತೋಷದ ವಿಚಾರವೇ, ಆದರೆ ಇಲ್ಲಿ ಇನ್ನೊಂದು ತಲೆನೋವು ಎದುರಾಗಿದೆ ಅದೇನೆಂದರೆ ಆಸ್ಪತ್ರೆಗಳ್ಲಲಿ ಸ್ಥಳಾವಕಾಶದ ಕೊರತೆ.
ಹೌದು ಸ್ನೇಹಿತರೆ ಮಹಿಳೆಯರಿಗೆ ಉಚಿತ ಪ್ರಯಾಣವೆಂದು...
ಬೆಂಗಳೂರು: ಜುಲೈ 19 ರಿಂದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಕ್ಕಿದ್ದರಿಂದ ಮಹಿಳೆಯರು ಹಗಲು ರಾತ್ರಿ ಎನ್ನದೆ ಬೆಂಗಳೂರು ಒನ್ , ಕರ್ನಾಟಕ ಒನ್ , ಗ್ರಾಮೀಣ ಒನ್ ,ಬಾಪೂಜಿ ಸೇವಾ ಕೇಂದ್ರದ ಮುಂದೆ ಸಾಲು ಗಟ್ಟಿ ನಿಂತು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ಆದರೆ ಕೆಲವು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ಸರ್ವರ್ ಸಮಸ್ಯೆ ಎದುರಾಗುತ್ತಿದೆ.
ಇನ್ನು ರಾಜ್ಯ...
ಜಿಲ್ಲಾ ಸುದ್ದಿಗಳು : ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸಿರುವ ಬೆನ್ನಲ್ಲೆ ಮಹಿಳೆಯರು ಪುಣ್ಯ ಕ್ಷೆತ್ರಗಳಿಗೆ ಬೇಟಿ ನೀಡುವುದು ಶುರುವಾಗಿದೆ . ಬಸ್ಸಿನಲ್ಲಿ ನಾಲ್ಕೈದು ದಿನ ಪ್ರಯಾಣ ಬೆಳೆಸುವ ಸಲುವಾಗಿ ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಸ್ನಾನ ಮಾಡಿ ದೇವರ ದರ್ಶನ ಮಾಡಿ ಬೇರೆ ಕಡೆ ಹೋಗುವಾಗ ಒಗೆದಿರುವ...
ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ ಸಮಾರಂಭವು ಇಂದು ನವದೆಹಲಿಯಲ್ಲಿ ಜರುಗಿತು.
2023ರಲ್ಲಿ ರಿಲೀಸ್ ಆದ ಅತ್ಯುತ್ತಮ ಚಿತ್ರಗಳು, ನಟರು,...