Political News : ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಟ್ವೀಟ್ ಸಮರ ಕಳೆದ ಎರಡು ದಿನದಿಂದ ಶುರುವಾಗಿದ್ದೂ ಕಾಂಗ್ರೆಸ್ ಸರ್ಕಾರದ ಮೇಲೆ ಜೆಡಿಎಸ್ ನಾಯಕರು ಲಂಚದ ಆರೋಪವನ್ನು ಹೊರಸಿದ್ದಾರೆ.
ಲಂಚ ತೆಗೆದುಕೊಂಡಿರುವುದರ ಕುರಿತು ನಿಮ್ಮಲ್ಲಿ ದಾಖಲೆಗಳಿದ್ದರೆ ತೋರಿಸಿ ಎಂದು ಕೇಳಿದ ಕಾಂಗ್ರೆಸ್ಗೆ ಇಂದು ಬೆಳಿಗ್ಗೆ ಜೆಡಿಎಸ್ ಬಿಗ್ ಶಾಕ್ ನೀಡಿದೆ.ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಜೆಡಿಎಸ್...