ಕೆಲವರಿಗೆ ಪರ್ಸ್‌ನಲ್ಲಿ ಇದ್ದ ವಸ್ತುಗಳನ್ನೆಲ್ಲಾ ತುಂಬಿಸಿ ಅಭ್ಯಾಸವಿರುತ್ತದೆ. ಹುಡುಗರ ಬರ್ಸ್‌ನಲ್ಲಿ ಕಾರ್ಡ್, ದುಡ್ಡು, ಫೋಟೋಗಳಿದ್ದರೆ, ಹುಡುಗಿಯರು ಪರ್ಸ್‌ನಲ್ಲಿ ಕಾರ್ಡ್, ಮೊಬೈಲ್, ದುಡ್ಡಿನ ಜೊತೆಗೆ ಕೆಲ ಮೇಕಪ್ ವಸ್ತುಗಳನ್ನಿಡುತ್ತಾರೆ. ಆದ್ರೆ ಪರ್ಸ್‌ನಲ್ಲಿ ಕೆಲವೇ ಕೆಲವು ವಸ್ತುಗಳಿರಬೇಕು. ಮತ್ತು ಕೆಲ ಫೋಟೋಗಳನ್ನ ಮಾತ್ರ ಇರಿಸಬೇಕು.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...
ಅನಂತ ಪದ್ಮನಾಭಸ್ವಾಮಿ ದೇವಸ್ಥಾನ ಅಂದಬಳಿಕ ನಮಗೆ ನೆನಪಾಗೋದು, ತಿರುವನಂತಪುರಂನಲ್ಲಿರುವ ದೇವಸ್ಥಾನ. ಆದ್ರೆ ನಮ್ಮ ಕರ್ನಾಟಕದಲ್ಲಿಯೇ ಒಂದು ಪ್ರಸಿದ್ಧ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನವಿದೆ. ಬನ್ನಿ ಹಾಗಾದ್ರೆ ಆ ದೇವಸ್ಥಾನ ಇರುವುದಾದರೂ ಎಲ್ಲಿ..? ಅದರ ವಿಶಿಷ್ಠತೆ ಏನು ಅನ್ನೋದನ್ನ ನೋಡೋಣ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548
https://youtu.be/QNfwlXNn05I
ಉಡುಪಿ...
ಕರ್ನಾಟಕದಲ್ಲಿರುವ ದೇವಿಯ ದೇವಸ್ಥಾನಗಳಲ್ಲಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನ ಇರೋದೆಲ್ಲ, ಇದನ್ನು ಕಟ್ಟಿಸಿದ್ದು ಯಾರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816
https://youtu.be/ALOe50oYsaQ
ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನವನ್ನ ಬಪ್ಪಬ್ಯಾರಿ ಎಂಬ ಮುಸ್ಲಿಂ ವ್ಯಾಪಾರಿ ಕಟ್ಟಿಸಿದ...
ಗರುಡ ಪುರಾಣ. ಈ ಹೆಸರು ಕೇಳಿದ ಕೆಲವರು, ಈ ಪುಸ್ತಕದಲ್ಲಿ ನಾವು ಸತ್ತ ಮೇಲೆ ನರಕಕ್ಕೆ ಹೋಗ್ತೀವಾ..? ಸ್ವರ್ಗಕ್ಕೆ ಹೋಗ್ತೀವಾ ಅಂತಾ ಕೊಟ್ಟಿರ್ತಾರೆ ಅಲ್ವಾ..? ನರಕಕ್ಕೆ ಹೋದ್ರೆ ಅಲ್ಲಿ ಯಾವ ಯಾವ ಶಿಕ್ಷೆ ಕೊಡ್ತಾರೆ ಅನ್ನೋ ಬಗ್ಗೆ ಹೇಳಿದ್ದಾರೆ ಅಲ್ವಾ.? ಅಂತಾ ಪ್ರಶ್ನೆ ಕೇಳ್ತಾರೆ. ಹಾಗಾದ್ರೆ ಗರುಡ ಪುರಾಣದಲ್ಲಿ ಬರೀ ಶಿಕ್ಷೆ ಬಗ್ಗೆಯೇ...
ತುಳಸಿ ದೇವಿಯಂತೆ ಪತಿವೃತೆಯಾದ ಇನ್ನೊಂದು ಹೆಣ್ಣುಮಗಳೆಂದರೆ ಅರುಂಧತಿ. ನಕ್ಷತ್ರದ ರೂಪದಲ್ಲಿರುವ ಅರುಂಧತಿ ಯಾರು..? ಮಧುಮಕ್ಕಳು ಅರುಂಧತಿ ನಕ್ಷತ್ರವನ್ನೇಕೆ ನೋಡಬೇಕು..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548
https://youtu.be/0ozNVlhk7sY
ಯಾರು ಈ ಅರುಂಧತಿ ಅಂತಾ ನೋಡುವುದಾದರೆ, ಶ್ರೀರಾಮನ ಗುರುಗಳಾದ ವಸಿಷ್ಠ ಮುನಿಗಳ ಪತ್ನಿಯೇ ಅರುಂಧತಿ. ಇವರ...
ಹಿಂದೂಗಳ ಪೂಜೆಯಲ್ಲಿ ಪ್ರಥಮ ಪ್ರಾಶಸ್ತ್ಯ ಪಡೆಯುವ ವಸ್ತು ಅಂದರೆ ತುಳಸಿ. ತುಳಸಿಯನ್ನ ಆಹಾರಕ್ಕೆ ಹಾಕಿ ನೈವೇದ್ಯ ಮಾಡುತ್ತಾರೆ. ಕೃಷ್ಣನಿಗೆ ತುಲಾಭಾರ ಮಾಡುವಾಗ ಎಷ್ಟೆಲ್ಲ ಚಿನ್ನಾಭರಣವನ್ನಿಟ್ಟರೂ ಅದು ಸಮನಾಗಲಿಲ್ಲ. ಆದ್ರೆ ತುಳಸಿ ಇರಿಸಿದ ಮೇಲಷ್ಟೇ ಅದು ಸಮನಾಯಿತು. ಹಾಗಾದ್ರೆ ತುಳಸಿ ಅಂದರೆ ಯಾರು..? ತುಳಸಿ ಹುಟ್ಟಿದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ,.. ಕಟೀಲು ದುರ್ಗಾಪರಮೇಶ್ವರಿ...
ಕುದುರೆ ಲಾಳವನ್ನ ಮನೆಯಲ್ಲಿಟ್ಟು ಪೂಜಿಸಿದರೆ, ಲಕ್ಷ್ಮೀ ಕೃಪೆ ನಮ್ಮ ಮೇಲಿರುತ್ತದೆ ಎಂಬ ನಂಬಿಕೆ ಇದೆ. ಆದ್ರೆ ಕುದುರೆ ಲಾಳವನ್ನು ನೆಗೆ ತಂದು ಎಲ್ಲಿ ಬೇಕೆಂದರಲ್ಲಿ ಇರಿಸಬಾರದು. ಹಾಗೇ ಇರಿಸಿದರೆ, ಮನೆಗೆ ಒಳ್ಳೆಯದಲ್ಲ. ಹಾಗಾದ್ರೆ ಕುದುರೆ ಲಾಳ ಮನೆಗೆ ತಂದ್ರೆ ಯಾವ ತಪ್ಪನ್ನ ನಾವು ಮಾಡಬಾರದು ಅಂತಾ ನೋಡೋಣಾ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...
ಗಣಹೋಮ, ಚಂಡಿಕಾ ಹೋಮ, ಹೀಗೆ ಇತ್ಯಾದಿ ಹೋಮಗಳ ಬಗ್ಗೆ ನಾವು ಕೇಳಿದ್ದೇವೆ. ಇಂದು ನಾವು ಅಗ್ನಿಹೋತ್ರ ಹೋಮ ಅಂದ್ರೇನು..? ಯಾಕೆ ಇದನ್ನ ಮಾಡಲಾಗುತ್ತದೆ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಯಾವುದಾದರೂ ಪೂಜೆ ಮಾಡಿದ ಮೇಲೆ ನೈವೇದ್ಯಕ್ಕಿಟ್ಟ ಪ್ರಸಾದವನ್ನ ನಾವು ತಿನ್ನುತ್ತೇವೆ. ತೆಂಗಿನಕಾಯಿಯನ್ನ ಅಡುಗೆಗೆ ಬಳಸುತ್ತೇವೆ. ಆದ್ರೆ ಯಜ್ಞ, ಹೋಮ ಹವನಗಳಲ್ಲಿ ಎಲ್ಲವನ್ನೂ ಅಗ್ನಿಗೇ ಅರ್ಪಿಸುತ್ತೇವೆ. ಹೋಮವೆಂದರೆ...
ಆನೆಯನ್ನ ಹಿಂದೂಗಳು ಗಣಪತಿಯ ಸ್ವರೂಪ ಅಂತಾ ಕರಿಯುತ್ತಾರೆ. ಇಂಥ ಆನೆಗೆ ಹಿಂದೂಧರ್ಮದಲ್ಲಿ ಉನ್ನತ ಸ್ಥಾನವನ್ನೇ ನೀಡಲಾಗಿದೆ. ಗಜಲಕ್ಷ್ಮೀಯ ವಾಹನ ಆನೆ. ಗಜಲಕ್ಷ್ಮೀಯ ಫೋಟೋ ಮನೆಯಲ್ಲಿದ್ರೆ, ಮನೆ ಅಭಿವೃದ್ಧಿ ಕಾಣುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ ಇವತ್ತು ನಾವು ಬೆಳ್ಳಿ ಆನೆ ಮನೆಯಲ್ಲಿದ್ದರೆ, ಶುಭವೋ, ಲಾಭವೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
https://youtu.be/RfZegSx-TY8
ವಾಸ್ತುಶಾಸ್ತ್ರದ ಪ್ರಕಾರ ಬೆಳ್ಳಿ...
ವಿವಾಹವಾಗುವ ಮುನ್ನ ಮಹಿಳೆಯರ ಜೀವನ ಬೇರೆಯದ್ದಾಗಿರುತ್ತದೆ. ವಿವಾಹವಾದ ಬಳಿಕ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಕೆಲ ಪದ್ಧತಿಗಳನ್ನ, ನಿಯಮಗಳನ್ನ ಕಟ್ಟುನಿಟ್ಟಾಗಿ ಅನುಸರಿಸಬೇಕಾಗುತ್ತದೆ. ಅಂಥ ಪದ್ಧತಿಗಳಲ್ಲಿ ವಿವಾಹಿತೆಯರು ಕೆಲ ವಸ್ತುಗಳನ್ನ ಧರಿಸಬಾರದು. ಧರಿಸಿದರೆ, ಅದರಿಂದ ಪತಿಗೆ,ಪತಿಯಜೀವಕ್ಕೆ ಹಾನಿಯಾಗುವ ಸಂಭವವಿರುತ್ತದೆ. ಹಾಗಾದ್ರೆ ಯಾವ ವಸ್ತುವನ್ನ ವಿವಾಹಿತೆಯರು ಧರಿಸಬಾರದು ಅಂತಾ ತಿಳಿಯೋಣ ಬನ್ನಿ..
https://youtu.be/ccoEv6uptLk
ಮದುವೆಗೂ ಮುನ್ನ ಹೆಣ್ಣುಮಕ್ಕಳು ತಮಗೆ ಬೇಕಾದ ರೀತಿ ಇರುತ್ತಾರೆ....