ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಇದೇ 9 ರಿಂದ ಆರಂಭಿಸಲಿರುವ 'ಪಾದಯಾತ್ರೆಗೆ' ಸೆಡ್ಡು ಹೊಡೆಯುವ ರೀತಿಯಲ್ಲಿ ಜೆಡಿಎಸ್ ಕೂಡಾ ಜನತಾ ಜಲಧಾರೆ ಆಂದೋಲನವನ್ನು ಆರಂಭಿಸುತ್ತಿದೆ.
ಈ ಕುರಿತು ಪಕ್ಷದ ಕೇಂದ್ರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ಮುಖಂಡ ಎಚ್. ಡಿ. ಕುಮಾರಸ್ವಾಮಿ, ಜನವರಿ 26 ರಿಂದ ಆಂದೋಲನ ಪ್ರಾರಂಭವಾಗಲಿದ್ದು, 2023ರ ಚುನಾವಣೆಯವರೆಗೂ ಮುಂದುವರೆಯಲಿದೆ.
ನದಿ ಮೂಲಗಳಲ್ಲಿರುವ 51...
ಬೆಂಗಳೂರು: ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಕೈಗೊಂಡ ಪಾದಯಾತ್ರೆಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ (Dr.K. Sudhākar) ತಿರುಗೇಟು ನೀಡಿದ್ದಾರೆ.
ಪಾದಯಾತ್ರೆ ಮಾಡಲು ನಮ್ಮ ವಿರೋಧವಿಲ್ಲ. ಪಾದಯಾತ್ರೆಯಲ್ಲ ಬೇಕಿದ್ದರೆ ಮಾರಥಾನ್ ಬೇಕಾದ್ರೂ ಮಾಡಲಿ. ಪಾದಯಾತ್ರೆಯನ್ನು ಮೂರು ತಿಂಗಳು ಮುಂದೂಡಿ ಮಾರ್ಚ್ -ಏಪ್ರಿಲ್ ನಲ್ಲಿ ಪಾದಯಾತ್ರೆ ಮಾಡಲಿ. ಈಗ ಕೊರೋನಾ ಉಲ್ಬಣವಾಗುತ್ತಿದೆ. ಜನಹಿತ ದೃಷ್ಟಿಯಲ್ಲಿಟ್ಟುಕೊಂಡು ಪಾದಯಾತ್ರೆ ಮಾಡಲಿ ಎಂದು ಸುಧಾಕರ್ ಹೇಳಿದ್ದಾರೆ.
https://www.youtube.com/watch?v=NqRFubmxgEc
https://www.youtube.com/watch?v=Gc-Xffcga2o&t=3s
https://www.youtube.com/watch?v=P4vzBBk2TtE
ಮನುಷ್ಯನ ಸಮಯ ಒಂದೇ ರೀತಿ ಇರುವುದಿಲ್ಲ. ಬಡವನಾದವನು ಅಚಾನಕ್ಕಾಗಿ ಶ್ರೀಮಂತನಾಗಬಹುದು. ಶ್ರೀಮಂತನಾಗಿದ್ದವನಿಗೂ ಹಣ ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು. ಹಾಗಾಗಿ ಶ್ರೀಮಂತಿಕೆಯ ದುರಹಂಕಾರದಿಂದ ಮೆರೆಯಬಾರದು ಅಂತಾ ಹಿರಿಯರು ಹೇಳುತ್ತಾರೆ. ಆದರೆ ನಮಗೆ ಕೆಟ್ಟ ಪರಿಸ್ಥಿತಿ ಏನಾದ್ರೂ ಬಂದ್ರೆ ಕೆಲ ಮಾತುಗಳನ್ನ ನೆನಪಿನಲ್ಲಿಟ್ಟುಕೊಳ್ಳಬೇಕು ಅಂತಾ ಚಾಣಕ್ಯರು ಹೇಳುತ್ತಾರೆ. ಯಾವುದು ಆ ವಿಷಯ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಶಿಕ್ಷಕರೂ,...
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ (Prime Minister Narendra Modi)ಅವರು ಶುಕ್ರವಾರ ಕೋಲ್ಕತ್ತಾ ಮೂಲಕ ವಿಡಿಯೋ ಕಾನ್ಫರೆನ್ಸಿಂಗ್‌ನಲ್ಲಿ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ (CNCI) ಎರಡನೇ ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee)ಕೂಡ ಉಪಸ್ಥಿತರಿದ್ದರು.
ಸಿಎನ್‌ಸಿಐನ ಎರಡನೇ ಕ್ಯಾಂಪಸ್ ಅನ್ನು 530 ಕೋಟಿ ರೂಪಾಯಿ ವೆಚ್ಚದಲ್ಲಿ...
ತೂಕ ಇಳಿಸಲು ಬಯಸುತ್ತಿದ್ದರೆ ಆಗ ನೀವು ಲಿಂಬೆ ಚಹಾ ಅಥವಾ ಲೆಮನ್ ಟೀ ಯನ್ನು ಖಂಡಿತವಾಗಿಯೂ ಪ್ರಯತ್ನಿಸಿ ನೋಡಬೇಕು. ಯಾಕೆಂದರೆ ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ದೇಹದಲ್ಲಿನ ಕೊಬ್ಬು ಕರಗುವಂತೆ ಮಾಡಿ, ದೇಹದ ತೂಕವನ್ನು ನಿಯಂತ್ರಣದಲ್ಲಿ ಇಡಲು ತುಂಬಾ ಸಹಕಾರಿ ಆಗಿರುವುದು.ಹೀಗಾಗಿ ಬೇರೆ ರೀತಿಯ ಟೀ, ಕಾಫಿ ಅಥವಾ ಪಾನೀಯಗಳ ಬದಲು ಲಿಂಬೆ ಟೀ...
ಜಗತ್ತಿನಾದ್ಯಂತ ಈಗ ಕೊವಿಡ್-19 ವ್ಯಾಪಿಸುತ್ತಿದ್ದು ಒಂದನೇ ಅಲೆ, ಎರಡನೇ ಅಲೆ ಗಿಂತ ಮೂರನೇ ಅಲೆ ಭಯಂಕರವಾಗಿದೆ. 2021 ರ ಡಿಸೆಂಬರ್ 27 ಮತ್ತು 2022 ರ ಜನವರಿ 2ರ ನಡುವೆ ಜಾಗತಿಕವಾಗಿ 9.5 ಮಿಲಿಯನ್ ಹೊಸ ಕೊವಿಡ್-19 ಪ್ರಕರಣಗಳು ದಾಖಲಾಗಿವೆ. ಹಿಂದಿನ ವಾರಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ ಶೇ.71 ರಷ್ಟು ತೀವ್ರವಾಗಿ ಕೊವಿಡ್ ಕೇಸುಗಳು...
ತೆಂಗಿನ ಕಾಯಿ ಅಂದ ಕೂಡಲೇ ಸಾಮಾನ್ಯವಾಗಿ ಚಟ್ನಿ, ಪಲ್ಯ, ಸಾಂಬಾರ್ ಅಥವಾ ಕೊಬ್ಬರಿ ಮಿಟಾಯಿ ಅಂತ ಬಳಸ್ತಾರೆ. ಈ ತೆಂಗಿನ ಕಾಯಿ ಅಡುಗೆಯ ರುಚಿ ಹೆಚ್ಚಿಸುತ್ತದೆ ಎನ್ನುವುದಷ್ಟೇ ನಮಗೆ ತಿಳಿದಿರುವ ಅಂಶ. ಕಾಯಿಯ ಅದ್ಬುತ ಗುಣಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ತೆಂಗಿನ ಕಾಯಿ ಆರೋಗ್ಯಕ್ಕೆ ಬಹಳ ಸಹಕಾರಿ . ಅದರಲ್ಲೂ ಬೇಸಿಗೆ ಸಮಯದಲ್ಲಿ ತೆಂಗಿನ...
ಬೆಂಗಳೂರು : ಪದ್ಮನಾಭನಗರ (Padmanabhanagar)ಕ್ಷೇತ್ರದ ಬಿಜೆಪಿ ಶಾಸಕ ಆರ್ ಅಶೋಕ್(MLA R Ashok) ಗೆ ಕೋವಿಡ್ ಸೋಂಕು ದೃಡಪಟ್ಟಿದೆ. ಎರಡು ದಿನಗಳಿಂದ ಕಂದಾಯ ಸಚಿವ ಆರ್ ಅಶೋಕ್, ಸಿಎಂ ಬೊಮ್ಮಾಯಿ(CM Bommai), ಬಿಎಸ್ ಯಡಿಯೂರಪ್ಪ (B S Yeddyurappa)ಜೊತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಕೊರೋನ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕಾರಣಕ್ಕೆ ಮಂಗಳವಾರ ಸಿಎಂ ಬೊಮ್ಮಾಯಿ, ಕಂದಾಯ...
ಮುಂಬೈ: ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ, ನಿರ್ಬಂಧಗಳ ಕುರಿತು ಚರ್ಚಿಸಲಾಗುತ್ತಿದ್ದರೂ ಸಹ ಮುಂಬೈನ ಸ್ಥಳೀಯ ರೈಲುಗಳನ್ನು ಮುಚ್ಚುವ ಯಾವುದೇ ಯೋಜನೆ ಇಲ್ಲ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ (Minister Rajesh Tope)ಗುರುವಾರ ಸ್ಪಷ್ಟಪಡಿಸಿದ್ದಾರೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕರೆದ ಕೋವಿಡ್ ಪ್ರಕರಣಗಳ ಪರಿಶೀಲನಾ ಸಭೆಯ ನಂತರ ಅವರು "ಮುಂಬೈನ ಸ್ಥಳೀಯ ರೈಲುಗಳನ್ನು...
ಭಾರತದಲ್ಲಿ ಕೋವಿಡ್ -19 ಪ್ರಕರಣಗಳು: ಕಳೆದ 24 ಗಂಟೆಗಳಲ್ಲಿ ದೇಶವು 1,17,100 ಹೊಸ ಕರೋನವೈರಸ್ ಸೋಂಕುಗಳನ್ನು ಮತ್ತು 302 ಸಾವುಗಳನ್ನು ದಾಖಲಿಸಿದೆ, ಇದು ಸಕ್ರಿಯ ಕ್ಯಾಸೆಲೋಡ್ ಅನ್ನು 3,71,363 ಕ್ಕೆ ತಳ್ಳಿದೆ.
ಕಳೆದ 24 ಗಂಟೆಗಳಲ್ಲಿ 1,17,100 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಭಾರತವು ಶುಕ್ರವಾರ ತನ್ನ ದೈನಂದಿನ ಕೋವಿಡ್ -19 ನಲ್ಲಿ ಒಂದು ಲಕ್ಷದ ಗಡಿಯನ್ನು...