Sunday, May 10, 2026

zodiac signs

ನಿರ್ಮಾಣ ಹಂತದಲ್ಲಿದ್ದ ಮಾಲ್ ನಲ್ಲಿ ಬೆಂಕಿ ಅವಘಡ..!

ಬೆಂಗಳೂರು : ನಿರ್ಮಾಣ ಹಂತದಲ್ಲಿ ಇದ್ದಂತಹ ಮಾಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. 5 ಎಕರೆ ವಿಸ್ತೀರ್ಣ ಇರುವಂತಹ ಪ್ರೆಸ್ಟೀಜ್ ಫಾಲ್ ಕಾನ್ ಸಿಟಿ ಮಾಲ್ (Prestige Fall Con City Mall)ನಿರ್ಮಾಣ ಹಂತದಲ್ಲಿದ್ದು, ಇದು 12 ಅಂತಸ್ತಿನ ಮಾಲ್ ಇದಾಗಿದ್ದು, ಮಾರ್ಚ್ ನಲ್ಲಿ ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿತ್ತು. ಕೋಣನಕುಂಟೆ (KONANAKUNTE)ಕ್ರಾಸ್ ಬಳಿಯಿರುವ ಈ...

ಚುನಾವಣಾ ಅಕ್ರಮ ತಡೆಯಲು ಸಿ-ವಿಜಿಲ್ (C-VIGIL) ಆ್ಯಪ್​..!

ನವದೆಹಲಿ : ಕೇಂದ್ರ ಚುನಾವಣಾ ಆಯೋಗ (Central Election Commission)ದೇಶಾದ್ಯಂತ ಸಿ-ವಿಜಿಲ್(cVIGIL) ಆ್ಯಪ್ ಅನ್ನು ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ದೂರು ನೀಡಲೆಂದೇ ಜಾರಿಗೆ ತಂದಿದೆ. ಸ್ಮಾರ್ಟ್ ಫೋನ್(Smartphone) ನಲ್ಲಿ ಗೂಗಲ್ ಪ್ಲೇ(Google Play)ನಲ್ಲಿ ಸಿ- ವಿಜಿಲ್ ಆ್ಯಪ್ ಡೌನ್ ಲೋಡ್ ಮಾಡ್ಕೊಂಡು ಬಳಿಕ, ಅಕ್ರಮ ನಡೆಯುವ ಸ್ಥಳದ ಫೋಟೋ ಅಥವಾ ದೂರು...

Mekedatu : ಜಿಲ್ಲಾ ಮಹಿಳಾ ಘಟಕದ ಕಾಂಗ್ರೆಸ್ ವತಿಯಿಂದ ಪಾದಯಾತ್ರೆಗೆ ಪೂರ್ವಭಾವಿ ‌ಸಭೆ..!

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಕಾಂಗ್ರೆಸ್ ಕಛೇರಿಯಲ್ಲಿ  ಜಿಲ್ಲಾ ಮಹಿಳಾ ಘಟಕದ ಕಾಂಗ್ರೆಸ್ ವತಿಯಿಂದ ಮೇಕೆದಾಟು ಪಾದಯಾತ್ರೆಯ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಯಿತು. ಈ ಸಭೆಯಲ್ಲಿ ಮಾಜಿ mlc ಜಲಜ ನಾಯಕ್ (Jalaja Nayak)ಹಾಗೂ ಮಾಜಿ ಮೇಯರ್ ಮಂಜುಳಾ ನಾಯ್ಡ್ ಭಾಗವಹಿಸಿದ್ದರು, ಮೇಕೆದಾಟು ಪಾದಯಾತ್ರೆಯ ಬಗ್ಗೆ ತಾಲೂಕಿನ ಕಾಂಗ್ರೆಸ್ ನ ಮಹಿಳಾ...

Moodalapalya : ಸಿಲಿಂಡರ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡ ಕಾರಣ ಇಬ್ಬರಿಗೆ ಗಾಯ..!

ಬೆಂಗಳೂರು : ಸಿಲಿಂಡರ್ ರೀ ಫಿಲಿಂಗ್(Cylinder Re Filling) ಮಾಡುವಾಗ ಗ್ಯಾಸ್ ಲೀಕ್(Gas leak) ಆಗಿ ಬೆಂಕಿ ಹೊತ್ತಿಕೊಂಡಿರುವ ಘಟನೆ ಮೂಡಲಪಾಳ್ಯ ದಲ್ಲಿ ನಡೆದಿದೆ. ಬೆಂಗಳೂರಿನ ಮೂಡಲಪಾಳ್ಯ ಸರ್ಕಲ್(Moodalapalya Circle)ನಲ್ಲಿ ಈ ಘಟನೆ ನಡೆದಿದ್ದು, ಬೆಂಕಿ ಹೊತ್ತಿಕೊಂಡ ಕಾರಣ ಇಬ್ಬರಿಗೆ ಗಾಯಗಳಾಗಿವೆ. ಭಾರತ್ ಭವಾನಿ ಗ್ಯಾಸ್ ಏಜೆನ್ಸಿ(Bharat Bhawani Gas Agency)ಯಲ್ಲಿ ಅಕ್ರಮವಾಗಿ ಸಿಲಿಂಡರ್...

DODDABALLAPUR : ಘಾಟಿ ಸುಬ್ರಹ್ಮಣ್ಯ ದೇವಾಲಯದ ಜಾತ್ರೆ ಇಂದು ನಡೆಯಿತು..!

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯ(Ghati Subramanya Temple)ದ ಬ್ರಹ್ಮ ರಥೋತ್ಸವ(Brahma Chariot Festival)ವನ್ನು ರದ್ದು ಮಾಡಲಾಗಿದ್ದು, ಈ ಹಿನ್ನೆಲೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ ಎಂದು ಹೇಳಲಾಗಿತ್ತು. ಈ ಕಾರಣದಿಂದ ಘಾಟಿ ಸುಬ್ರಹ್ಮಣ್ಯ ದೇವಾಲಯದ ಜಾತ್ರೆ ಇಂದು ನಡೆದಿದೆ. ದೇವಾಲಯದ ಒಳಾಂಗಣದಲ್ಲಿ ಚಿಕ್ಕ ರಥದಲ್ಲಿ ರಥೋತ್ಸವ...

Weekend ಕರ್ಫ್ಯೂ ಗೆ ಕೇರ್ ಮಾಡದ ರಾಯಚೂರು ಜನ..!

ರಾಯಚೂರು : ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ನೈಟ್ ಕರ್ಫ್ಯೂ(Night curfew) ಜೊತೆಗೆ ವೀಕೆಂಡ್ ಕರ್ಫ್ಯೂ(Weekend curfew)ವನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. ಆದರೆ ರಾಯಚೂರಿನಲ್ಲಿ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಜನರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ.144 ಸೆಕ್ಷನ್ ಜಾರಿಯಲ್ಲಿದ್ದರೂ ಸಹ ಜನ ಡೋಂಟ್ ಕೇರ್ (Don't Care) ಅನ್ನದೆ ಓಡಾಡುತ್ತಿದ್ದಾರೆ. ಇನ್ನು ರಾಯಚೂರು ರೈಲ್ವೆ...

INDIA : ದೇಶದಲ್ಲಿ ಇಂದು 149986 ಹೊಸ ಕೊರೋನಾ ಪ್ರಕರಣಗಳು ದಾಖಲು..!

ದೇಶದಲ್ಲಿ ಇಂದು 149986 ಹೊಸ ಕೊರೋನಾ ಸೋಂಕು(New corona infection)ಪ್ರಕರಣಗಳು ಕಂಡು ಬಂದಿದ್ದು, 285 ಜನ ಇಂದು ದೇಶದಲ್ಲಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಇನ್ನೂ ದೇಶದಲ್ಲಿ ಒಮಿಕ್ರಾನ್ (Omicron) ಪ್ರಕರಣಗಳು 3071ಕ್ಕೆ ಏರಿಕೆಯಾಗಿದೆ. ಅತಿ ಹೆಚ್ಚು ಒಮಿಕ್ರಾನ್ ಪ್ರಕರಣಗಳು ಮಹಾರಾಷ್ಟ್ರ(Maharashtra)ದಲ್ಲಿ ಕಂಡುಬಂದಿದ್ದು,876 ಪ್ರಕರಣಗಳ ದಾಖಲಾಗಿದೆ. ದೆಹಲಿ(Delhi)ಯಲ್ಲಿ 513 ಒಮಿಕ್ರಾನ್ ಪ್ರಕರಣಗಳು, ಕರ್ನಾಟಕ(Karnataka)ದಲ್ಲಿ 333 ಒಮಿಕ್ರಾನ್ ಪ್ರಕರಣಗಳು,...

ಮಂಡ್ಯಕ್ಕೆ ಕಂಟಕವಾದ ಓಂ ಶಕ್ತಿ ಯಾತ್ರಿಗಳು

ಕೊರೊನಾ ಹೋಗಲಾಡಿಸಬೇಕೆಂದು ದೇವರಲ್ಲಿ ಪ್ರಾರ್ಥನೆಮಾಡಲು 85 ಬಸ್ಸಿನಲ್ಲಿ ಸಾವಿರಾರು ಮಹಿಳೆಯರು ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ಹೋಗಿದ್ದುç. ವಾಪಸ್ಸಾಗಿ ಬಂದ ಮೇಲೆ 119 ಮಹಿಳೆಯರಿಗೆ ಕೊರೊನಾ ಸೋಂಕು ದೃಡಪಟ್ಟಿದೆ. ಅದಲ್ಲದೆ ಮನೆಗೆ ಬಂದಾದ ಮೇಲೆ ಮಕ್ಕಳಿಗೂ ಸಹ ಕೊರೊನಾ ದೃಡಪಟ್ಟಿರುವುದು ಕಂಡುಬoದಿದೆ.ನೆನ್ನೆ 89 ಜನರಿಗೆ ಸೋಂಕು ದೃಡಪಟ್ಟಿರುವುದು ಕಂಡುಬoದಿತ್ತು, ಮತ್ತೆ 30 ಜನರಿಗೆ ಸೋಂಕು...

ಇವರ ಅಂತ್ಯಸಂಸ್ಕಾರವನ್ನ ರಾತ್ರಿಯೇ ಮಾಡಲಾಗತ್ತೆ.. ಯಾಕೆ..? ಯಾರಿವರು..?

ನಾವು ನೀವೆಲ್ಲ ನಮ್ಮವರು ಅಥವಾ ನಮಗೆ ಬೇಕಾದವರು ತೀರಿಹೋದರೆ, ಕಣ್ಣೀರು ಹಾಕುತ್ತೇವೆ. ಸಂತಾಪ ವ್ಯಕ್ತಪಡಿಸುತ್ತೇವೆ. ಆದರೆ ಕೆಲವರು ತಮಗೆ ಬೇಕಾದವರು ತೀರಿಹೋದರೆ, ಖುಷಿ ಪಡುತ್ತಾರೆ. ಅಲ್ಲದೇ ಅವರ ಅಂತ್ಯ ಸಂಸ್ಕಾರವನ್ನು ರಾತ್ರಿಯೇ ಮಾಡುತ್ತಾರೆ. ಯಾಕೆ ಹೀಗೆ..? ಅಷ್ಟಕ್ಕೂ ಯಾರವರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ನಾವಿಂದು ಹೇಳಹೊರಟಿರುವುದು ಮಂಗಳಮುಖಿಯರ ಬಗ್ಗೆ. ಮಂಗಳಮುಖಿಯರ ಅಂತ್ಯಸಂಸ್ಕಾರವನ್ನು ರಾತ್ರಿ ಮಾಡಲಾಗತ್ತೆ....

Tihar Jailನಲ್ಲಿ ಮೊಬೈಲ್ ಫೋನ್ ನುಂಗಿದ ಕೈದಿ ಆಸ್ಪತ್ರೆಗೆ ದಾಖಲು..!

ದೆಹಲಿ : ದೆಹಲಿಯ ತಿಹಾರ್ ಜೈಲಿ(Tihar Jail)ನಲ್ಲಿ ಕೈದಿಯೊಬ್ಬನು ಮೊಬೈಲ್ ಫೋನ್(Mobile phones) ನುಂಗಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ಸಿಬ್ಬಂದಿ ಅನುಮಾನದಿಂದ ಕೈದಿಗಳನ್ನು ಶೋಧಿಸಿದಾಗ ಜೈಲ್ ನಂಬರ್ ಒಂದರಲ್ಲಿ ಇದ್ದ ಕೈದಿಯೊಬ್ಬನು ಮೊಬೈಲ್ ನುಂಗಿದ್ದು, ಕೂಡಲೇ ಆತನನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆ(Deen Dayal Upadhyay Hospital)ಗೆ ಸೇರಿಸಲಾಗಿದೆ. ಬಿಗಿಭದ್ರತೆ ಇರುವ ತಿಹಾರ್...
- Advertisement -spot_img

Latest News

Bollywood: ತ್ರಿಷಾ ಮತ್ತು ವಿಜಯ್ ಮದುವೆಯಾಗಬೇಕು ಎಂಬುದು ನನ್ನ ಆಸೆ: ನಟಿ ರಾಖಿ ಸಾವಂತ್

Bollywood: ಸದ್ಯ ತಮಿಳುನಾಡು ಸಿಎಂ ಆಗಲು ರೆಡಿಯಾಗಿರುವ ದಳಪತಿ ವಿಜಯ್ ಮತ್ತು ನಟಿ ತ್ರಿಷಾ ಮದುವೆಯಾಗಬೇಕು ಎಂಬುದು ನನ್ನ ಆಸೆ ಎಂದು ನಟಿ ರಾಖಿ ಸಾವಂತ್...
- Advertisement -spot_img