ಬೆಂಗಳೂರು : ಇಂದು ಜಿಲ್ಲಾ ಪಂಚಾಯಿತಿ (District Panchayat) ಸಿಇಒ(CEO) ಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ವಿವಿಧ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮತ್ತು ನಿರ್ಲಕ್ಷ ತೋರಿದ ಅಧಿಕಾರಿಗಳಿಗೆ ಚಾಟಿ ಬೀಸಿದರು. ಜಲಜೀವನ್ ಮಿಷನ್(Jalajeevan Mission), ಬೆಳೆಪರಿಹಾರ , ನೆರೆ ಪರಿಹಾರ ಸೇರಿ...
ಸಿಲಿಕಾನ್ ಸಿಟಿ ಬೆಂಗಳೂರು ಬರೀ ದೊಡ್ಡ ದೊಡ್ಡ ಕಂಪನಿಗಳಿಗಷ್ಟೇ ಹೆಸರುವಾಸಿಯಾಗಿಲ್ಲ. ಬದಲಾಗಿ ಇಲ್ಲಿ ಹಳೆಯ ಕಾಲದ ದೇವಸ್ಥಾನಗಳಿದೆ. ಅವು ಭಾರತೀಯ ಸಂಸ್ಕೃತಿಯನ್ನ ಬಿಂಬಿಸುತ್ತದೆ. ವಾಸ್ತುಶಿಲ್ಪದ ಶ್ರೀಮಂತಿಕೆಯನ್ನ ಎತ್ತಿ ತೋರಿಸುತ್ತದೆ. ಅಂಥ ದೇವಸ್ಥಾನಗಳಲ್ಲಿ ನಾವಿವತ್ತು ನಿಮಗೆ ಸೋಮೇಶ್ವರ ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ.
https://youtu.be/Jver9T0UotY
ಬೆಂಗಳೂರು ಹೊರವಲಯವಾದ, ತಮಿಳುನಾಡಿಗೂ ಹತ್ತಿರವಾಗಿರುವಂಥ ಹಲಸೂರಿನಲ್ಲಿ ಈ ಸೋಮೇಶ್ವರ ದೇವಸ್ಥಾನವಿದೆ. ಜಯಪ್ಪಗೌಡ ಎಂಬ ರಾಜರು...
ಬೆಂಗಳೂರು : ಎಂಇಎಸ್ (MES) ಸಂಘಟನೆಗಳಿಗೆ ನಿಷೇಧ ಹೇರಬೇಕೆಂದು ಆಗ್ರಹಿಸಿ ಶುಕ್ರವಾರ (ಡಿ. 31) ಕರ್ನಾಟಕ ಬಂದ್ (Karnataka Bandh) ಗೆ ಕರೆ ನೀಡಲಾಗಿತ್ತು. ಈಗಾಗಲೇ ಕೊವಿಡ್ (Covid) ಕೇಸುಗಳು ಕೂಡ ಹೆಚ್ಚಾಗುತ್ತಿರುವುದರಿಂದ ಕರ್ನಾಟಕ ಬಂದ್ ಹಿಂಪಡೆಯಬೇಕೆಂದು ಹಲವರು ಮನವಿ ಮಾಡಿದ್ದರೂ ವಾಟಾಳ್ ನಾಗರಾಜ್ (Vatal Nagaraj) ಬಂದ್ ಮಾಡುವ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ....
ದಕ್ಷಿಣ ಆಫ್ರಿಕಾ ವಿರುದ್ದ (India vs South Africa 1st Test) ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 113 ರನ್ಗಳ ಭರ್ಜರಿ ಜಯ ಸಾಧಿಸಿದೆ. ಕೊನೆಯ ದಿನದಾಟದಲ್ಲಿ 211 ರನ್ಗಳ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಟೀಮ್ ಇಂಡಿಯಾ 2ನೇ ಇನಿಂಗ್ಸ್ನಲ್ಲಿ 191 ರನ್ಗಳಿಗೆ ಆಲೌಟ್ ಮಾಡಿತು. ಈ ಮೂಲಕ...
ರಾಯಚೂರು : ಖಾಕಿ ಬಟಾಲಿಯನ್ ನ ಅತ್ಯದ್ಭುತ ಎಕ್ಸಿಬ್ಯುಷನ್ (Exhibition). ಅಲ್ಲಿ ಹಿಂದುಳಿದ ಆ ಭಾಗದ ವಿದ್ಯಾರ್ಥಿಗಳು ಇವತ್ತು ವೆಪನ್ಸ್ (Weapons), ಡಾಗ್ ಸ್ಕ್ವಾಡ್ (Dog Squad) ನ ಟ್ರೈನಿಂಗ್ ಪಡೆದ್ರು. ಅರರೇ, ವಿದ್ಯಾರ್ಥಿಗಳಿಗೆ ಪೊಲೀಸ್ ಟ್ರೈನಿಂಗ್ ಕೊಟ್ರಾ..? ಯಾಕೆ ಅಂತಿರಾ ಆ ಬಗ್ಗೆ ಇಲ್ಲಿದೆ ನೋಡಿ ಸ್ಪೆಷಲ್ ಸ್ಟೋರಿ. ರಾಜ್ಯ ಪೊಲೀಸ್ ಇಲಾಖೆ...
ಚಿತ್ರದುರ್ಗ : ಸಾರಿಗೆ ಸಚಿವ ಶ್ರೀರಾಮುಲು (SriRamulu) ಅವರಿಗೆ ಭಾರಿ ಮುಖಭಂಗ ಚಿತ್ರದುರ್ಗ (Chitradurga) ಜಿಲ್ಲೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ ಪಟ್ಟಣ ಪಂಚಾಯತಿ (Town panchayat) ಚುನಾವಣೆಯಲ್ಲಿ 16 ವಾರ್ಡಗಳಲ್ಲಿ ಕಾಂಗ್ರೆಸ್ 11 ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ರೆ , 3 ಪಕ್ಷೇತರ, 2 ಬಿಜೆಪಿ ಗೆಲುವು ಸಾಧಿಸಿದೆ. ಇನ್ನೂ ಗೆದ್ದಿರುವ...
ಹಣ ಅಂದ್ರೆ ಹೆಣನೂ ಬಾಯಿ ಬಿಡತ್ತೆ ಅಂತಾ ಹಿರಿಯರು ಗಾದೆ ಮಾತನ್ನ ಹೇಳಿದ್ದಾರೆ. ಇದು ನಿಜವೂ ಹೌದು. ಹಣ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಜನ ದುಡಿಯೋದೇ ಹಣಕ್ಕಾಗಿ. ಹಣವೊಂದಿದ್ರೆ ಸಾಕು. ನಾವು ಅಂದುಕೊಂಡದ್ದೆಲ್ಲ ಖರೀದಿಸಬಹುದು, ಇಷ್ಟಪಟ್ಟದನ್ನ ತಿನ್ನಬಹುದು, ಇಷ್ಟಬಂದಲ್ಲಿ ಹೋಗಬಹುದು. ಮನುಷ್ಯನ ಎಲ್ಲಾ ಆಸೆ ಆಕಾಂಕ್ಷೆ ಪೂರೈಸುವುದೇ ಈ ಹಣ. ಅಂಥ...
ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಚಿತ್ರದ ಟೀಸರ್ ಇದೇ 30ನೇ ತಾರೀಖು ಬೆಳಿಗ್ಗೆ 11:11ಕ್ಕೆ ರಿಳಿಸ್ ಆಗ್ತಿದೆ. ನಾಯಕ ಗುರುನಂದನ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗ್ತಿರೋ ಈ ಬರ್ತ್ ಡೇ ಟೀಸರ್ನ ಅಮೇರಿಕಾದ ನಯಾಗರಾ ಫಾಲ್ಸ್ ಬಳಿ ರಿಲೀಸ್ ಮಾಡ್ತಿರೋದು ವಿಶೇಷ. ಅಮೇರಿಕಾ ಕನ್ನಡಿಗರೆಲ್ಲಾ ಸೇರಿಕೊಂಡು ರಾಜು...
ಪಾರ್ವತಿಯ ಮೈ ಕೊಳೆಯಿಂದ ಸ್ಥಾಪಿತನಾದ ಗಣಪತಿ, ತನ್ನ ತಾಯಿ ಸ್ನಾನ ಮಾಡಿ ಬರುವುದನ್ನು ಕಾಯುವ ಸಮಯದಲ್ಲಿ ಶಿವನ ಬಳಿ ಯುದ್ಧ ಮಾಡಿ, ಶಿವನಿಂದ ತಲೆ ಕಡಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅದಾದ ಬಳಿಕ ಗಣಪತಿಗೆ ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗಿದ ಆನೆಯ ಮುಖವನ್ನ ತಂದು ಸೇರಿಸಿ, ಪ್ರಥಮ ವಂದಿತನನ್ನಾಗಿ ವರ ನೀಡಿದ ಕಥೆಯೂ...
ಸ್ಯಾಂಡಲ್ ವುಡ್ ನ ಬಹುಬೇಡಿಕೆ ಹಾಸ್ಯ ಕಲಾವಿದರ ಬಳಗದಲ್ಲಿ ಗುರುತಿಸಿಕೊಂಡಿರುವ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ (Shivraj KR Pete) ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಧಮಾಕಾ ಸಿನಿಮಾದ ಬೊಂಬಾಟ್ ಟ್ರ್ಯಾಕ್ ನಂಬರ್ ರಿಲೀಸ್ ಆಗಿದೆ. ತುಕಾಲಿ ಜೀವನ ಅನ್ನೋ ಕಚಗುಳಿ ಇಡುವ ಹಾಡು ಆನಂದ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ....