- Advertisement -
ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಚಿತ್ರದ ಟೀಸರ್ ಇದೇ 30ನೇ ತಾರೀಖು ಬೆಳಿಗ್ಗೆ 11:11ಕ್ಕೆ ರಿಳಿಸ್ ಆಗ್ತಿದೆ. ನಾಯಕ ಗುರುನಂದನ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗ್ತಿರೋ ಈ ಬರ್ತ್ ಡೇ ಟೀಸರ್ನ ಅಮೇರಿಕಾದ ನಯಾಗರಾ ಫಾಲ್ಸ್ ಬಳಿ ರಿಲೀಸ್ ಮಾಡ್ತಿರೋದು ವಿಶೇಷ. ಅಮೇರಿಕಾ ಕನ್ನಡಿಗರೆಲ್ಲಾ ಸೇರಿಕೊಂಡು ರಾಜು ಸರಣಿಯ ಜೇಮ್ಸ್ ಬಾಂಡ್ ಚಿತ್ರದ ಟೀಸರ್ನ ರಿಲೀಸ್ ಮಾಡೋದ್ರ ಜೊತೆಗೆ ಗುರುನಂದನ್ಗೆ ಶುಭ ಹಾರೈಸ್ತಿದ್ದಾರೆ.
- Advertisement -