Thursday, October 17, 2024

Latest Posts

IPL ಶೀರ್ಷಿಕೆ ಪ್ರಾಯೋಜಕತ್ವ ಪಡೆದ “ಟಾಟಾ ಗ್ರೂಪ್”..!

- Advertisement -

ದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ (ipl)ನ ಮುಖ್ಯ ಪ್ರಾಯೋಜಕತ್ವವನ್ನು “ಟಾಟಾ ಗ್ರೂಪ್”(Tata Group) ತನ್ನದಾಗಿಸಿಕೊಂಡಿದೆ. ಇದರ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ನ ಚೇರ್ಮೆನ್ ಬ್ರಿಜೇಶ್ ಪಟೇಲ್(Chairmen Brijesh Patel)ರವರು ದೃಡಪಡಿಸಿದ್ದಾರೆ. ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ ನ ಟೂರ್ನಿಯ ಪ್ರಾಯೋಜಕತ್ವವನ್ನು ಚೀನಾ ಮೂಲದ ವಿವೊ ಮೊಬೈಲ್(Vivo Mobile) ಸಂಸ್ಥೆಯ ಹೆಸರಿನಲ್ಲಿತ್ತು. ಆದರೆ ಈ ಬಾರಿ ಟಾಟಾ ಗ್ರೂಪ್ ಶೀರ್ಷಿಕೆ ಪ್ರಾಯೋಜಕತ್ವವನ್ನು ಬೀಡ್ ಮಾಡುವ ಮೂಲಕ ತನ್ನದಾಗಿಸಿಕೊಂಡಿದೆ. ಇನ್ನು ವಿವೋ ಐಪಿಎಲ್ ಲೀಗ್ ನೋಂದಗಿನ ತನ್ನ ಪ್ರಾಯೋಜಕತ್ವದ ಒಪ್ಪಂದದಲ್ಲಿ ಇನ್ನು ಎರಡು ವರ್ಷಗಳ ಅವಧಿ ಉಳಿದಿದ್ದು, ಇದರ ಪರಿಣಾಮವಾಗಿ ಈ ಅವಧಿಯಲ್ಲಿ ಟಾಟಾ ಗ್ರೂಪ್ ಮುಖ್ಯ ಪ್ರಾಯೋಜಕರಾಗಿದೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ನ ಚೇರ್ಮೆನ್ ಬ್ರಿಜೇಶ್ ಪಟೇಲ್ ರವರು ತಿಳಿಸಿದ್ದಾರೆ.

- Advertisement -

Latest Posts

Don't Miss