Sunday, September 8, 2024

Latest Posts

WWF ಫೇಮ್‌ ದಿ ರಾಕ್‌ ತೀರಾ ಅಸಹ್ಯವಾಗಿ ವರ್ತಿಸುತ್ತಾರೆಂದು ಗಂಭೀರ ಆರೋಪ

- Advertisement -

International News: ಡಬ್ಲ್ಯೂ ಡಬ್ಲ್ಯೂ ಎಫ್ ಫೇಮ್‌ನ ದಿ ರಾಕ್ ಯಾರಿಗೆ ಗೊತ್ತಿಲ್ಲ ಹೇಳಿ..? 90 ದಶಕದವರ ನೆಚ್ಚಿನ ಆಟಗಾರ ದಿ ರಾಕ್, ಹಲವು ಇಂಗ್ಲೀಷ್ ಸಿನಿಮಾಗಳಲ್ಲೂ ಕೂಡ ಬಣ್ಣ ಹಚ್ಚಿದ್ದಾರೆ. ಆದರೆ ದಿ ರಾಕ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಅವರು ಶೂಟಿಂಗ್ ವೇಳೆ ತೀರಾ ಅಸಹ್ಯವಾಗಿ ವರ್ತಿಸುತ್ತಾರೆ ಆರೋಪಿಸಲಾಗಿದೆ.

ಸಿನಿಮಾ ಶೂಟಿಂಗ್ ಇರುವ ವೇಳೆ ರಾಕ್ ಸರಿಯಾದ ಸಮಯಕ್ಕೆ ಶೂಟಿಂಗ್‌ಗೆ ಬರದೇ, ಪ್ರತಿ ಬಾರಿಯೂ ತಡವಾಗಿ ಬರುತ್ತಾರೆ. ಅಷ್ಟೇ ಅಲ್ಲದೇ, ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡಿ, ಅದನ್ನು ಸಹಾಯಕರ ಕೈಗೆ ಕೊಟ್ಟು, ಅದನ್ನು ಎಸೆಯಲು ಹೇಳುತ್ತಾರೆ ಎಂದು ರಾಕ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ.

ಸಹ ನಟ ನಟಿಯರೊಂದಿಗೆ ದಿ ರಾಾಕ್ ಕೆಟ್ಟದಾಗಿ ವರ್ತಿಸುತ್ತಾರೆ. ಕ್ಯಾರವ್ಯಾನ್‌ನಲ್ಲೇ ಬಾತ್‌ರೂಮ್, ಟಾಯ್ಲೇಟ್ ಇದ್ದರೂ ಕೂಡ ಅದನ್ನು ರಾಕ್ ಬಳಸುವುದಿಲ್ಲ. ಬದಲಾಗಿ ಬಾಟಲಿಯಲ್ಲಿ ಮೂತ್ರ ವಿಸರ್ಜಿಸಿ, ಅದನ್ನು ಬಿಸಾಕಲು ಬೇರೆಯವರಿಗೆ ಆದೇಶಿಸುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.

ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಿಸಲು ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಸತ್ಯ ಆದಷ್ಟು ಬೇಗ ಹೊರಬರಲಿದೆ: ಪ್ರಜ್ವಲ್ ರೇವಣ್ಣ

ದಿಂಗಾಲೇಶ್ವರ ಸ್ವಾಮೀಜಿಯ ರಾಜಕೀಯ ನಡೆ ಬಗ್ಗೆ ಸಿಎಮ್ ಇಬ್ರಾಹಿಂ ಸ್ಪೋಟಕ ಮಾಹಿತಿ

- Advertisement -

Latest Posts

Don't Miss