International News: ತೃತೀಯ ಲಿಂಗಿ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲು ಹೋದಾಗ, ಆಕೆ ಗರ್ಭಿಣಿ ಎಂಬುದು ತಿಳಿದು ಬಂದಿದೆ. ಸ್ತನದ ಶಸ್ತ್ರ ಚಿಕಿತ್ಸೆ ಮಾಡಬೇಕು ಎನ್ನುವಾಗ ಈ ವಿಷಯ ತಿಳಿದು ಬಂದಿದ್ದು, ವೈದ್ಯರೇ ಆಶ್ಚರ್ಯಪಟ್ಟಿದ್ದಾರೆ.
ಇಟಲಿಯಲ್ಲಿ ಈ ರೀತಿಯಾಗಿದ್ದು, ಇದೇ ಮೊದಲ ಪ್ರಕ್ರಣ ಎನ್ನಲಾಗಿದೆ. ಲಿಂಗ ಪರಿವರ್ತನೆಗೆ ಹೋಗಿದ್ದ ತೃತೀಯ ಲಿಂಗಿ ಹೆಣ್ಣಾಗಿ ಹುಟ್ಟಿದ್ದು, ಈಕೆ ಪುರುಷನಾಗಿ ಬದಲಾಗಲು ಲಿಂಗ ಪರಿವರ್ತನೆ ಮಾಡಿಸಿಕೊಳ್ಳಲು ಹೋಗಿದ್ದಳು. ಗರ್ಭಕೋಶ ತೆಗೆದು, ಸ್ತನಗಳನ್ನು ತೆಗೆದು, ಶಸ್ತ್ರ ಚಿಕಿತ್ಸೆ ಮಾಡಬೇಕು ಎನ್ನುವಾಗ, ಆಕೆ ತಾಯಿಯಾಗುತ್ತಿದ್ದಾಳೆಂಬ ಸಂಗತಿ ಹೊರಬಿದ್ದಿದೆ.
ಈಕೆ ಇದೀಗ 5 ತಿಂಗಳ ಗರ್ಭಿಣಿಯಾಗಿದ್ದು, ಶಸ್ತ್ರ ಚಿಕಿತ್ಸೆ ಮಾಡಿದರೆ, ಮಗುವಿನ ಜೀವಕ್ಕೆ ತೊಂದರೆಯಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಹಾಗಾಗಿ ಶಸ್ತ್ರಚಿಕಿತ್ಸೆಯನ್ನು ನಿಲ್ಲಿಸಲಾಗಿದೆ.
ಮೆಕ್ಸಿಕೋದಲ್ಲಿ ಮೊದಲ ರಾಮಮಂದಿರ ಉದ್ಘಾಟನೆ, ಶ್ರೀರಾಮನ ಪ್ರಾಣಪ್ರತಿಷ್ಠಾಪನೆ