Political News: ಮೊದಲ ಬಾರಿ ಭಾರತದಲ್ಲಿ ಕೇಂದ್ರ ಸಚಿವೆಯೊಬ್ಬರು ರಾಷ್ಟ್ರಪತಿಯನ್ನು ಸಂದರ್ಶನ ಮಾಡಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂದರ್ಶಿಸಿದ್ದಾರೆ.
ಈ ಸಂದರ್ಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಜೀವನ ಪಯಣದ ಬಗ್ಗೆ ಹೇಳಿಕೊಂಡಿದ್ದಾರೆ. ಬುಡಕಟ್ಟು ಜನಾಂಗದಿಂದ ಬಂದಿರುವ ಮುರ್ಮು, ರಾಷ್ಟ್ರಪತಿ ಸ್ಥಾನದವರೆಗೂ ಹೇಗೆ ಬಂದರು, ಅವರ ಜೀವನ ಹೇಗಿತ್ತು. ಪತಿ ಮಕ್ಕಳನ್ನು ಕಳೆದುಕೊಂಡ ಮುರ್ಮು ಪಟ್ಟ ಕಷ್ಟವೇನು..? ಅವರು ಎಂಥೆಂಥ ಸವಾಲುಗಳನ್ನು ಎದುರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ನಯೀೀ ಸೋಚ್, ನಯೀ ಕಹಾನಿ ಎ ರೇಡಿಯೋ ಜರ್ನಿ ವಿತ್ ಸ್ಮೃತಿ ಇರಾನಿ ಎಂಬ ಶೀರ್ಷಿಕೆಯಡಿ, ರೇಡಿಯೋ, ಡಿಡಿ ಚಾನೆಲ್ ಮತ್ತು ಯೂಟ್ಯೂಬ್‌ನಲ್ಲಿ ಈ ಸಂದರ್ಶನವನ್ನು ನೀವು ಕಾಣಬಹುದು. ಈ ಸಂದರ್ಳನದಲ್ಲಿ ಮುರ್ಮು ಬರೀ ತಮ್ಮ ಜೀವನದ ಬಗ್ಗೆಯಷ್ಟೇ ಅಲ್ಲದೇ, ದೇಶದ ಅಭಿವೃದ್ಧಿ ವಿಚಾರ, ಶೈಕ್ಷಣಿಕ ವಿಚಾರ, ಮೆಟ್ರೋದಲ್ಲಿ ಪ್ರಯಾಣಿಸಿದ ಅನುಭವ ಎಲ್ಲವನ್ನೂ ಹೇಳಿಕೊಂಡಿದ್ದಾರೆ.
ರೈತರ ಮೇಲಿನ ದಾಳಿ ಖಂಡನೀಯ. ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಇದು ʼಇಂಡಿಯಾʼ ಗ್ಯಾರಂಟಿ: ಡಿಸಿಎಂ ಡಿಕೆಶಿ