Sunday, September 8, 2024

Latest Posts

Indiaದಲ್ಲಿಇಂದು 2,86,384 ಕೋವಿಡ್ ಪ್ರಕರಣಗಳು ದಾಖಲು..!

- Advertisement -

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2.86.384 ಹೊಸ ಕೊರೋನಾ ಪ್ರಕರಣಗಳು(Corona cases)ಕಂಡುಬಂದಿದ್ದು, 534 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ(Department of Central Health and Family Welfare)ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 2,99,073 ಜನ ಗುಣಮುಖರಾಗಿದ್ದು, ಇಲ್ಲಿಯವರೆಗೆ ಗುಣಮುಖರಾದವರ ಸಂಖ್ಯೆ 3,73,70,971ಕ್ಕೆ ಏರಿಕೆಯಾಗಿದೆ. ಇನ್ನು ಒಟ್ಟು ಕೋವಿಡ್(covid) ಪ್ರಕರಣಗಳ ಸಂಖ್ಯೆ 4,03,71,500 ಕ್ಕೆ ಏರಿಕೆಯಾಗಿದ್ದು ಸಾವನ್ನಪ್ಪಿರುವವರ ಸಂಖ್ಯೆ 4,91,700 ಏರಿಕೆಯಾಗಿದೆ.

- Advertisement -

Latest Posts

Don't Miss