ಬಿಜೆಪಿಯಿಂದ ಮೂರನೇ ಪಟ್ಟಿ ರಿಲೀಸ್: ಕೊಯಮತ್ತೂರಿನಿಂದ ಅಣ್ಣಾಮಲೈ ಸ್ಪರ್ಧೆ

Political News: ಲೋಕಸಭೆ ಚುನಾವಣೆಗೆ ಬಿಜೆಪಿ ಮೂರನೇ ಪಟ್ಟಿ ರಿಲೀಸ್ ಮಾಡಿದ್ದು, ತಮಿಳುನಾಡಿನ 9 ಕ್ಷೇತ್ರಕ್ಕೆ ಅಬ್ಯರ್ಥಿಗಳನ್ನು ಘೋಷಿಸಿದೆ.

ಕೊಯಮತ್ತೂರಿನಿಂದ ಅಣ್ಣಾಮಲೈ ಸ್ಪರ್ಧಿಸುತ್ತಿದ್ದು, ಚೆನ್ನೈ ಕೇಂದ್ರದಿಂದ ಪಿ.ಸೆಲ್ವಂ, ವೆಲ್ಲೂರಿನಿಂದ ಎ.ಸಿ.ಶಣ್ಮುಗಂ, ಕೃಷ್ಣಗಿರಿಯಿಂದ ಸಿ.ನರರಸಿಂಹನ್, ನೀಲಗಿರಿ ಕ್ಷೇತ್ರದಿಂದ ಎಲ್.ಮುರುಗನ್, ಪೆರಂಬಲೂರ್‌ನಿಂದ ಟಿ.ಆರ್.ಪಾರಿವೆಂದರ್, ತೂತುಕುಡಿಯಿಂದ ನೈನರ್ ನಾಗೇಂದ್ರನ್, ಕನ್ಯಾಕುಮಾರಿ ಕ್ಷೇತ್ರದಿಂದ ರಾಧಾಕೃಷ್ಣನ್ ಸ್ಪರ್ಧೆ ಮಾಡಲಿದ್ದಾರೆ.

ಇನ್ನು ಬಿಜೆಪಿ ರಿಲೀಸ್ ಮಾಡಿದ ಮೂರನೇಯ ಪಟ್ಟಿಯಲ್ಲೂ ಕರ್ನಾಟಕದ ಉಳಿದ ಕ್ಷೇತ್ರಗಳ ಅಬ್ಯರ್ಥಿಗಳನ್ನು ಘೋಷಿಸಿಲ್ಲ. ನಾಲ್ಕನೇ ಪಟ್ಟಿ ರಿಲೀಸ್ ಆದಾಗಲಾದರೂ, ಕರ್ನಾಟಕ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಗೊತ್ತಾಗತ್ತಾ ಅಂತಾ ಕಾದು ನೋಡಬೇಕಿದೆ. 

ರಾಮನಗರ MLA ಇಕ್ಬಾಲ್ ಹುಸೇನ್ ಮತ್ತು ಸಂಸದ DK ಸುರೇಶ್ ವಿರುದ್ದ ಸಿಡಿದೆದ್ದ ರಾಮನಗರದ ದಲಿತ ಮುಖಂಡರು.

ತಾಳಿ ಕಟ್ಟುವ ವೇಳೆ ಸಿನಿಮೀಯ ರೀತಿಯಲ್ಲಿ ಮುರಿದು ಬಿದ್ದ ಮದುವೆ..

ನಟ ರಣ್ವೀರ್ ಸಿಂಗ್ ವಿರುದ್ಧ ಕಿಡಿಕಾರಿದ ಶಕ್ತಿಮಾನ್ ಪಾತ್ರಧಾರಿ ಮುಖೇಶ್ ಖನ್ನಾ..

About The Author