Sunday, September 8, 2024

Latest Posts

PM Modi ಬಳಿ ಇದೇ 12 ಕೋಟಿ ರೂಪಾಯಿಯ ಸುವ್ಯವಸ್ಥಿತ ರಕ್ಷಣಿಯ ಕಾರು.

- Advertisement -

ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಗಳಾಗಿದ್ದಾಗ ಬಳಸುತ್ತಿದ್ದ ಕಾರು ಬುಲೆಟ್ ಪ್ರೂಫ್ ಆಗಿತ್ತು. ನಂತರ 2014 ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿದ್ದಾಗ ಅವರ ಕಾರಿನಲ್ಲಿ ಅಷ್ಟೊಂದು ಬದಲಾವಣೆಗಳೇನು ಮಾಡಲಲ್ಲಿ. ಆದರೆ 2019 ರಲ್ಲಿ ಎರಡನೇ ಅವಧಿಯಲ್ಲಿ ಪ್ರಧಾನಿಯಾದಾಗ ಅವರು ಬಳಸುವ ಕಾರಗಳು ಬದಲಾಗುತ್ತಿವೆ. ರೇಂಜ್ ರೋವರ್ ವೋಗ್ (Range Rover Vogue)  ಹಾಗೂ ಟೊಯೋಟಾ ಲ್ಯಾಂಡ್ ಕ್ರೂಸರ್ (Toyota Land Cruiser)  ಮತ್ತು ಬಿಎಂಡಬ್ಲೂ (BMW) ಸರಣಿಯ ಕಾರುಗಳನ್ನು ಈಗಾಗಲೇ ಅವರು ಬಳಸುತ್ತಿದ್ದಾರೆ.

ನರೇಂದ್ರ ಮೋದಿ ಅವರು ಮತ್ತೇ ಕಾರು ಬದಲಾವಣೆ ಮಾಡಿದ್ದಾರೆ. ಅವರು ಬದಲಾವಣೆ ಮಾಡಿದ ಕಾರು ಮರ್ಸಿಡಸ್ ಮೇಬ್ಯಾಕ್ ಎಸ್650 (Mercedes Maybach S650) . ಅದರ ಬೆಲೆ ಬರೊಬ್ಬರಿ 12 ಕೋಟಿ ರೂಪಾಯಿಯಾಗಿದೆ. ಇದರ ವಿಶೇಷತೆ ಮರ್ಸಿಡಸ್ ಮೇಬ್ಯಾಕ್ ಎಸ್650  ಕಾರು 6.0  ಲೀಟರ್ ಸಾಮರ್ಥ್ಯದ ಅವಳಿ ಟರ್ಬೋ ವಿ12 (Turbo V12) ಎಂಜಿನ್‌ನಿ0ದ ಕೊಡಿದೆ. ಇದು ಘಂಟೆಗೆ 160 ಕಿ,ಮೀ.ಗಳಷ್ಟು ವೇಗವಾಗಿ ಚಲಿಸುತ್ತದೆ. ಕಾರಿನ ಕಿಡಕಿ ಮತ್ತು ಇಡೀ ಮೈ ಸ್ಟೀಲ್ ಕೋರ್  (My Steel Core) ಗುಂಡುಗಳನ್ನು ತಡೆದುಕೊಳ್ಳವ ಸಾಮರ್ಥ್ಯ ಹೊಂದಿದೆ. ಇದು 2010 ರ ಸರಣಿಯ ಸ್ಪೋಟಕ ಪ್ರೂಫ್ ರೇಟಿಂಗ್ ಪಡೆದುಕೊಂಡಿದ್ದು, ಕೇವಲ ಮೀಟರ್ ಅಂತರದಲ್ಲೇ ಟ್ರಿನಿಟ್ರೋಟೊಲ್ಯೂನ್  (Trinitrotoluene) ಸ್ಪೋಟವಾದರೂ ಈ ಕಾರು ತಡೆದುಕೊಳ್ಳುತ್ತದೆ. ಅನಿಲ ದಾಳಿ ಸಂದರ್ಭದಲ್ಲೂ ಕಾರು ರಕ್ಷಣೆ ಒದಗಿಸುತ್ತದೆ. ಹಾಗೂ ಕಾರಿನ ಒಳಗೆ ಕೂಡಾ ಐಷಾರಾಮಿ ಸುವ್ಯವಸ್ಥೆಯಿದೆ. ಆರಾಮಾಗಿ, ಕಾಲು ಚಾಚಿ ಕುಳಿತುಕೊಳ್ಳಬಹುದಾದ ವ್ಯವಸ್ಥೆಯಿದೆ.

- Advertisement -

Latest Posts

Don't Miss