ನಮಸ್ಕಾರ ಸ್ನೇಹಿತರೆ ಈ ದಿನ ತುಂಬಾನೇ ವಿಶೇಷ ವಿಷಯದ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ ಪ್ರಪಂಚದಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲಾ ಒಂದು ಸಮಸ್ಯೆಯನ್ನು ಪ್ರತಿನಿತ್ಯ ಎದುರಿಸುತ್ತಲೇ ಹೋಗುತ್ತಾನೆ. ಯಾವುದಾದರೂ ಒಂದು ಕೆಲಸವನ್ನು ಮಾಡಲು ಪ್ರಾರಂಭಿಸಿದರೆ ಆ ಕೆಲಸಕ್ಕೆ ನೂರೆಂಟು ಅಡ್ಡಿ ಆತಂಕಗಳು ಎದುರಾಗಿ ಅರ್ಧದಲ್ಲಿ ಕೈ ಬಿಡುವಂತಹ ಪರಿಸ್ಥಿತಿಗೆ ಹಲವಾರು ಜನರು ಒಳಗಾಗಿರುತ್ತಾರೆ. ಇನ್ನು ಕೆಲವರು ಹೊಸ ಹೊಸ ವ್ಯಾಪಾರ ಉದ್ಯೋಗಗಳನ್ನು ಆರಂಭಿಸಬೇಕು ಎಂದು ಯೋಜನೆಯನ್ನು ಮಾಡಿದಾಗ ಅದಕ್ಕೂ ಕೂಡ ನೂರೆಂಟು ವಿಘ್ನಗಳು ಉಂಟಾಗಿ ಆ ಕೆಲಸವನ್ನು ಮಾಡುವುದರ ಬಗ್ಗೆ ಯೋಚಿಸುವುದನ್ನು ಬಿಟ್ಟು ಬಿಡುತ್ತಾರೆ. ಹಾಗೇನೇ ಸ್ನೇಹಿತರೆ ಮನೆಯಲ್ಲಿ ಬಹಳ ದಿನಗಳಿಂದ ಪೀಡೆಪಿಶಾಚಿಗಳ ಕಾಟದಿಂದ ಬಳಲುತ್ತಿದ್ದು ಮನೆಯಲ್ಲಿರುವ ಹಿರಿಯರ ಆರೋಗ್ಯ ಹದಗೆಡುತ್ತಿದ್ದರೆ ಇನ್ನೂ ಹತ್ತು ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಎಂದರೆ ಕೇವಲ ಈ ಫೋಟೋವನ್ನು ಮನೆಯ ಮುಂಬಾಗಿಲಿಗೆ ಹಾಕಿ ಈ ರೀತಿ ಮಾಡಬೇಕು ಒಳ್ಳೆಯದಾಗುತ್ತದೆ. ಆ ಫೋಟೋ ಯಾವುದು ಎಂದು ತಿಳಿದುಕೊಳ್ಳೋಣ.
ಮನೆಯಿಂದ ಹೊರಹೋಗುವ ಮುನ್ನ ಈ ಒಂದು ಫೋಟೋವನ್ನು ನಮಸ್ಕರಿಸಿ ಹೋಗಬೇಕು ಇದರಿಂದಾಗಿ ಶತ್ರುಗಳ ಕಾಟದಿಂದ ಪರಿಹಾರ ದೊರೆಯುತ್ತದೆ. ನಕಾರಾತ್ಮಕ ಶಕ್ತಿಗಳ ನಾಶವಾಗುತ್ತದೆ ನೀವು ಮನೆಯಿಂದ ಹೊರಹೋಗಿ ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಆ ಕೆಲಸದಲ್ಲಿ ಅಖಂಡ ವಿಜಯವನ್ನು ಗಳಿಸುತ್ತೀರಿ ಎಲ್ಲಾ ಕನಸುಗಳು ಕನಸುಗಳು ನನಸಾಗುತ್ತವೆ. ಆ ಫೋಟೋ ಯಾವುದು ಎಂದರೆ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ಫೋಟೋ ಈ ಫೋಟೋವನ್ನು ಮನೆಯ ಮುಂಬಾಗಿಲಿಗೆ ಎಲ್ಲರ ಕಣ್ಣಿಗೂ ಕಾಣುವ ಹಾಗೆ ಹಾಕಬೇಕು ಮನೆಯಿಂದ ಹೊರಹೋಗುವ ಮುನ್ನ ಒಂದು ಲೋಟ ನೀರನ್ನು ಕುಡಿದು ಪಂಚಮುಖಿ ಆಂಜನೇಯ ಸ್ವಾಮಿಯ ಫೋಟೋ ಗೆ ನಮಸ್ಕರಿಸಿ ಕೆಲಸವನ್ನು ಮಾಡಲು ಮನೆಯಿಂದ ಹೊರಗೆ ಹೋಗುತ್ತೀರೋ ಆ ಕೆಲಸ ಯಶಸ್ಸನ್ನು ಪಡೆದುಕೊಳ್ಳಲಿ ಎಂದು ಬೇಡಿಕೊಂಡು ಹೋಗಬೇಕು. ಇದರಿಂದಾಗಿ ಖಂಡಿತವಾಗಿಯೂ ನೀವು ಮಾಡುವಂತಹ ಕೆಲಸದಲ್ಲಿ ಲಾಭವನ್ನು ಪಡೆದುಕೊಳ್ಳುತ್ತೀರಿ ಅಭಿವೃದ್ಧಿಯನ್ನು ಹೊಂದುತ್ತೀರಿ ಇದರಿಂದಾಗಿ ಶತ್ರುಗಳ ನಾಶವಾಗಿ ಒಳ್ಳೆಯ ಜೀವನವನ್ನು ಪಡೆದುಕೊಳ್ಳಬಹುದು.ಈ ಒಂದು ಪಂಚಮುಖಿ ಆಂಜನೇಯ ಸ್ವಾಮಿಯ ಫೋಟೋವನ್ನು ಶನಿವಾರ ದಿನದಂದು ಬೆಳಿಗ್ಗೆ ಬೇಗನೆ ಎದ್ದು ಮುಂಬಾಗಿಲಿಗೆ ಹಾಕಬೇಕು ಈ ರೀತಿಯಾಗಿ ಮಾಡಿದರೆ ಎಲ್ಲಾ ಕೆಲಸ ಯಶಸ್ವಿಯಾಗುತ್ತವೆ.
ಮನೆಯಿಂದ ಹೊರಗೆ ಹೋಗುವಾಗ ಈ ಫೋಟೋವನ್ನು ನಮಸ್ಕರಿಸಿ ಹೋಗಬೇಕು..!
- Advertisement -
- Advertisement -