ಟ್ರಾಫಿಕ್ ಫೈನ್; 50 ಶೇಕಡಾ ಮತ್ತೆ ವಿಸ್ತರಣೆ..!

state news

ಬೆಂಗಳೂರು(ಮಾ.3): ಎಲ್ಲರಿಗೂ ಗೊತ್ತಿರೋ ಹಾಗೆ ಸಿಲಿಕಾನ್ ಸಿಟಯಲ್ಲಿ ಟ್ರಾಫಿಕ್ ಜಾಮ್ ಅನ್ನೋದು ಮಾಮೂಲು. ವರ್ಷಗಳು ಉರುಳಿದರೂ ಬೆಂಗಳೂರಿನ ಟ್ರಾಫಿಕ್ ಜಾಮ್ ಅಂತೂ ನಿಲ್ಲೋದೆ ಇಲ್ಲ. ಅಷ್ಟೊಂದು ಟ್ರಾಫಿಕ್ ಜಾಮ್ ಅನ್ನೋದು ನಾವು ದಿನನಿತ್ಯ ನೋಡ್ತ ಬರುತ್ತೇವೆ.

ಇವೆಲ್ಲದರ ಜೊತೆಗೆ ಟ್ರಾಫಿಕ್ ರೂಲ್ಸ್ ಗಳು ಕೂಡ ಹೆಚ್ಚಾಗಿವೆ.ದಿನನಿತ್ಯ ದಂಡ ಪಾವತಿ ಮಾಡೋ ಜನ ಕೂಡ ಬಹಳ. ಇದೀಗ ಟ್ರಾಫಿಕ್ ದಂಡ, 50 ಶೇಕಡಾ ಇದ್ದ ರೂಲ್ಸ್ ತಿಂಗಳಿನಿಂದ ಬದಲಾಗುತ್ತಲೇ ಇದೆ. ಸರ್ಕಾರ ದಂಡ ಪಾವತಿ 50 ಶೇಕಡಾ ಇದ್ದದ್ದನ್ನು ಇನ್ನು 15 ದಿನ ವಿಸ್ತರಿಸಿದೆ. ಇದರಿಂದ ಸರ್ಕಾರಕ್ಕೆ ಪಾವತಿ ಮಾಡೋ ದಂಡದಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಜ್ವರ; ಆಸ್ಪತ್ರೆಗೆ ದಾಖಲು

ನಾಳೆ ಆಮ್ ಆದ್ಮಿ ಪಕ್ಷದ ಸಮಾವೇಶ ಸಭೆ

About The Author