Sunday, February 9, 2025

Latest Posts

ಧಾರವಾಡ ಕೃಷಿ ವಿವಿಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಪತ್ನಿ ಸದೇಶ್ ಧನಕರ್ ಭೇಟಿ

- Advertisement -

Dharwad News: ಧಾರವಾಡ: ಧಾರವಾಡ ಕೃಷಿ ವಿವಿಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಅವರ ಪತ್ನಿ ಸದೇಶ್ ಧನಕರ್ ಭೇಟಿ ನೀಡಿದ್ದರು.

ಕೃಷಿ ವಿವಿಯ ಅಮೃತ ಮಹೋತ್ಸವ ಮತ್ತು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮಕ್ಕೆ ಉಪರಾಾಷ್ಟ್ರಪತಿ ಆಗಮಿಸಿದ್ದು, ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ರಾಜ್ಯಪಾಲ ತಾವರಚರಂದ್ ಗೆಹ್ಲೋಟ್ ಸಂಸದ ಪ್ರಹ್ಲಾದ್ ಜೋಶಿ, ಸಚಿವ ಸಂತೋಷ ಲಾಡ್, ಕೃಷಿ ವಿವಿ ಕುಲಪತಿ ಪಿ ಎಲ್ ಪಾಟೀಲ ಉಪಸ್ಥಿತರಿದ್ದರು.

- Advertisement -

Latest Posts

Don't Miss