Viral News: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ 1 ವೈರಲ್ ಆಗಿದ್ದು, ಮಗುವನ್ನು ಸಮಾಾನ ಮಾಡಲು ತಾಯಿ ಮಗುವಿನ ಕೈಗೆ ಐಫೋನ್ ನೀಡಿದ್ದು, ಆ ಮಗು ಐಫೋನ್‌ನ್ನು ನೀರಿಗೆ ಹಾಕಿದೆ.
ಈ ವೀಡಿಯೋದಲ್ಲಿ ತಾಯಿ ಮತ್ತು ಮಗು ಸೇರಿ ನದಿಯಲ್ಲಿ ಬೋಟಿಂಗ್ ಹೋಗುತ್ತಿದ್ದರು. ಈ ವೇಳೆ ಮಗು ಅಳಲು ಶುರು ಮಾಡಿದೆ. ಮಗುವನ್ನು ಸಮಾಧಾನ ಮಾಡಲು ತಾಯಿ ತನ್ನ ಕೈಯ್ಯಲ್ಲಿದ್ದ ಐಫೋನ್ ನೀಡಿದ್ದಾಳೆ. ಆದರೆ ಕೋಪದಲ್ಲಿದ್ದ ಮಗು ಐ ಫೋನ್ ತೆಗೆದು ನೀರಿಗೆ ಎಸೆದಿದೆ. ಸದ್ಯ ಆ ಫೋನ್ ಆಕೆಗೆ ಸಿಕ್ಕಿದೆಯೋ ಇಲ್ಲವೋ ಅನ್ನೋದು ಮಾತ್ರ ಇದುವರೆಗೂ ತಿಳಿದಿಲ್ಲ.
ಆದರೆ ಇಲ್ಲಿ ಮಗು ಐಫೋನ್ ನದಿಗೆ ಹಾಕಿದ್ದ ವಿಷಯಕ್ಕೆ ಈ ವೀಡಿಯೋ ವೈರಲ್ ಆಗಿಲ್ಲ. ಬದಲಾಗಿ ಆ ಮಗುವನ್ನು ನದಿಯಲ್ಲಿ Boating ಕರ್ಕೋಂಡು ಹೋಗುವಾಗ, ಆ ಮಗುವಿಗೆ ಲೈಫ್ ಜಾಕೇಟ್ ಹಾಕಲಿಲ್ಲ. ಅದು ಕೂಡ ವೀಡಿಯೋದಲ್ಲಿ ವೈರಲ್ ಆಗಿದೆ. ಹಾಗಾಗಿ ಜನ, ಆಕೆಯ ಐಫೋನ್‌ಗಿಂತ ಮಗುವಿನ ಜೀವ ಮುಖ್ಯ. ಮಗುವಿನ ವಿಷಯದಲ್ಲಿ ಇಷ್ಟು ರಿಸ್ಕ್ ತೆಗೆದುಕ“ಳ್ಳುತ್ತಿರುವುದು ಸತ್ಯಕ್ಕೂ ವಿಪರ್ಯಾಸದ ಸಂಗತಿ ಎಂದಿದ್ದಾರೆ ಜನ.
pic.twitter.com/9Ht5ybPEFZ
అమ్మ ఫోన్ అంటే పిల్లాడికి ఓ బొమ్మలా అనిపించిందేమో… ఒక్క సెకన్లో సరస్సులోకి విసిరేశాడు! 🌊📲— Mr Melody 🌿🎤 (@mrmelody2026) June 18, 2026




