- Advertisement -
ಕರ್ನಾಟಕ ಟಿವಿ : ಇಡೀ ದೆಶದಲ್ಲಿ ಕೊರೊನಾ ಸೋಂಕು ತಗುಲಿದವರೆಲ್ಲಾ ಸಾಯಲ್ಲ,.. ಸೋಂಕುತಗುಲಿದ 3.5% ಮಾತ್ರ ಸಾಯ್ತಾರೆ. ತಮಿಳುನಾಡಿನಲ್ಲಿ ಸಾವಿನ ಪ್ರಮಾಣ 1% ಇದೆ. ಆದ್ರೆ, ಪಶ್ಚಿಮ ಬಂಗಾಳದಲ್ಲಿ 10% ಸಾವಿನ ಪ್ರಮಾಣ ಇರೋದು ಆತಂಕಕ್ಕೆ ಕಾರಣವಾಗಿದೆ.. ಪ. ಬಂಗಾಳದಲ್ಲಿ ಇದುವರೆಗೂ 1456 ಸೋಂಕುತಗುಲಿದ್ದು 144 ಮಂದಿ ಸಾವನ್ನಪ್ಪಿದ್ದಾರೆ.. ಮಮತಾ ಬ್ಯಾನರ್ಜಿ ಮೊದಮೊದಲು ಕೊರೊನಾ ಬಗ್ಗೆ ತೋರಿದ ಉದಾಸೀನತೆಯೇ ಇಷ್ಟೆಲ್ಲ ಸಮಸ್ಯೆ ಕಾರಣವಾಗಿದೆ.. ಕೇಂದ್ರದ ತಂಡ ಪ. ಬಂಗಾಳ ಭೇಟಿಗೂ ಅವಕಾಶ ಕೊಡದೆ ಉದ್ಧಟತನ ತೋರಿದ ಮಮತಾ ವಿರುದ್ಧ ಇದೀಗ ಭಾರೀ ಆಕ್ರೋಶ ವ್ಯಕ್ತವಾಗಿದೆ..
- Advertisement -