Horoscope: ಈ ವರ್ಷ ಕುಂಭ ರಾಶಿಯವರ ಜೀವನ ಹೇಗಿರುತ್ತದೆ ಎಂದು ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಸಾವಿರ ಪಟ್ಟು ಕಷ್ಟ ಅನುಭವಿಸಿರುವ ರಾಶಿ ಅಂದ್ರೆ ಅದು ಕುಂಭ ರಾಶಿಯವರು. ಆದರೆ ಈ ಬಾರಿ ಕುಂಭ ರಾಶಿಯವರ ಬದುಕು ಮಧ್ಯಮವಾಗಿದೆ. ಅತೀ ಉತ್ತಮಯಾದ ಯೋಗವೂ ಇಲ್ಲ, ಅತೀ ಕೆಟ್ಟದಾಗಿರುವ ಕಷ್ಟವೂ ಇಲ್ಲ. ಏಕೆಂದರೆ, ನಿಮಗೆ ಐದೂವರೆ ವರ್ಷಗಳ ಕಾಲವಿದ್ದ, ಶನಿಯ ಕಾಟ ಕೊನೆಯಾಗಿದೆ.
ಆದರೆ ಇನ್ನೂ ಎರಡೂವರೆವರ್ಷಗಳ ಕಾಲ ನಿಮಗೆ ಶನಿ ಕಾಟವಿರಲಿದೆ. ಹಾಗಾಗಿ ನಿಮಗೆ ಸದ್ಯಕ್ಕೆ ಇರುವ ಸ್ಥಿತಿ ಮಧ್ಯಮ ಸ್ಥಿತಿ. ಆದರೆ ನಿಮಗೆ ಎಲ್ಲ ಕೆಲಸದಲ್ಲೂ ಸಹಕಾರ ಸಿಗುತ್ತದೆ. ಕುಂಭ ರಾಶಿಯವರ ಮಕ್ಕಳಿಗೆ ವಿವಾಹ ಭಾಗ್ಯವಿದೆ. ಕೋರ್ಟ್ ಕಚೇರಿ ಅಲೆದಾಟ ನಿಲ್ಲಲಿದೆ. ನ್ಯಾಯ ಸಿಗಲಿದೆ.
ಕುಂಭ ರಾಶಿಯ ಅಧಿಪತಿ ಶನಿಯಾಗಿರುವುದರಿಂದ ಮತ್ತು ಏಳೂವರೆ ಶನಿ ಇನ್ನೂ ಬಿಡುಗಡೆಯಾಗದಿರುವ ಕಾರಣಕ್ಕೆ, ಶನಿಯನ್ನು ಆರಾಧನೆ ಮಾಡಿ.
ಗೂರುಜಿ ಜೊತೆ ಮಾತನಾಡಲು ಈ ನಂಬರನ್ನು ಸಂಪರ್ಕಿಸಿ: 9535033324