Horoscope: ಖ್ಯಾಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ 2025 ವರ್ಷದ ಭವಿಷ್ಯವನ್ನು ಹೇಳಿದ್ದು, ವೃಷಭ ರಾಶಿಯವರಿಗೆ ಈ ವರ್ಷ ಹೇಗಿರಲಿದೆ ಎಂದು ವಿವರಿಸಿದ್ದಾರೆ.
ವೃಷಭ ರಾಶಿಯವರಗೆ 2024ನೇ ವರ್ಷ ಕಷ್ಟದ ವರ್ಷವಾಗಿತ್ತು. ಯಾವ ಕೆಲಸಕ್ಕೆ ಕೈ ಹಾಕಿದರೂ, ನಷ್ಟ ಅನುಭವಿಸಬೇಕಾಗಿತ್ತು. ಆದರೆ, 2025ನೇ ವರ್ಷ ಅನುಕೂಲಕರವಾದ ವರ್ಷವಾಗಿದೆ. ಉತ್ತಮ ಯೋಗ ನಿಮ್ಮದಾಗುವ ವರ್ಷ. ಈ ವರ್ಷದಲ್ಲಿ ನಿಮಗೆ ಸಿಗಬೇಕಾದ, ದುಡ್ಡು, ಭೂಮಿ ಎಲ್ಲವೂ ನಿಮಗೆ ಸಿಗಲಿದೆ.
ಅಲ್ಲದೇ, ವಿದೇಶ ಪ್ರಯಾಣದ ಯೋಗ ಈ ವರ್ಷ ವೃಷಭ ರಾಶಿಯವರಿಗೆ ಇದೆ. ಮನೆಯಲ್ಲಿ ಶುಭಕಾರ್ಯ ನಡೆಯುವ ಯೋಗ, ಮನೆ ಕಟ್ಟುವ ಯೋಗ, ಭೂಮಿ ಖರೀದಿಸುವ ಯೋಗವೂ ವೃಷಭ ರಾಶಿಯವರಿಗಿದೆ. ಇದರ ಜೊತೆ, ಉತ್ತಮ, ಆರೋಗ್ಯಕರ ಜೀವನ ನಿಮ್ಮದಾಗಲಿದೆ.
ಆದರೆ ನೀವು ಕೆಲ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಂಡರೆ ಮಾತ್ರ, ನಿಮಗೆ ಲಾಭ ಸಿಗುತ್ತದೆ. ಇಲ್ಲದಿದ್ದಲ್ಲಿ, ನೀವು ನಷ್ಟವನ್ನೇ ಅನುಭವಿಸಬೇಕಾಗುತ್ತದೆ. ಅದೇನೆಂದರೆ, ನೀವು ಅಹಂಕಾರ ತೋರಬಾರದು. ಅಹಂಕಾಾರ ತೋರಿಸಿದರೆ, ನಿಮಗೆ ನಷ್ಟವೇ ಸಂಭವಿಸುತ್ತದೆ. ನಿಮ್ಮ ಬಗ್ಗೆ ನೀವು ಜಂಬ ಪಡುವುದು. ಇನ್ನೊಬ್ಬರನ್ನು ಅವಮಾನಿಸುವುದು, ಅಧರ್ಮಕ್ಕೆ ಇಳಿಯುವ ಕೆಲಸ ಮಾಡಿದ್ದಲ್ಲಿ, ನಿಮಗೆ ಲಾಭಕ್ಕಿಂತ ಹೆಚ್ಚು, ನಷ್ಟವೇ ಆಗಲಿದೆ.
ಗೂರುಜಿ ಜೊತೆ ಮಾತನಾಡಲು ಈ ನಂಬರನ್ನು ಸಂಪರ್ಕಿಸಿ: 9535033324




