Friday, November 22, 2024

Latest Posts

Marriage : ಗರ್ಭವತಿಯಾಗಿಸಿ ಯಾಮಾರಿಸಲು ಯತ್ನ: ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹ …!

- Advertisement -

Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಚಿಕ್ಕಕಿರುಗಂಬಿ ಗ್ರಾಮದಲ್ಲಿಹೀಗೊಂದು   ವಿಶೇಷ ಮದುವೆಯಾಗಿದೆ. ಇಟಪನಹಳ್ಳಿ ಗ್ರಾಮದ ಯುವತಿಯೊಂದಿಗೆ ಅದೇ ತಾಲೂಕಿನ ಹುಡುಗನಿಗೆ ಲವ್ ಆಗಿದೆ. ಅವನದ್ದು ಪ್ರೇಮವಲ್ಲ ಬರೀ ಕಾಮ ಅಂತ ಯುವತಿಗೆ ತಾನು ಗರ್ಭಿಣಿಯಾದ ಬಳಿಕ ಅರಿವಾಗಿದೆ.

ಮದುವೆಯಿಂದ  ತಪ್ಪಿಸಿಕೊಳ್ಳಲು ಆತ  ತುಂಬಾನೆ ಪ್ರಯತ್ನ ಪಟ್ಟಿದ್ದ.ಆದರೆ ಹಳ್ಳಿಯ ಜನರೆಲ್ಲ ಇದಕ್ಕೆ  ಅವಕಾಶ ನೀಡಲಿಲ್ಲ. ಆತನನ್ನು  ಆ  ಹುಡುಗಿಯೊಂದಿಗೆ ಮದುವೆ ಮಾಡಿಸಿಯೇ ಬಿಟ್ಟರು.

ಇನ್ನು ಆತನ ಹೆಸರು ಚೇತನ್ ಯುವತಿಯನ್ನು ಗರ್ಭವತಿ ಮಾಡಿ  ಮೋಸ ಮಾಡಲು ಯೋಜನೆ ಹಾಕಿದ್ದ ಆದರೆ ಆಕೆ ಸತ್ಯ ಸಂಗತಿಯನ್ನು ಮನೆಯವರಲ್ಲಿ ಧೈರ್ಯ  ಮಾಡಿ ಹೇಳಿಬಿಟ್ಟಳು.ಅವಳ ಸಂಬಂಧಿಕರು ಚಿಕ್ಕಕಿರುಗಂಬಿಗೆ ಹೋಗಿ ಚೇತನ್ ನನ್ನು ಎಳೆತಂದಿದ್ದಾರೆ. ಅವನನ್ನು ಮದುವೆಗೆ ಒಪ್ಪಿಸುವ ಮೊದಲು ಚೆನ್ನಾಗಿ ತದುಕಿದ್ದಾರೆ. ಇನ್ನು ಉಳಿಗಾಲವಿಲ್ಲ ಅಂತ ಗರ್ಭದಾನಿ ಚೇತನ್ ಮದುವೆಯಾಗಲು ಒಪ್ಪಿಕೊಂಡಿದ್ದಾನೆ. ಇಟಪಮಹಳ್ಳಿ ಗ್ರಾಮದವರ ಸಮ್ಮುಖದಲ್ಲಿ ಅವನು ಆ  ಹುಡುಗಿಯನ್ನು ಮದುವೆಯಾಗಿದ್ದಾನೆ. ಗ್ರಾಮಸ್ಥರು ಹರಸಿದ್ದಾರೆ.

Matrimony: ಹಿಂದೂ ವಿವಾಹ ಪ್ರಮಾಣ ಪತ್ರ ಆನ್ಲೈನ್ ನಲ್ಲಿ ಲಭ್ಯ

Nandalike Road : ನಂದಳಿಕೆ ಕೊಪ್ಪಳ ರಸ್ತೆ ಕಾಮಗಾರಿ ಸ್ಥಗಿತ: ಓಡಾಟಕ್ಕೆ ಜನರ ಪರದಾಟ

Tomato: ಟೊಮಾಟೋ ಬೆಳೆದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ರೈತ ಮಹಿಳೆ

- Advertisement -

Latest Posts

Don't Miss