Tuesday, January 14, 2025

Latest Posts

ವಿಜಯಪುರಕ್ಕೆ ನಾನೇ ಸಿಎಂ ಎಂದ ಯತ್ನಾಳ್

- Advertisement -

Vijayapura Political News: ವಿಜಯಪುರ: ಸಿದ್ಧರಾಮಯ್ಯನವರ ಸರಕಾರವೇ ಇರಲಿ. ಮತ್ಯಾರ ಸರಕಾರವಾದರೂ ಇರಲಿ. ವಿಜಯಪುರಕ್ಕೆ ನಾನೇ ಮುಖ್ಯಮಂತ್ರಿ, ನಾನೇ ಮಂತ್ರಿ ಎಂದು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನೀನು ಖರೇ ಬಹಳ ಗಟ್ಟಿ ಇದ್ದೀರಿ ಅಂತಾ ಸಿದ್ದರಾಮಯ್ಯನವರು ಹೇಳುತ್ತಾರೆ. ನಂದ್ಯಾವಾಗಲೂ ನಿನ್ನಂಥವರಿಗೆ ಸಪೋರ್ಟ್‌ ಅಂತ ಹೇಳುತ್ತಿರುತ್ತಾರೆ. ಪಾಪ ಅವರಿಗೂ ಖಾಸಗಿಯಾಗಿ ಆತ್ಮೀಯತೆ ಇರುತ್ತದಲ್ಲ. ನಾವೇನು ಪಾಕಿಸ್ಥಾನ ಇಂಡಿಯಾ ಏನು ಹೊಡೆದಾಟವಾಡಲು. ಎಲ್ಲರ ಜೊತೆ ನಮಗೊಂದು ಒಳ್ಳೆಯ ಸಂಬಂಧ ಇರುತ್ತದೆ. ಅದಕ್ಕೆ ಏನೂ ಕೊರತೆಯಾಗುವುದಿಲ್ಲ ಎಂದರು.

‘ಅದೆಂತದ್ದೋ ಗ್ಲೋಬಲ್ ಸಿಟಿ ಮಾಡಲು, ಲೂಟಿ ಮಾಡೋಕೆ ಈ ಕೆಲಸ’

‘ಲೂಟಿ‌ ಮಾಡುವವರಿಗೆ ಕೊಳ್ಳೆ ಹೊಡೆಯುವವರಿಗೆ ನಮ್ಮ ಸರ್ಕಾರ ಎಂಬುದನ್ನ ನಿರೂಪಿಸಿದ್ದಾರೆ’

‘ರಾಜ್ಯದ ಜನತೆ ಮುಂದೆ ಸರ್ಕಾರ ಬೆತ್ತಲಾಗಿದೆ. ಸಿಬಿಐಗೆ ಸವಾಲ್ ಅಲ್ಲ, ನ್ಯಾಯಾಲಯಕ್ಕೆ ಸವಾಲ್’

- Advertisement -

Latest Posts

Don't Miss