ನಾವು ಟ್ರಿಪ್, ಪಿಕ್ನಿಕ್, ಕ್ಯಾಂಪ್ ಅಥವಾ ಹೊರಗಡೆ ಎಲ್ಲಾದ್ರೂ ಹೋಗುವಾಗ, ಬರೀ ತಿಂಡಿ ನೀರು ಬಟ್ಟೆ ತೆಗೆದುಕೊಂಡು ಹೋಗಿಬಿಡುತ್ತೇವೆ. ಆದರೆ ಇದರ ಜೊತೆ ಇನ್ನೂ ಕೆಲ ಇಂಪಾರ್ಟೆಂಟ್ ವಸ್ತುಗಳು ನಮ್ಮ ಬಳಿ ಇರಬೇಕು. ಅದ್ಯಾವುದು ಅನ್ನೋದನ್ನ ನಾವಿವತ್ತು ನಿಮಗೆ ಹೇಳಲಿದ್ದೇವೆ.

ಟ್ರಿಪ್ ಪಿಕ್ನಿಕ್ಗೆ ಹೋಗುವಾಗ ತಿಂಡಿ, ನೀರಿನ ಜೊತೆಗೆ ಎರಡು ಜೋಡಿ ಬಟ್ಟೆ ಇರಲಿ. ಪಿಕ್ನಿಕ್ ಎಂದಮೇಲೆ ಜಂಕ್ ಫುಡ್ ಅಂತೂ ತಿಂದೇ ತಿಂತೀವಿ ಹಾಗಾಗಿ ಬಿಸಿ ನೀರು ಹಿಡಿಯಲು ಫ್ಲಾಸ್ಕ್ ಕೂಡ ಅಗತ್ಯವಿರುತ್ತದೆ. ಅಲ್ಲದೇ ಆರೋಗ್ಯಕ್ಕೆ ಒಳ್ಳೆಯದಾದ ತರಕಾರಿ ಮತ್ತು ಹಣ್ಣು ಹಂಪಲನ್ನೂ ಹಿಡಿದಿಟ್ಟುಕೊಳ್ಳಿ.
ಇದರ ಜೊತೆಗೆ ಟವೆಲ್ ಕರ್ಚಿಫ್, ಟಾರ್ಚ್ ಇರಲಿ. ಇಷ್ಟೇ ಅಲ್ಲದೇ, ತಲೆನೋವು, ಜ್ವರಕ್ಕೆ ಸಂಬಂಧಿಸಿದ ಗುಳಿಗೆ, ಜೆಂಡುಬಾಮ್, ಕಾಲು ನೋವಿಗೆ ಸ್ಪ್ರೇ ಕೂಡ ಇರಲಿ. ಇದರೊಂದಿಗೆ ಹೆಣ್ಣು ಮಕ್ಕಳಿದ್ದರೆ ಸ್ಯಾನಿಟರಿ ಪ್ಯಾಡ್ ಕೂಡ ಇರಲಿ. ಜೊತೆಗೆ ಸ್ವೆಟರ್, ಮಫ್ಲರ್, ಅಂಬ್ರೆಲಾ ಕೂಡ ಇಟ್ಟುಕೊಂಡಿರಿ. ಹೊದಿಯಲು ಶಾಲು ಮತ್ತು ಒಂದಿಷ್ಟು ಟಿಶ್ಯೂ ಪೇಪರ್, ಚಾಕೋಲೆಟ್ಸ್ ಕೂಡ ಇರಲಿ.
ಈಗಂತೂ ಕೋವಿಡ್ ಕಳವಳವಿರುವುದರಿಂದ ಸ್ಯಾನಿಟೈಸರ್ ಮತ್ತು ಮಾಸ್ಕ್ ಖಂಡಿತ ಜೊತೆಗಿರಲಿ. ಇದರೊಂದಿಗೆ ಯ್ಯೂಸ್ ಆ್ಯಂಡ್ ಥ್ರೋ ಮಾಸ್ಕ್ ಕೂಡ ಇಟ್ಟುಕೊಂಡಿರಿ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

