- Advertisement -
www.karnatakatv.net
ರಾಯಚೂರಿನಲ್ಲಿ ಕಮಲ ಅರಳುವುದು ವಿರಳ.ಹೀಗಾಗಿ ಪರಿಷತ್ ಚುನಾವಣೆಗೆ ಬಿಜೆಪಿ ನಾಯಕರು ಮತ ಸೆಳೆಯಲು ಬಹಳ ಸರ್ಕಸ್ ಮಾಡಿದ್ರು .ಆದ್ರೂ ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಶರಣಗೌಡ ಪಾಟೀಲ್ ಬಯ್ಯಾಪುರ ರವರನ್ನು ಗೆಲ್ಲಿಸಿದ್ದಾರೆ .
ಈ ಮೂಲಕ ಮಾತನಾಡಿದ ಶರಣಗೌಡ ಬಯ್ಯಾಪುರ ಗ್ರಾಮಪಂಚಾಯಿತಿಗಳಲ್ಲಿನ ಲೋಪಗಳನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗುತ್ತೇನೆ. 427 ಮತಗಳ ಅಂತರದಿoದ ಗೆಲುವಾಗಿದೆ. ಇನ್ನೂ ಹೆಚ್ಚಿನ ಅಂತರದ ನಿರೀಕ್ಷೆಯಿತ್ತು. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ, ಸೋತವರು ಧೃತಿಗೆಡುವುದು ಬೇಕಿಲ್ಲ ಕ್ಷೇತ್ರದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸುತ್ತೇವೆ ಎಂದು ಹೇಳದ್ದಾರೆ .
- Advertisement -