Sunday, April 13, 2025

Latest Posts

Indiaದಲ್ಲಿಇಂದು 71365 ಕೋವಿಡ್ ಪ್ರಕರಣ ಪ್ರಕರಣಗಳು ವರದಿ..!

- Advertisement -

ದೇಶದಲ್ಲಿ ಇಂದು 71365 ಕೋವಿಡ್ ಪ್ರಕರಣಗಳು (Covid Cases) ವರದಿಯಾಗಿದ್ದು, 1217 ಮಂದಿ ಕಳೆದ 24 ಗಂಟೆಗಳಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಕಳೆದ 24 ಗಂಟೆಗಳಲ್ಲಿ 172211 ಮಂದಿ (Healed) ಗುಣಮುಖರಾಗಿದ್ದಾರೆ. 892828 ಕೊರೋನಾ ಪ್ರಕರಣಗಳು ಸಕ್ರಿಯ(Corona cases active)ವಾಗಿವೆ. ಇನ್ನು ರಾಜ್ಯದಲ್ಲಿ (state) ಕಳೆದ 24 ಗಂಟೆಗಳಲ್ಲಿ 4452 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 19067 ಜನ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 51 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ(Covid has died). ಇನ್ನು ರಾಜ್ಯದಲ್ಲಿ 72448 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ.

- Advertisement -

Latest Posts

Don't Miss