Sunday, December 22, 2024

Latest Posts

Indiaದಲ್ಲಿ ಇಂದು 8013 ಕೋವಿಡ್ ಪ್ರಕರಣಗಳು ದಾಖಲು..!

- Advertisement -

ದೇಶದಲ್ಲಿ (India) ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ (Covid cases) ಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದೆ. ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹತ್ತು ಸಾವಿರಕ್ಕಿಂತ ಕಡಿಮೆ ಕುಸಿತ ಕಂಡಿದೆ. ಕಳೆದ 24 ಗಂಟೆಯಲ್ಲಿ 8013 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಭಾರತದಲ್ಲಿ 24 ಗಂಟೆಯಲ್ಲಿ 16,765 ಜನರು ಗುಣಮುಖಗೊಂಡಿದ್ದಾರೆ. 119 ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ (active covid cases in the country) ಸಂಖ್ಯೆ 1,02,601 ಮತ್ತು ಪಾಸಿಟಿವಿಟಿ (Positivity) ದರ ಶೇ 1.11 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Central Ministry of Health) ಹೇಳಿದೆ.

- Advertisement -

Latest Posts

Don't Miss