- Advertisement -
www.karnatakatv.net : ನಟ ಕಿಚ್ಚ ಸುದೀಪ್ ಅವರ ಚಾರಿಟೇಬಲ್ ಟ್ರಸ್ಟ್ ಸಾಕಷ್ಟು ಸಮಾಜ ಸೇವೆಗಳನ್ನ ಮಾಡುತ್ತಾ ಬಂದಿದೆ.. ಇದೀಗ ಮುಸ್ಲಿಂ ಕುಟುಂಬದ ಮದುವೆಯೊಂದಕ್ಕೆ ನೆರವಾಗಿ ಮಾನವೀಯತೆ ಮೆರೆದಿದೆ.. ಲಾಕ್ ಡೌನ್ ನಿಂದಾಗಿ ಆಟೋ ಚಾಲಕರಾದ ರಿಯಾಜ್ ಅವರು ತಮ್ಮ ತಂಗಿ ಮದುವೆಗೆ ಹಣ ಹೊಂದಿಸಲು ಕಷ್ಟ ಪಡುತ್ತಿದ್ರು.. ಹಾಗಾಗಿ ಸುದೀಪ್ ಚಾರಿಟೇಬಲ್ ಟ್ರಸ್ಟ್ ಗೆ ಮನವಿಯನ್ನೂ ಮಾಡಿಕೊಂಡಿದ್ರು.. ಸುದೀಪ್ ಅವರ ಸೂಚನೆ ಮೇರೆಗೆ ಬಡ ಕುಟುಂಬದ ರಿಯಾಜ್ ಅವರಿಗೆ ಟ್ರಸ್ಟ್ ನ ಸದಸ್ಯರು 20 ಸಾವಿರ ರೂಗಳ ಚೆಕ್ ಕೊಟ್ಟು ಸಹಾಯ ಮಾಡಿದ್ದಾರೆ..
ಚಂದನ, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ
- Advertisement -