Numerology: ಸಂಖ್ಯಾಶಾಸ್ತ್ರದ ಪ್ರಕಾರ ಈ ರಾಶಿಗಳಿಗೆ ಅದೃಷ್ಟ

Numerology: ಸಂಖ್ಯಾಶಾಸ್ತ್ರಜ್ಞೆಯಾಗಿರುವ ಶ್ರೀಮತಿ ಮೀತಾ ಅವರು, ದ್ವಾದಶ ರಾಶಿಗಳ ಫಲಾಾಫಲಗಳನ್ನು ವಿವರಿಸಿದ್ದಾರೆ.

ಮೇಷ: ಮೇಷ ರಾಶಿಯವರು ಈ ವರ್ಷ ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ. ಅವರ ಕೆಲಸಕ್ಕೆ ಬಾಧೆ ಬರಬಹುದು. ಮನೆಯಲ್ಲಿ ಜಗಳವಾಗಬಹುದು. ಹಾಗಾಗಿ ಆದಷ್ಟು ಕೋಪ ತಾಪ ಕಡಿಮೆ ಮಾಡಿಕೊಳ್ಳಬೇಕು.

ವೃಷಭ: ವೃಷಭ ರಾಶಿಯವರು ಕೂಡ ತಾಳ್ಮೆಯಿಂದ ವರ್ತಿಸಿದ್ದಲ್ಲಿ, ಇವರಿಗೆ ರಾಜಯೋಗ ಅನುಭವಿಸುವ ಸಾಧ್ಯತೆ ಇರುತ್ತದೆ. ಶನಿ ಬಲ ಮತ್ತು ಗುರು ಬಲದಿಂದ ಮನೆ, ಭೂಮಿ ಖರೀದಿಸುವ ಯೋಗವಿದೆ. ಆದರೆ ಈ ವ್ಯವಹಾರ ಮಾಡುವಾಗ, ಎಚ್ಚರಿಕೆಯಿಂದ ಇರಬೇಕು.

ಮಿಥುನ: ಮಿಥುನ ರಾಶಿಯ ಜನ್ಮದಲ್ಲೇ ಗುರುವಿದ್ದಾನೆ. ಆದರೂ ಮಿಥುನ ರಾಶಿಯವರು ಮಾತಿನ ಮೇಲೆ ಹಿಡಿತವಿರಿಸದಿದ್ದರೆ, ಮನೆಯಲ್ಲಿ ಕಲಹವಾಗುವ ಸಾಧ್ಯತೆ ಇರುತ್ತದೆ. ಸಂಬಂಧಿಕರಲ್ಲಿ ಮನಸ್ತಾಪ ಬರುವ ಸಾಧ್ಯತೆ ಇರುತ್ತದೆ. ಈ ವರ್ಷ ನೆಮ್ಮದಿಯ ಜೀವನ ಕಡಿಮೆ ಎಂದೇ ಹೇಳಬಹುದು.

ಕರ್ಕ: ಕರ್ಕ ರಾಶಿಯವರಿಗೆ 2025ನೇ ವರ್ಷ ಕೊಂಚ ಕಷ್ಟದ ವರ್ಷವೇ ಆಗಿದೆ. ಗುರು ಬದಲಾವಣೆಯ ಬಳಿಕ, ಎಲ್ಲ ಕೆಲಸಗಳಲ್ಲೂ ಅಡೆತಡೆ ಅನುಭವಿಸುತ್ತಾರೆ.

ಸಿಂಹ: ಈ ಬಾಾರಿ ಸಿಂಹ ರಾಶಿಯವರ ಹಲವು ಕೆಲಸಗಳಲ್ಲಿ ತೊಂದರೆಯಾಗಲಿದೆ. ಕಿರಿಕಿರಿ ಉಂಟಾಗಲಿದೆ. ಹೀಗಾಗಿ ಜಾತಕವನ್ನು ವಿಮರ್ಷಿಸಿ, ಪರಿಹಾರ ಕಂಡುಕೊಳ್ಳಬೇಕು.

ಇನ್ನುಳಿದ ರಾಶಿಗಳ ಫಲಾಫಲಗಳನ್ನು ತಿಳಿಯಲು ಈ ವೀಡಿಯೋ ನೋಡಿ.

ಶ್ರೀಮತಿ ಮೀತಾ ಅವರೊಂದಿಗೆ ಮಾತನಾಡಲು, ಈ ನಂಬರ್ ಸಂಪರ್ಕಿಸಿ: 9739342626

About The Author