Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ, 2025ನೇ ವರ್ಷ ಕರ್ಕಾಟಕ ರಾಶಿಯವರಿಗೆ ಹೇಗಿದೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
ಮಿಥುನ ರಾಶಿಯವರಿಗೆ ಹೇಗೆ ಯೋಗವೂ ಇಲ್ಲ, ಕಷ್ಟವೂ ಇಲ್ಲವೋ, ಅದೇ ರೀತಿ ಕರ್ಕಾಟಕ ರಾಶಿಯವರಿಗೂ ಈ ವರ್ಷ ಮಧ್ಯಮವಾಗಿರುತ್ತದೆ. ಏಕೆಂದರೆ, 9ನೇ ಮನೆಯಲ್ಲಿರುವ ಶನಿ ಉತ್ತಮ ಫಲಿತಾಂಶ ನೀಡಿದರೂ ಕೂಡ, ಈ ವರ್ಷ ಕರ್ಕ ರಾಶಿಯವರಿಗೆ ಗುರು ಬಲವಿಲ್ಲ. ಹಾಗಾಗಿ ಸ್ಥಿತಿ ಮಧ್ಯಮವಾಗಿರುತ್ತದೆ.
ಚೆನ್ನಾಗಿ ಕೆಲಸ ಬರುತ್ತದೆ. ಶ್ರಮ, ನಿಷ್ಠೆಯಿಂದ ಕೆಲಸ ಮಾಡಿದ್ದಲ್ಲಿ, ಉತ್ತಮ ಫಲ ನಿಮ್ಮದಾಾಗುತ್ತದೆ. ನಿಮ್ಮನ್ನು ಪ್ರೀತಿಸುವವರು, ಮನೆಯ ಜನ, ಗೈಡ್ಗಳು ಎಲ್ಲರೂ ನಿಮಗೆ ಬೆಂಬಲ ನೀಡುತ್ತಾರೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ ಎಂದಂತೆ, ನಿಮ್ಮ ಪರಿಸ್ಥಿತಿಯಾಗಿರುತ್ತದೆ.
ಇನ್ನೇನು ಆಗೇ ಹೊಯ್ತು ಅನ್ನೋ ಕೆಲಸಗಳು, ಕೊನೆಗೆ ಕೈ ಕೊಡುತ್ತದೆ. ಹಾಗಾಗಿ ಯಾವುದೇ ಮುಖ್ಯವಾದ ಕೆಲಸ ಮಾಡುವ ಮುನ್ನ ಹುಷಾರಾಗಿರಬೇಕು. ಹಾಗಾಗಿ ಕರ್ಕಾಟಕ ರಾಶಿಯವರು ಶಿವನ ಧ್ಯಾನ ಮಾಡಬೇಕು. ಶ್ರೀ ಗುರು ರಾಘವೇಂದ್ರ ರಾಯರ ಆರಾಧನೆ ಮಾಡಬೇಕು. ಗಣೇಶನ ಆರಾಧನೆ ಮಾಡಿದರೆ, ಉತ್ತಮ.
ಗೂರುಜಿ ಜೊತೆ ಮಾತನಾಡಲು ಈ ನಂಬರನ್ನು ಸಂಪರ್ಕಿಸಿ: 9535033324