Health Tips: ಮಗು ಜ್ಞಾಪಕ ಶಕ್ತಿ ಹೆಚ್ಚಾಗ್ಬೇಕಾ? ಜೀನಿ ಸರಿಹಿಟ್ಟು ತಿನ್ನಿಸಿ..!

Health Tips: ಮಕ್ಕಳ ಬೆಳವಣಿಗೆ ಚೆನ್ನಾಗಿ ಆಗಬೇಕು, ಮಕ್ಕಳ ಆರೋಗ್ಯ ಚೆನ್ನಾಗಿರಬೇಕು, ಮಗು ಚೆನ್ನಾಗಿ ನಿದ್ದೆ ಮಾಡಬೇಕು ಅಂದ್ರೆ ಜೀನಿ ಸರಿಹಟ್ಟು ಕೊಡಿ ಎಂದು ಗೃಹಿಣಿಯರು, ತಾಯಂದಿರು ಹೇಳಿದ್ದನ್ನು ನೀವು ನಮ್ಮ ಕರ್ನಾಟಕ ಟಿವಿಯಲ್ಲೇ ಕೇಳಿದ್ದೀರಿ. ಅದೇ ರೀತಿ ಇನ್ನೂ ಕೆಲವರು ಜೀನಿ ಸರಿಹಿಟ್ಟಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ರಜನಿ ಎಂಬುವವರು ಜೀನಿ ಸರಿಹಿಟ್ಟಿನ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದು, ಅವರು ತಮ್ಮ ಮಗಳಿಗೂ ಜೀನಿ ಸರಿಹಿಟ್ಟನ್ನು ತಿನ್ನಲು ನೀಡುತ್ತಾರೆ. ಇದರಿಂದ ಮಗು ಆರೋಗ್ಯವಾಗಿ, ಉತ್ತಮ ಬೆಳವಣಿಗೆ ಹೊಂದುತ್ತಿದೆ. ಆ್ಯಕ್ಟೀವ್ ಆಗಿದ್ದು, ಚೆನ್ನಾಗಿ ನಿದ್ದೆಯೂ ಮಾಡುತ್ತದೆ ಎಂದು ಹೇಳಿದ್ದಾರೆ. ಮಗುವಿಗೆ 5 ತಿಂಗಳಿರುವಾಗಲೇ, ಜೀನಿ ಸರಿಹಿಟ್ಟು ಕೊಡಲು ಶುರು ಮಾಡಿದ್ದು, ಇದೀಗ ಮಗುವಿಗೆ 1ವರೆ ವರ್ಷವಾಗಿದೆ. ಇನ್ನುವರೆಗೂ ಅವರು ತಪ್ಪದೇ ಪ್ರತಿದಿನ ಜೀನಿ ಸರಿಹಿಟ್ಟನ್ನು ನೀಡುತ್ತಿದ್ದಾರೆ.

ಮನೆಯಲ್ಲಿ ಸರಿಹಿಟ್ಟು ಮಾಡಿಕೊಳ್ಳಲು ಸಮಯವಿಲ್ಲದ ಕಾರಣ, ತೊಂದರೆಯಾಗುತ್ತಿತ್ತು. ಆದರೆ ಜೀನಿ ಸರಿಹಿಟ್ಟಿನ ಆ್ಯಡ್ ನೋಡಿ, ಅದನ್ನು ತಂದು ಉಪಯೋಗಿಸಲು ಶುರು ಮಾಡಿದೆ. ಮಗು ಅದನ್ನು ಇಷ್ಟಪಟ್ಟು ತಿನ್ನುತ್ತದೆ ಎಂದು ರಜನಿ ಹೇಳಿದ್ದಾರೆ. ಈ ಬಗ್ಗೆ ಪೂರ್ತಿ ಮಾಹಿತಿಗಾಗಿ ವೀಡಿಯೋ ನೋಡಿ.

About The Author