ಮ್ಯಾಂಗೋ ಮಟ್ಕಾ ಕುಲ್ಫಿ ರೆಸಿಪಿ

ನಾವಿವತ್ತು ಮ್ಯಾಂಗೋ ಮಟ್ಕಾ ಕುಲ್ಫಿ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ . ಇದಕ್ಕೆ ಬೇಕಾದ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ.

ಬೇಕಾಗುವ ಸಾಮಗ್ರಿ: 3/4 ಕಪ್‌ ಮಾವಿನ ಹಣ್ಣಿನ ಹೋಳುಗಳು, ಅರ್ಧ ಕಪ್ ಹಾಲು, ಅರ್ಧ ಕಪ್ ಕ್ರೀಮ್, ಅರ್ಧ ಕಪ್ ಕಂಡೆನ್ಸ್ ಮಿಲ್ಕ್, ಚಿಟಿಕೆ ಏಲಕ್ಕಿ ಪುಡಿ, 5-6 ಎಸಳು ಕೇಸರಿ ದಳ ನೆನೆಸಿದ ಒಂದು ಚಿಕ್ಕ ಸ್ಪೂನ್ ನೀರು, ಗಾರ್ನಿಷ್ ಮಾಡಲು ಸಣ್ಣಗೆ ಹೆಚ್ಚಿದ ಬಾದಾಮಿ, ಗೋಡಂಬಿ, ಪಿಸ್ತಾ, 5-6 ಕೇಸರಿ ದಳ. ಕುಲ್ಫಿ ಮಿಶ್ರಣ ಹಾಕಲು ಚಿಕ್ಕ ಮಡಿಕೆ, ಕುಲ್ಫಿ ಟ್ರೇ.

ಮಾಡುವ ವಿಧಾನ: ಮಾವಿನ ಹೋಳುಗಳು, ಹಾಲು, ಕ್ರೀಮ್, ಕಂಡೆನ್ಸ್ ಮಿಲ್ಕ್, ಏಲಕ್ಕಿ ಪುಡಿ, ಕೇಸರಿ ನೀರು ಸೇರಿಸಿ ರುಬ್ಬಿ, ಸಾಫ್ಟ್, ಸ್ಮೂತ್ ಆದ ಪೇಸ್ಟ್ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಮಡಿಕೆಗೆ ಮತ್ತು ಕುಲ್ಫಿ ಟ್ರೇಗೆ ತುಂಬಿಸಿ, ಇದರ ಮೇಲೆ ಬಾದಾಮಿ, ಗೋಡಂಬಿ, ಪಿಸ್ತಾ, ಕೇಸರಿ ದಳಗಳನ್ನು ಹಾಕಿ ಗಾರ್ನಿಷ್ ಮಾಡಿ, ಪ್ಲಾಸ್ಟಿಕ್‌ನಿಂದ ಕವರ್ ಮಾಡಿ, 8 ತಾಸುಗಳ ಕಾಲ ಫ್ರೀಜರ್‌ನಲ್ಲಿರಿಸಿ, ನಂತರ ಸವಿಯಲು ಕೊಡಿ.

ಪಾರ್ಟಿ, ಪಿಕ್‌ನಿಕ್, ಅಥವಾ ಯಾರಾದರೂ ಅತಿಥಿಗಳು ಮನೆಗೆ ಬಂದಾಗ ಈ ಮ್ಯಾಂಗೋ ಕುಲ್ಫಿ ಮಾಡಿಕೊಡಬಹುದು. ಇದನ್ನ ಇನ್ನೂ ಆರೋಗ್ಯಕರವಾಗಿಸಲು ಚಿಯಾಸೀಡ್ಸ್ ಕೂಡ ಸೇರಿಸಬಹುದು. ಐಸ್‌ಕ್ರೀಮ್ ಸೆಟ್ ಮಾಡುವಾಗ ಚೀಯಾ ಸೀಡ್ಸ್ ಬಳಸಿ. 2 ಗಂಟೆ ಚಿಯಾ ಸೀಡ್ಸ್ ನೆನೆಸಿ. ನಂತರ ಕುಲ್ಫಿಗೆ ಸೇರಿಸಿ ಆಮೇಲೆ ಫ್ರೀಜರ್‌ನಲ್ಲಿರಿಸಿ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author